• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಿರಿಕ್ ಪಾರ್ಟಿ ನಿರ್ಮಾಪಕನಿಗೆ ಬಡ್ಡಿ ದಂಧೆಕೋರರ ಕಿರಿಕ್ ! ದೂರು ದಾಖಲಿಸಿದ ಪುಷ್ಕರ್ ಮಲ್ಲಿಕಾರ್ಜುನ್ !

ಪ್ರತಿಧ್ವನಿ by ಪ್ರತಿಧ್ವನಿ
June 28, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಕಿರಿಕ್ ಪಾರ್ಟಿ ನಿರ್ಮಾಪಕನಿಗೆ ಬಡ್ಡಿ ದಂಧೆಕೋರರ ಕಿರಿಕ್ ! ದೂರು ದಾಖಲಿಸಿದ ಪುಷ್ಕರ್ ಮಲ್ಲಿಕಾರ್ಜುನ್ !
Share on WhatsAppShare on FacebookShare on Telegram

ನಗರದಲ್ಲಿ ಮೀಟರ್ ಬಡ್ಡಿ ಚಕ್ರ ಬಡ್ಡಿ ದಂಧೆ ಹೆಚ್ಚಾಗಿದ್ದು,ಈ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಕನ್ನಡ ಸಿನಿಮಾ (Sandalwood) ರಂಗದ ಖ್ಯಾತ ನಿರ್ಮಾಪಕ (Producer) ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.

ADVERTISEMENT

ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರ ನಿರ್ಮಿಸಿ ಪ್ತಶಸ್ತಿ ಪಡೆದುಕೊಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ (Pushkar mallikarjun) ಅವರಿಗೆ ದಂಧೆಕೋರರ ಕಾಟ ಹೆಚ್ಚಾಗಿದ್ದು ಈ ಬಗ್ಗೆ ದೂರು ನೀಡಿದ್ದಾರೆ.

ಅವನೇ ಶ್ರೀಮನ್ನಾರಾಯಣ (ASN), ಅವತಾರ ಪುರುಷ ಹಾಗು (Avatar purusha) ಅವತಾರ ಪುರುಷ ಭಾಗ ಎರಡು ಚಿತ್ರ ನಿರ್ಮಿಸಿದ್ದ ಪುಷ್ಕರ್ ಮಲ್ಲಿಕಾರ್ಜುನ್ ಗೆ ಮೀಟರ್ ಬಡ್ಡಿ ದಂಧೆಕೋರರ ಕಾಟ ಹೆಚ್ಚಾಗಿದ್ಯಂತೆ. ಈ ಚಿತ್ರಗಳ ನಿರ್ಮಾಣಕ್ಕೆ ಆದರ್ಶ್, ಹರ್ಷ ,ಶಿವು ಹಾಗು ಹರ್ಷ ಡಿ  ಎಂಬುವರಿಂದ ಐದು ಕೋಟಿ ಹಣ ಸಾಲ ಪಡೆದಿದ್ದರಂತೆ ಪುಷ್ಕರ್ ಮಲ್ಲಿಕಾರ್ಜುನ.

 ಆದರೆ ಈ‌ ಮೂರು ಚಿತ್ರಗಳು ಸೋಲು ಅನುಭವಿಸಿತ್ತು.ಈ ಹಿನ್ನಲೆ ಐದು ಕೋಟಿಗೆ ಇದುವರೆಗೆ ಬಡ್ಡಿ ಸೇರಿ 11  ಕೋಟಿ ಕಟ್ಟಿದ್ದಾರಂತೆ. ಆದರೂ ಇನ್ನೂ ಹದಿಮೂರು ಕೋಟಿ ಕಟ್ಟಿ ಎಂದು ದುಂಬಾಲು ಬಿದ್ದಿದ್ದಾರಂತೆ ಈ ಕಿರಾತಕರು. ಕಟ್ಟದಿದ್ದಾಗ ಹುಡುಗರನ್ನ ಕರೆಸಿ ಬೆದರಿಕೆ ಹಾಕಿದ್ದಾರಂತೆ .

ಹೀಗಾಗಿ ಸಹಕಾರ ಸಂಘದ ಉಪ ನಿಬಂಧಕರಿಗೆ  ಈ ಬಗ್ಗೆ ಸದ್ಯ ಪುಷ್ಕರ್ ದೂರು ನೀಡಿದ್ದಾರೆ. ಸಿಸಿಬಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ಸಿಸಿಬಿ ಅಧಿಕಾರಿಗಳು ಎಫ್ ಐ ಆರ್ (FIR) ದಾಖಲಿಸಿದ್ದಾರೆ.ಮನಿಲ್ಯಾಂಡ್ರಿಂಗ್ ಸೆಕ್ಷನ್ ನಲ್ಲಿ ಎಫ್ ಐ ಆರ್ ದಾಖಲಾಗಿದೆ.

Tags: ಅವತಾರ ಪುರುಷಅವನೇ ಶ್ರೀಮನ್ ನಾರಾಯಣದೂರು ದಾಖಲಿಸಿದ ಪುಷ್ಕರ್ ಮಲ್ಲಿಕಾರ್ಜುನ್ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ಪುಷ್ಕರ್ ಮಲ್ಲಿಕಾರ್ಜುನ್ಮೀಟರ್ ಬಡ್ಡಿ ದಂಧೆ
Previous Post

ಲೈವ್‌ ಬಂದು ದರ್ಶನ್‌ ಪರ ಬ್ಯಾಟ್‌ ಬೀಸಿದ ಸೋನು ಗೌಡ..!

Next Post

ತಮ್ಮನಿಗೆ ದಿಲ್ಲಿಯಿಂದ ತುರ್ತು ಕರೆ ಮಾಡಿ ಡಿಕೆಶಿ ಹೇಳಿದ್ದೇನು..!

Related Posts

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್
ಸಿನಿಮಾ

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

by ಪ್ರತಿಧ್ವನಿ
April 26, 2026
0

ಚಿತ್ರರಂಗದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಪಾರ ಖ್ಯಾತಿ ಗಳಿಸಿದ ನಟಿಯರಲ್ಲಿ ಸೌಂದರ್ಯ ಪ್ರಮುಖರು. ತಮ್ಮ ಸಹಜ ಸೌಂದರ್ಯ, ಮೃದು ಅಭಿನಯ ಮತ್ತು ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯದಿಂದ...

Read moreDetails
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post

ತಮ್ಮನಿಗೆ ದಿಲ್ಲಿಯಿಂದ ತುರ್ತು ಕರೆ ಮಾಡಿ ಡಿಕೆಶಿ ಹೇಳಿದ್ದೇನು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!