• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಣ್ಣಿಗೆ ಹಚ್ಚಿದಂತ ಕಾಡಿಗೆಯನ್ನು ತೆಗೆದುಹಾಕಲು ಈ  ಟಿಪ್ಸನ್ನ ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
June 24, 2024
in Top Story, ಜೀವನದ ಶೈಲಿ, ಸೌಂದರ್ಯ
0
ಕಣ್ಣಿಗೆ ಹಚ್ಚಿದಂತ ಕಾಡಿಗೆಯನ್ನು ತೆಗೆದುಹಾಕಲು ಈ  ಟಿಪ್ಸನ್ನ ಬಳಸಿ.!
Share on WhatsAppShare on FacebookShare on Telegram

ಮುಖದ ಅಂದವನ ಹೆಚ್ಚಿಸುವಲ್ಲಿ ಕಣ್ಣಿನ ಪಾತ್ರ ಮಹತ್ವದ್ದು ಕಣ್ಣನ್ನ ನೋಡ್ತಾ ಇದ್ದಂತೆ ಮತ್ತೊಬ್ಬರ ಒಳ ಮನಸು ಅರ್ಥವಾಗುತ್ತದೆ. ಕೆಲವರಿಗೆ ತಮ್ಮ ಮುಖಕ್ಕಿಂತ ಕಣ್ಣುಗಳು ಅದ್ಭುತವಾಗಿರುತ್ತವೆ. ಹೀಗೆ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಹೆಚ್ಚು ಜನ ಹೆಣ್ಣುಮಕ್ಕಳು ಕಾಡಿಗೆಯನ್ನು ಹಚ್ಚಿಕೊಳ್ಳುತ್ತಾರೆ.ಕಾಡಿಗೆಯನ್ನು ಹಚ್ಚುವುದು ಸುಲಭ ಆದರೆ ತೆಗೆಯುವುದು ತುಂಬಾನೇ ಕಷ್ಟಕರ. ತೆಗೆಯುವಾಗ ಸ್ವಲ್ಪ ಆಚೆ ಈಚೆ ಆದ್ರೂ ಕಣ್ಣಿನ ಸುತ್ತ ಕಪ್ಪಾಗುತ್ತದೆ. ಹಾಗಿದ್ದರೆ ಮನೆಯಲ್ಲಿ ಸುಲಭವಾಗಿ ಕಣ್ಣಿನ ಕಾಜಲ್ ನ ಹೇಗೆ ತೆಗೆಯುವುದು ಅನ್ನೋದರ ಟಿಪ್ಸ್ ಇಲ್ಲಿದೆ.

ADVERTISEMENT

ಹಾಲು 

ಕಣ್ಣಿಗೆ ಹಚ್ಚಿರುವಂತ ಕಾಡಿಗೆಯನ್ನು, ಹಾಲನ್ನ ಬಳಸಿ ಸುಲಭವಾಗಿ ತೆಗೆಯಬಹುದು, ಒಂದು ಬೌಲಿಗೆ  ಎರಡು ಟೇಬಲ್ ಸ್ಪೂನ್ ನಷ್ಟು ಹಾಲನ್ನು ಹಾಕಿ, ಅದರ ಒಳಗೆ ಒಂದು ಕಾಟನ್ ಬಾಲ್ ಅನ್ನ ಅದ್ದಿ, ನಂತರ ನಿಧಾನವಾಗಿ ಆ ಕಾಟನ್ನಿಂದ ಕಣ್ಣಿಗೆ ಹಚ್ಚಿರುವ ಕಾಜಲನ್ನು ಒರೆಸಬೇಕು. ಇದರಿಂದ ತಕ್ಷಣಕ್ಕೆ ಕಾಜಲ್ ಹೋಗುತ್ತದೆ. ಕಣ್ಣಿಗೆ ಹಾಲನ್ನ ಬಳಸುವುದರಿಂದ ಒಳ್ಳೆಯ ಹೈಡ್ರೇಶನ್ ದೊರೆಯುತ್ತದೆ.

ವೆಟ್ ವೈಪ್

ಮನೆಯಲ್ಲಿ ಅಥವಾ ಕಾರಿನಲ್ಲಿ ಬ್ಯಾಗಿನಲ್ಲಿ ಮಹಿಳೆಯರು ಅಂತೂ ವೆಟ್ ವೈಪ್ ಅನ್ನ ಇಟ್ಟುಕೊಂಡಿರುತ್ತಾರೆ. ಕಣ್ಣಿಗೆ ಕಾಜಲ್ ಹಚ್ಚಿದ್ದು ಕಿರಿಕಿರಿ ಎನಿಸಿದಾಗ ,ಎಲ್ಲಿದ್ದರೂ ಕೂಡ ವೆಟ್ ವೈಪ್ ಬಳಸಿ ನಿಧಾನವಾಗಿ ಒರೆಸುವುದರಿಂದ ಕಣ್ಣಿನ ಕಾಜಲ್ ನೀಟಾಗಿ ಹೋಗುತ್ತದೆ.

ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆ 

ಕೊಬ್ಬರಿ ಎಣ್ಣೆಯನ್ನು ಕಣ್ಣಿನ ಸುತ್ತ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ .ನಂತರ ಒಂದು ಬಟ್ಟೆ ಅಥವಾ ಕಾಟನ್ ನಿಂದ ಒರೆಸುವುದರಿಂದ ಕಣ್ಣಿನ ಕಾಜಲ್ ನಿವಾರಣೆಯಾಗುತ್ತದೆ. ಕೊಬ್ಬರಿ ಎಣ್ಣೆ ಬದಲಿಗೆ ಆಲಿವ್ ಎಣ್ಣೆಯನ್ನು ಕೂಡ ನೀವು ಬಳಸಬಹುದು. ಇದರಿಂದ ಕಣ್ಣಿನ ಕಪ್ಪು ಕಲೆಗಳು ಕಡಿಮೆಯಾಗುತ್ತದೆ ಹಾಗೂ ಮೊಯಿಶ್ಚರೈಸ್ ಮಾಡಿದಂತಾಗುತ್ತದೆ.

ಪೆಟ್ರೋಲಿಯಂ ಜೆಲ್ಲಿ 

ಸುಲಭವಾಗಿ ಕಣ್ಣಿನ ಕಾಜಲ್ ತೆಗೆದು ಹಾಕಬಹುದು .ಬೆರಳುಗಳ ಸಹಾಯದಿಂದ ಪೆಟ್ರೋಲಿಯಂ ಜೆಲ್ಲಿಯನ್ನು  ಅನ್ನು ತೆಗೆದುಕೊಂಡು, ನಿಧಾನವಾಗಿ ನಿಮ್ಮ ಕಣ್ಣಿನ ಕಾಜಲನ್ನು ಬಳಿ ಹಚ್ಚಿ 10 ಸೆಕೆಂಡ್ ಹಾಗೆ ಬಿಟ್ಟು ನಂತರ ಒಂದು ಕಾಟನ್ ನಿಂದ ಕಣ್ಣನ್ನ ವೈಫ್ ಮಾಡುವುದರಿಂದ ಕ್ಲಿಯರ್ ಆಗುತ್ತದೇ.

Tags: Beautyeyeskajalremover
Previous Post

ಕಣ್ಣಿಗೆ ಧೂಳು ಬಿದ್ದರೆ ಗಾಬರಿಯಾಗಬೇಡಿ, ಈ ಸಿಂಪಲ್ ಹ್ಯಾಕ್ ಟ್ರೈ ಮಾಡಿ.!

Next Post

ಸಂಸತ್​ನಲ್ಲಿ ಕನ್ನಡದಲ್ಲಿ ವಿ ಸೋಮಣ್ಣ ಪ್ರಮಾಣ ವಚನ ಸ್ವೀಕಾರ..!

Related Posts

ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?
Top Story

ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ: ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

by ಪ್ರತಿಧ್ವನಿ
August 30, 2026
0

ಬೆಂಗಳೂರು: ಅಮೆರಿಕದಲ್ಲಿ ಹಿಂದೂತ್ವ, ಮುಸ್ಲಿಮರು ಹಾಗೂ ‘ಹಿಂದೂ ರಾಷ್ಟ್ರ’ದ ಕುರಿತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆಗೆ ತೀವ್ರ ಪ್ರತಿಕ್ರಿಯಿಸಿರುವ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್...

Read moreDetails
Kiccha Sudeep: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

Kiccha Sudeep: ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ವಿತರಿಸಿದ ಕಿಚ್ಚ ಸುದೀಪ್

August 30, 2026
ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

ಬಿ.ನಾಗೇಂದ್ರ ರಾಜೀನಾಮೆ ಅಂಗೀಕಾರ: ರಾಜ್ಯಪಾಲರಿಂದ ಅಧಿಕೃತ ಆದೇಶ

August 30, 2026
ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

ದೇಶದಲ್ಲಿ ಮುಸ್ಲಿಮರು ಇರಬಾರದೆಂದು ಭಾವಿಸಿದ್ರೆ ಆತ ಹಿಂದೂ ಅಲ್ಲ: ಸಂಚಲನ ಮೂಡಿಸಿದ ಮೋಹನ್ ಭಾಗವತ್ ಹೇಳಿಕೆ

August 30, 2026
ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

ಅಪರಾಧ ಪ್ರಕರಣಗಳ ಹಿಂಪಡೆಯುವಿಕೆ ಪರಿಶೀಲನೆಗೆ ಸಚಿವರ ಸಮಿತಿ ರಚನೆ

August 30, 2026
Next Post

ಸಂಸತ್​ನಲ್ಲಿ ಕನ್ನಡದಲ್ಲಿ ವಿ ಸೋಮಣ್ಣ ಪ್ರಮಾಣ ವಚನ ಸ್ವೀಕಾರ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada