![](https://pratidhvani.com/wp-content/uploads/2024/06/WhatsApp-Image-2024-06-22-at-4.13.20-PM-2.jpeg)
ಪ್ರಕರಣದ ಕೆಲ ಆರೋಪಿಗಳು ಬೇರೆ ಜೈಲಿಗೆ ಶೀಫ್ಟ್ ಮಾಡಲು ಮನವಿ. ವರ್ಗಾವಣೆ ಮಾಡಲು ಕೋರ್ಟ್ ಅನುಮತಿ.
ಮನವಿ ಪುರಸ್ಕಾರ ಮಾಡಿದ ನ್ಯಾಯಾಲಯದಲ್ಲಿ. ಇದಕ್ಜೆ ಆರೋಪಿ ಪರ ವಕೀಲರಿಂದ ಆಕ್ಷೇಪ. ಆರೋಪಿಗಳ ಶೀಫ್ಟ್ ಮಾಡಲು ಮನವಿ ಮಾಡಿದ್ದ ಪೊಲೀಸರು.
ವಕೀಲರಿಂದ ಆಕ್ಷೇಪ ಬಂದ ಹಿನ್ನೆಲೆ ವಿಚಾರಣೆ, ಸೋಮವಾರ ಆರೋಪಿಗಳ ವಿಚಾರಣೆ ಮಾಡೋಣ ಎಂದು ಜಡ್ಜ್ ಹೇಳಿಕೆ,ಸೋಮವಾರ ಆರೋಪಿಗಳ ವಿಚಾರಣೆ ಮಾಡೋಣ ಎಂದು ಜಡ್ಜ್ ಹೇಳಿಕೆ