• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪವಿತ್ರ ಹೆಸರಲ್ಲಿ ರೇಣುಕಾಸ್ವಾಮಿ ಜೊತೆ ಮೆಸೇಜ್ ಮಾಡಿದ್ದು ಪವನ್ ! ಸ್ಫೋಟಕ ಸಂಗತಿ ಬಯಲು ! 

ಪ್ರತಿಧ್ವನಿ by ಪ್ರತಿಧ್ವನಿ
June 17, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ದರ್ಶನ್ ನೋಡಲು ಬಂದು ಹೆಣವಾದರಾ ರೇಣುಕಾಸ್ವಾಮಿ?
Share on WhatsAppShare on FacebookShare on Telegram

ರೇಣುಕಾಸ್ವಾಮಿ (Renuka swamy) ಕಿಡ್ನಾಪ್ ಆಂಡ್ ಮರ್ಡರ್ ಗೆ (Kidnap & murder) ಕಾರಣವಾದ ಅಂಶಗಳೇನು ಎಂಬುದು ಈಗ ಒಂದೊಂದಾಗಿ ಇದೀಗ ಬೆಳಕಿಗೆ ಬರ್ತಿದೆ. ಫೆಬ್ರವರಿ ತಿಂಗಳಲ್ಲಿ ಪವಿತ್ರ ಗೌಡಗೆ (Pavitra gowda) ರೇಣುಕಾಸ್ವಾಮಿ ಕಡೆಯಿಂದ ಮೊದಲ ಮೆಸೇಜ್ ಬಂದಿದ್ದು ಎಂಬ ಅಂಶ ತನಿಖೆಯಲ್ಲಿ ತಿಳಿದು ಬಂದಿದೆ.

ADVERTISEMENT

ರೆಡ್ಡಿ ಅನ್ನೋ ಹೆಸರಿನಲ್ಲಿ ತೆರೆದಿದ್ದ Instagram ಅಕೌಂಟ್ ನಿಂದ ಮೆಸೇಜ್ ಗಳು ಬರಲು ಆರಂಭವಾಗಿತ್ತು. ನಂತರ ಚ್ಯಾಟಿಂಗ್ (Chatting) ಕೂಡ ಶುರುವಾಗಿತ್ತು.ಈ ಸಂದರ್ಬದಲ್ಲಿ ಪವಿತ್ರ ಗೌಡಗೆ ಮೆಸೇಜ್ ನಲ್ಲೇ ಬೈತಿದ್ದ ರೇಣುಕಾಸ್ವಾಮಿ ನಿಂದನೆಯ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ.

ಕೊನೆಗೆ ಪವಿತ್ರಾ ಈ ವಿಚಾರವನ್ನು ದರ್ಶನ್ (Darshan) ಮನೆಯಲ್ಲಿ ಕೆಲಸ ಮಾಡ್ತಿದ್ದ ಪವನ್ ಗೆ (Pawan) ತಿಳಿಸಿದ್ದಳು. ಪವನ್ ಜೊತೆಗೆ ಮಾತನಾಡಿದ ಬಳಿಕ ಒಂದು ಪ್ಲಾನ್ ಮಾಡಿದ್ರು.

ಅದರಂತೆ ಒಂದು ವ್ಯಾಟ್ಸಾಪ್ (Whatsapp) ನಂಬರ್ ಕೊಡ್ತೀನಿ ಎಂದು ಹೇಳಿದ್ದ ಪವಿತ್ರ, ಬಳಿಕ ಪವನ್ ವ್ಯಾಟ್ಸಾಪ್ ನಂಬರ್ ನೀಡಿದ್ದಳು.

ಜೂನ್ ಆರಂಭದಿಂದ ರೇಣುಕಾಸ್ವಾಮಿ ಆ ವ್ಯಾಟ್ಸಾಪ್  ನಂಬರ್ ಗೆ ಚಾಟಿಂಗ್ ಮಾಡ್ತಿದ್ದ. ಊರು ಯಾವುದು, ಎಲ್ಲಿ ಕೆಲಸ ಮಾಡೋದು ಅನ್ನೋದೆಲ್ಲ ಕೇಳಿದ್ದ.ಪವಿತ್ರಾ ಳೆ ಕೇಳ್ತಿದ್ದಾಳೆ ಅಂತ ರೇಣುಕಾಸ್ವಾಮಿ ಎಲ್ಲಾ ಮಾಹಿತಿ ನೀಡಿದ್ದ.ತಾನು ಕೆಲಸ ಮಾಡ್ತಿದ್ದ ಮೆಡಿಕಲ್ ಶಾಪ್ ಫೋಟೋ,ಜೊತೆಗೆ ವ್ಯಾಟ್ಸಾಪ್ ನಲ್ಲಿ ಲೊಕೇಶನ್ ಸಹ ಶೇರ್ ಮಾಡಿದ್ದ ರೇಣುಕಾಸ್ವಾಮಿ.

ಈ ಎಲ್ಲಾ ವಿಚಾರ್ ದರ್ಶನ್ ಜೊತೆಗೆ ಚರ್ಚೆ ಆಗಿದ್ದು ಜೂನ್ 5ರಂದು. ಇದರ ಬೆನ್ನಲ್ಲೆ ಚಿತ್ರದುರ್ಗದ ರಾಘವೇಂದ್ರ ನಿಗೆ ಕರೆ ಮಾಡಿದ್ದ ದರ್ಶನ್,ರೇಣುಕಾಸ್ವಾಮಿ ಎಂಬಾತನ ಎತ್ತಾಕೊಂಡು ಬರುವಂತೆ ಸೂಚನೆ ನೀಡಿದ್ದು ಬಯಲಾಗಿದೆ.

Tags: ದರ್ಶನ್ ಬಂಧನನಟ ದರ್ಶನ್ನಟ ದರ್ಶನ್ ಅರೆಸ್ಟ್ಪವಿತ್ರ ಗೌಡರೇಣುಕಾ ಸ್ವಾಮಿರೇಣುಕಾ ಸ್ವಾಮಿ ಕೊಲೆ ಕೇಸ್
Previous Post

ಪೋಕ್ಸೊ ಕೇಸ್ ನಲ್ಲಿ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ಬಿ ಎಸ್ ಯಡಿಯೂರಪ್ಪ ! 

Next Post

ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿರುವ ಗೃಹ ಸಚಿವ : ನ್ಯಾಯದ ಭರವಸೆ ನೀಡಲಿರುವ ಪರಮೇಶ್ವರ್ ! 

Related Posts

ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ? ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದೇನು?
Top Story

ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ? ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದೇನು?

by ಪ್ರತಿಧ್ವನಿ
August 18, 2026
0

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಜೈಲಿಗೆ ಭೇಟಿ ನೀಡಿ ಮಹಿಳಾ ಬ್ಯಾರಕ್‌ಗಳು, ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು, ಆಹಾರದ ಗುಣಮಟ್ಟ ಹಾಗೂ ಮಕ್ಕಳ ಪರಿಸ್ಥಿತಿಯನ್ನು ಪರಿಶೀಲಿಸಿದರು....

Read moreDetails
ನಿರೂಪಣಾ ಪಯಣಕ್ಕೆ ಅನುಪಮಾ ಗೌಡ ವಿದಾಯ;ಕಾರಣವೇನು?

ನಿರೂಪಣಾ ಪಯಣಕ್ಕೆ ಅನುಪಮಾ ಗೌಡ ವಿದಾಯ;ಕಾರಣವೇನು?

August 18, 2026
ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ವಿಶೇಷ ಸುರಕ್ಷಾ ಚಾಲನಾ ತರಬೇತಿ ಆರಂಭ

ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ವಿಶೇಷ ಸುರಕ್ಷಾ ಚಾಲನಾ ತರಬೇತಿ ಆರಂಭ

August 18, 2026
ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣಕ್ಕೆ ಹೊಸ ತಿರುವು? ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣಕ್ಕೆ ಹೊಸ ತಿರುವು? ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ

August 18, 2026
ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

August 18, 2026
Next Post
ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿರುವ ಗೃಹ ಸಚಿವ : ನ್ಯಾಯದ ಭರವಸೆ ನೀಡಲಿರುವ ಪರಮೇಶ್ವರ್ ! 

ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಲಿರುವ ಗೃಹ ಸಚಿವ : ನ್ಯಾಯದ ಭರವಸೆ ನೀಡಲಿರುವ ಪರಮೇಶ್ವರ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada