ದರ್ಶನ್ ಕೊಲೆ ಪ್ರಕರಣದಲ್ಲಿ (Darshan in murder case) ಅರೆಸ್ಟ್ ಆದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijaya lakshmi) ದರ್ಶನ್ನವರೊಂದಿಗಿದ್ದ ಇನ್ನಾಗ್ರಾಂ (Instagram) ಡಿಪಿ ತೆಗೆದು, ಪತಿ ದರ್ಶನ್ ಅವರನ್ನ ಅನ್ ಫಾಲೋ ಮಾಡಿದ್ದಾರೆ.
![](https://pratidhvani.com/wp-content/uploads/2024/06/IMG_8178.jpeg)
ಇನ್ನು ಇತ್ತೀಚಿನ ದಿನಗಳಲ್ಲಿ ತುಂಬಾ ಅನ್ಯೂನ್ಯವಾಗಿದ್ದ ದರ್ಶನ್ ಹಾಗೂ ವಿಜಯಲಕ್ಷ್ಮಿ, ಮೇ ತಿಂಗಳಲ್ಲಿ ದುಬೈನಲ್ಲಿ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ (Wedding anniversery) ಆಚರಿಸಿದ್ರು. ಮಾತ್ರವಲ್ಲದೇ ದರ್ಶನ್ ಹಾಗೂ ದರ್ಶನ್ ಫ್ಯಾನ್ ಪೇಜ್ಞ ಫಾಲೋ ಮಾಡ್ತಿದ್ದ ವಿಜಯಲಕ್ಷ್ಮಿ, ಇನ್ನಾಗ್ರಾಂ ನಲ್ಲಿ ಡಿಪಿ ಕೂಡ ಹಾಕಿದ್ರು.
ಆದ್ರೆ ದರ್ಶನ್ ಮೇಲೆ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ವಿಜಯಲಕ್ಷೀ ದರ್ಶನನ್ನು ಅನ್ ಫಾಲೋ ಮಾಡಿ, ಡಿಪಿ ತೆಗೆದು ಹಾಕಿದ್ದಾರೆ.