ದೇಶದ ಹಲವೆಡೆ ಲೋಕಸಭಾ ಎಲೆಕ್ಷನ್ ಚುರುಕುಗತಿಯಲ್ಲಿ ಸಾಗಿದ್ದು, 3ನೇ ಹಂತದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಗಿದಿದೆ.2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಈ ಬಾರಿ ಮಂಗಳವಾರ ಎಲ್ಲೆಡೆ ಸಾಧಾರಣ ಮತದಾನ ನಡೆದಿದೆ.
ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024)ಮತದಾನವು (Voting) ಬಹುತೇಕ ಶಾಂತಿಯುತವಾಗಿ ನಡೆದಿದೆ.
ಹಾಗಾದ್ರೆ ಕರ್ನಾಟಕದ 14 ಕ್ಷೇತ್ರಗಳ ಪೈಕಿ ಮತದಾನ ಎಷ್ಟು ನಡೆದಿದೆ ಎಂದು ನೋಡೋದಾದ್ರೆ
