• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ಭದ್ರಕೋಟೆಯಲ್ಲಿ ಭಾರೀ ಕಂಪನ ! ಉತ್ತರ ಕನ್ನಡವನ್ನ ಕಳೆದುಕೊಳ್ಳಲಿದ್ಯಾ ಕಮಲ ಪಡೆ ?!

ಪ್ರತಿಧ್ವನಿ by ಪ್ರತಿಧ್ವನಿ
April 8, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಬಿಜೆಪಿ ಭದ್ರಕೋಟೆಯಲ್ಲಿ ಭಾರೀ ಕಂಪನ ! ಉತ್ತರ ಕನ್ನಡವನ್ನ ಕಳೆದುಕೊಳ್ಳಲಿದ್ಯಾ ಕಮಲ ಪಡೆ ?!
Share on WhatsAppShare on FacebookShare on Telegram

ಬಿಜೆಪಿಯ (Bjp) ಭದ್ರಕೋಟೆಯಾಗಿರೋ ಉತ್ತರಕನ್ನಡದಲ್ಲಿ (uttara kannada) ಕೇಸರಿ ಅಭ್ಯರ್ಥಿಗೆ ಬಂಡಾಯದ ಬಿಸಿ ತಾಕಿದೆ.. ಕಮಲ ಕೋಟೆ ಒಳಗಡೆಯೇ ಒಳೇಟು ಬೀಳುವ ಟೆನ್ನನ್ (tension) ಆವರಿಸಿದೆ.. ಈ ಮೂಲಕ ಬಿಜೆಪಿಗೆ ಉತ್ತರ ಕನ್ನಡ ಕ್ಷೇತ್ರ ಕ್ಲಿಷ್ಟಕರವಾಗುತ್ತಾ ಸಾಗಿದೆ..ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ (vishweshwara hegde) ಕಾಗೇರಿಗೆ ತಲೆ ನೋವಾಗಿ ಪರಿಣಮಿಸಿದೆ..ಪ್ರಚಾರಕ್ಕೆ ಬಾರದೇ ಅಂತರ ಕಾಯ್ದುಕೊಂಡಿರೋ ಸಂಸದ ಅನಂತ್ ಕುಮಾರ್ ಹೆಗಡೆ (Anant Kumar hegde), ಮಾಜಿ ಸಚಿವ ಶಿವರಾಂ ಹೆಬ್ಬಾರ್‌ರಿಂದ (Shivaram hebbar) ವಿಶ್ವೇಶ್ವರ ಹೆಗಡೆ ಕಾಗೇರಿಗೆ ಆತಂಕ ಶುರುವಾಗಿದೆ.

ADVERTISEMENT

ಅನಂತ್ ಕುಮಾರ್ ಹೆಗಡೆ.. ಹಿಂದೂ ಫೈಯರ್‌ ಬ್ರಾಂಡ್ (Hindu fire brand), 2024ರ ಲೋಕಾ ಕದನಕ್ಕೆ ಟಿಕೆಟ್ ಮಿಸ್ ಆಗಿದ್ದಕ್ಕೆ ಸ್ವಪಕ್ಷದ ವಿರುದ್ಧವೇ ಹೆಗಡೆ ಫೈಯರ್ ಆಗಿದ್ದಾರೆ.. ಉತ್ತರಕನ್ನಡ ಅಭ್ಯರ್ಥಿಯಾಗಿ ಕಾಗೇರಿ ಆಯ್ಕೆಯಾಗ್ತಿದ್ದಂತೆ ಅನಂತ್‌ ಮಾರ್ ಹೆಗಡೆ ಕೆಂಡವಾಗಿದ್ದಾರೆ.. ಇವರ ಜೊತೆಗೆ ಮತ್ತೊಬ್ಬ ಮಾಜಿ ಸಚಿವ ಕೂಡಾ ಕಾಗೇರಿಗೆ ಕಂಟಕವಾಗಿದ್ದಾರೆ.

ಈಗಾಗಲೇ ಬಿಜೆಪಿಯಿಂದ (Bjp) ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅಂತರ ಕಾಯ್ದುಕೊಂಡಿದ್ದಾರೆ.. ಇತ್ತದ ಟಿಕೆಟ್ ಸಿಗದಿದ್ದಕ್ಕೆ ಅನಂತ್ ಕುಮಾರ್ ಹೆಗಡೆ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ.. ಹೀಗಾಗಿ ಆದಷ್ಟು ಬೇಗ ಒಂದು ಸಭೆ ಕರೆಯುವಂತೆ ವಿಶ್ವೇಶ್ವರ ಹೆಗಡೆ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಳ‌ರ್ (Anjali nimbalkar) ಪರ ಉತ್ತರ ಕನ್ನಡದಲ್ಲಿ ಭರ್ಜರಿ ಕ್ಯಾಂಪೇನ್ ನಡೆಯುತ್ತಿದೆ.. ಆ‌ರ್.ವಿ ದೇಶಪಾಂಡೆ (R.V despande) ಹಾಗೂ ಸಚಿವ ಮಂಕಾಳ ವೈದ್ಯ ಒಗ್ಗಟ್ಟಿನ ಪ್ರಚಾರ ನಡೆಸ್ತಿರೋದು ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತ್ತಷ್ಟು ಆತಂಕವನ್ನ ಹೆಚ್ಚಿಸಿದೆ.

ಆದಷ್ಟು ಬೇಗ ಬಿಜೆಪಿ ನಾಯಕರ ಈ ಮುಸುಕಿನ ಗುದ್ದಾಟವನ್ನ ಸರಿ ಪಡಿಸದಿದ್ದರೇ ಕಮಲಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.. ಅಲ್ಲದೇ ನಾಯಕರ ನಡುವಿನ ವೈಮನಸ್ಸು ತನ್ನ ಭದ್ರಕೋಟೆಯಲ್ಲೇ ಬಿಜೆಪಿಗೆ ಡ್ಯಾಮೇಜ್ ಮಾಡಿದ್ರೂ ಅಚ್ಚರಿ ಇಲ್ಲ..

Tags: BJPಅನಂತ್ ಕುಮಾರ್ ಹೆಗ್ಡೆಉತ್ತರ ಕನ್ನಡನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿವಿಶ್ವೇಶ್ವರ ಹೆಗ್ಡೆ ಕಾಗೇರಿಶಿವರಾಮ್ ಹೆಬ್ಬಾರ್
Previous Post

ದಿವಂಗತ ನಿವೃತ್ತ IAS ಅಧಿಕಾರಿ ಕೆ. ಶಿವಾರಾಂ ಪತ್ನಿ ಕಾಂಗ್ರೆಸ್ ಸೇರ್ಪಡೆ ಫಿಕ್ಸ್..!

Next Post

ಯತೀಂದ್ರ ಸಿದ್ದರಾಮಯ್ಯ ಗೆ ಗ್ರಾಮಸ್ಥರ ತರಾಟೆ.. ಜನರ ಆಕ್ರೋಶಕ್ಕೆ ಸಿಎಂ ಪುತ್ರ ತಬ್ಬಿಬ್ಬು..

Related Posts

ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ
Top Story

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

by ಪ್ರತಿಧ್ವನಿ
April 30, 2026
0

ಬೆಂಗಳೂರು, ಏ. 29: ನಗರದಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಏಳು ಮಂದಿ...

Read moreDetails
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
Next Post
ಯತೀಂದ್ರ ಸಿದ್ದರಾಮಯ್ಯ ಗೆ ಗ್ರಾಮಸ್ಥರ ತರಾಟೆ.. ಜನರ ಆಕ್ರೋಶಕ್ಕೆ ಸಿಎಂ ಪುತ್ರ ತಬ್ಬಿಬ್ಬು..

ಯತೀಂದ್ರ ಸಿದ್ದರಾಮಯ್ಯ ಗೆ ಗ್ರಾಮಸ್ಥರ ತರಾಟೆ.. ಜನರ ಆಕ್ರೋಶಕ್ಕೆ ಸಿಎಂ ಪುತ್ರ ತಬ್ಬಿಬ್ಬು..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada