• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸನ್ ಟಾನ್ ಆದ್ರೆ ಯೋಚನೆ ಮಾಡದೆ ಈ ಮನೆಮದ್ದನ್ನ ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
April 7, 2024
in Top Story, ವಿಶೇಷ
0
ಸನ್ ಟಾನ್ ಆದ್ರೆ ಯೋಚನೆ  ಮಾಡದೆ ಈ ಮನೆಮದ್ದನ್ನ ಟ್ರೈ ಮಾಡಿ.!
Share on WhatsAppShare on FacebookShare on Telegram

ಸಮ್ಮರ್ ಶುರುವಾಗಿದೆ ಸೋ ಬಿಸಿಲಿನ ಶಾಖ ಕೂಡ ಈ ಬಾರಿಯೂ ಎಂದಿನಂತೆ ಜಾಸ್ತಿನೇ ಇದೆ ಸೊ ಬಿಸಿಲಿನಲ್ಲಿ ಸ್ವಲ್ಪ ದೂರ ಓಡಾಡಿದ್ರು ಕೂಡ ಸುಸ್ತಾಗುತ್ತೆ, ತಲೆನೋವು ಶುರುವಾಗುತ್ತೆ ಮುಖ ಕೆಂಪಗಾಗುತ್ತೆ ಇದರ ಜೊತೆಗೆ ಟ್ಯಾನ್ ಆಗುವಂಥದ್ದು. ಈ ಸಮಸ್ಯೆ ಪ್ರತಿಯೊಬ್ಬರಿಗೂ ಕೂಡ ಕಾಡುತ್ತೆ.

ADVERTISEMENT

ಟಾನ್ ಆಗೋದನ್ನ ತಪ್ಪಿಸಲು ಸನ್ ಸ್ಕ್ರೀನ್  ಬಳಸ್ತೀವಿ, ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತೇವೆ , ಛತ್ರಿಯನ್ನು ಬಳಸ್ತೀವಿ ಆದರೂ ಕೂಡ ಈ ಬಿಸಿ ಶಾಖಕ್ಕೆ ಟ್ಯಾನ್ ಆಗ್ತಿವಿ ಹಾಗಾಗಿ ಟ್ಯಾನ್ ಆದರೆ ದುಬಾರಿ ಖರ್ಚು ಮಾಡುವ ಬದಲು ಮನೆಯಲ್ಲೇ ಕೆಲವೊಂದು ರೆಮಿಡೀಸ್ ನ ಮಾಡ್ಕೊಂಡ್ರೆ ಸನ್ ಟಾನ್ ನ  ಬೇಗನೆ ತಡೆಗಟ್ಟಬಹುದು.

ಮೊಸರು ಮತ್ತು ಅರಿಶಿನ

ಮೊಸರು ನೈಸರ್ಗಿಕ ಸನ್ ಟ್ಯಾನ್ ರಿಮೂವರ್ ಆಗಿದೆ.. ಇದು ಪಿಗ್ಮೆಂಟೇಷನ್ , ಕಪ್ಪುಗಲೆಗಳನ್ನ ಕಡಿಮೆ ಮಾಡುತ್ತದೆ ಮತ್ತು ಸ್ಕಿನ್ ನಲ್ಲಿ ಇರುವಂತಹ ಆಯ್ಲಿನೆಸ್ ಕಡಿಮೆ ಮಾಡುತ್ತದೆ . ಎರಡು  ಟೇಬಲ್ ಸ್ಪೂನ್ ನಷ್ಟು ಮೊಸರಿಗೆ ಚಿಟಿಕೆ ಅರಿಶಿಣವನ್ನ ಬೆರೆಸಿ ಮುಖಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚುವುದರಿಂದ ಬೇಗನೆ ಟಾನ್ ಕಡಿಮೆಯಾಗುತ್ತದೆ.

ಕಾಫಿ ಪೌಡರ್ ಮತ್ತು ನಿಂಬೆರಸ 

ಒಂದು ಟೇಬಲ್ ಸ್ಪೂನ್ ಅಷ್ಟು ಕಾಫಿ ಪೌಡರ್ ಗೆ ನಿಂಬೆರಸವನ್ನ ಹಾಕಿ ಚೆನ್ನಾಗಿ ಮಿಶ್ರಣ  ಮಾಡಿ ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಸನ್ ಟ್ಯಾನ್ ಬೇಗನೆ ಕಡಿಮೆಯಾಗುತ್ತೆ..

ಕಿತ್ತಳೆ ಹಣ್ಣಿನ ಸಿಪ್ಪೆ ಹಾಗೂ ಹಾಲು

ಸಮ್ಮರ್ ಅಂದ್ರೆ ಕಿತ್ತಲೆ ಹಣ್ಣಿನ ಸೀಸನ್ ಕೂಡ ಹೌದು.. ಹಾಗಾಗಿ ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಅದನ್ನ ಪುಡಿ ಮಾಡಿ, ಆ ಪುಡಿಗೆ ಸ್ವಲ್ಪ ಹಾಲನ್ನ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಟ್ಯಾನ್ ಆಗಿರುವ ಜಾಗಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಸ್ಕ್ರಬ್ ಮಾಡಿ ಮತ್ತೆ ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಟಾನ್ ರಿಮುವಾಗುತ್ತೆ..

ಟೊಮ್ಯಾಟೊ ರಸ 

ಟೊಮೆಟೊ ರಸವನ್ನು ಪ್ರತಿದಿನ ನೀವು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಅಥವಾ ಚರ್ಮದ ಹೊಳಪು ಜಾಸ್ತಿ ಆಗುತ್ತೆ . ಜೊತೆಗೆ ಯಾವುದೇ ಒಂದು ಕಪ್ಪು ಕಲೆಗಳಿದ್ರು ಕಡಿಮೆಯಾಗುತ್ತೆ. ಇನ್ನು ಸನ್ ಟಾನ್ ನಿವಾರಣೆಗೆ ರಾಮಬಾಣ ಅಂದ್ರೆ ತಪ್ಪಾಗಲ್ಲ..

Tags: ಈಜಿ ಟಿಪ್ಸ್ಕ್ರೀಮ್ಬಿಸಿಲುಮನೆ ಮದ್ದುಸನ್ ಟಾನ್
Previous Post

ಕಾಂಗ್ರೆಸ್ ಹುಟ್ಟಿದ್ದೇ ಸುಳ್ಳಿನಿಂದ: ಬಸವರಾಜ ಬೊಮ್ಮಾಯಿ ! ಸಿಎಂಗೆ ಸೋಲಿನ ಕಾಡ್ತಿದೆ ಎಂದ ಬಸವರಾಜ ಬೊಮ್ಮಾಯಿ

Next Post

ಸಕ್ರಿಯ ರಾಜಕಾರಣದಿಂದ ರಮೇಶ್‌ ಕುಮಾರ್‌ ನಿವೃತ್ತಿ..!

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಸಕ್ರಿಯ ರಾಜಕಾರಣದಿಂದ ರಮೇಶ್‌ ಕುಮಾರ್‌ ನಿವೃತ್ತಿ..!

ಸಕ್ರಿಯ ರಾಜಕಾರಣದಿಂದ ರಮೇಶ್‌ ಕುಮಾರ್‌ ನಿವೃತ್ತಿ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada