2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ.
ಬಂಡಾಯವೆದ್ದಿರುವ ದಾವಣಗೆರೆ ಕ್ಷೇತ್ರಕ್ಕೆ ಇಂದು ಬಿ.ಎಸ್. ಯಡಿಯೂರಪ್ಪ ಭೇಟಿ.
ಬಂಡಾಯ ಶಮನಗೊಳಿಸಲು ವೈಯಕ್ತಿಕವಾಗಿ ಅಖಾಡಕ್ಕೆ ಇಳಿದ ಬಿ.ಎಸ್.ಯಡಿಯೂರಪ್ಪ.
ಬಿ.ಎಸ್.ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ, ಸಂಸದೀಯ ಮಂಡಳಿ ಸದಸ್ಯ.
ಇಂದು ಬೆಳಿಗ್ಗೆ 10:15 ಕ್ಕೆ ಡಾಲರ್ಸ್‌ಕಾಲೋನಿ ನಿವಾಸದಿಂದ ದಾವಣಗೆರೆಗೆ ಪ್ರಯಾಣ ಬೆಳೆಸಲಿರುವ ಯಡಿಯೂರಪ್ಪ.
ಮಧ್ಯಾಹ್ನ 1 ಘಂಟೆಗೆ ದಾವಣಗೆರೆ ತಲುಪಿ, ಅಲ್ಲಿ ಎಂ.ಪಿ. ರೇಣುಕಾಚಾರ್ಯ ಹಾಗೂ ಎಸ್.ಎ. ರವೀಂದ್ರನಾಥ್‌ರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ.
ಯಡಿಯೂರಪ್ಪರ ಜೊತೆಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಹಾಗೂ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಭೇಟಿ.
ಇಂದು ಶತಾಯಗತಾಯ ದಾವಣಗೆರೆ ಬಂಡಾಯ ಶಮನಗೊಳಿಸಲು ನಿರ್ಧರಿಸಿ, ಅಲ್ಲಿಗೆ ಹೊರಟ ಬಿಜೆಪಿ ನಾಯಕರುಗಳು.
ಇತ್ತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ಬಂಡಾಯ ಶಮನ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ.2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ. ಬಂಡಾಯವೆದ್ದಿರುವ ದಾವಣಗೆರೆ ಕ್ಷೇತ್ರಕ್ಕೆ ಇಂದು ಬಿ.ಎಸ್. ಯಡಿಯೂರಪ್ಪ ಭೇಟಿ. ಬಂಡಾಯ ಶಮನಗೊಳಿಸಲು ವೈಯಕ್ತಿಕವಾಗಿ ಅಖಾಡಕ್ಕೆ ಇಳಿದ ಬಿ.ಎಸ್.ಯಡಿಯೂರಪ್ಪ. ಬಿ.ಎಸ್.ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ, ಸಂಸದೀಯ ಮಂಡಳಿ ಸದಸ್ಯ. ಇಂದು ಬೆಳಿಗ್ಗೆ 10:15 ಕ್ಕೆ ಡಾಲರ್ಸ್‌ಕಾಲೋನಿ ನಿವಾಸದಿಂದ ದಾವಣಗೆರೆಗೆ ಪ್ರಯಾಣ ಬೆಳೆಸಲಿರುವ ಯಡಿಯೂರಪ್ಪ. ಮಧ್ಯಾಹ್ನ 1 ಘಂಟೆಗೆ ದಾವಣಗೆರೆ ತಲುಪಿ, ಅಲ್ಲಿ ಎಂ.ಪಿ. ರೇಣುಕಾಚಾರ್ಯ ಹಾಗೂ ಎಸ್.ಎ. ರವೀಂದ್ರನಾಥ್‌ರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ. ಯಡಿಯೂರಪ್ಪರ ಜೊತೆಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಹಾಗೂ ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಭೇಟಿ. ಇಂದು ಶತಾಯಗತಾಯ ದಾವಣಗೆರೆ ಬಂಡಾಯ ಶಮನಗೊಳಿಸಲು ನಿರ್ಧರಿಸಿ, ಅಲ್ಲಿಗೆ ಹೊರಟ ಬಿಜೆಪಿ ನಾಯಕರುಗಳು. ಇತ್ತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ಬಂಡಾಯ ಶಮನ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ.