• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಸದನದಲ್ಲಿ ಬಿಜೆಪಿ ಸಭಾತ್ಯಾಗ- ಏಕಾಂಗಿಯಾಗಿ ಕುಳಿತ S.T ಸೋಮಶೇಖರ್- ಬಿಜೆಪಿ ಶಾಸಕನಿಗಿನ್ನೂ ಕಾಂಗ್ರೆಸ್ ಮೇಲೆ ಒಲವು..!?

Any Mind by Any Mind
December 6, 2023
in ರಾಜಕೀಯ
0
ಸದನದಲ್ಲಿ ಬಿಜೆಪಿ ಸಭಾತ್ಯಾಗ- ಏಕಾಂಗಿಯಾಗಿ ಕುಳಿತ S.T ಸೋಮಶೇಖರ್- ಬಿಜೆಪಿ ಶಾಸಕನಿಗಿನ್ನೂ ಕಾಂಗ್ರೆಸ್ ಮೇಲೆ ಒಲವು..!?
Share on WhatsAppShare on FacebookShare on Telegram

ಅಲ್ಪಸಂಖ್ಯಾತ ಸಮುದಾಯಕ್ಕೆ 10 ಸಾವಿರ ಕೋಟಿ ಅನುದಾನ ನೀಡುವ ಸಿಎಂ ಸಿದ್ದು ಹೇಳಿಕೆ ಕುರಿತಂತೆ ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆ ಕಾವು ಪಡೆದು ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ್ರೂ ಕೂಡ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಮಾತ್ರ ಏಕಾಂಗಿಯಾಗಿ ಸದನದಲ್ಲಿ ಕುಳಿತು ಅಚ್ಚರಿ ಮೂಡಿಸಿದ್ರು.  

ADVERTISEMENT

ಈ ವರ್ಷ 4000 ಕೋಟಿ ಅಲ್ಪಸಂಖ್ಯಾತ ಇಲಾಖೆಗೆ ಕೊಟ್ಟಿದ್ದು, ಪ್ರತಿ ವರ್ಷ ಹೆಚ್ಚು ಮಾಡಿ ಕೊನೇದಾಗಿ 10 ಸಾವಿರ ಕೋಟಿ ಮಂಜೂರು ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಹರಿಯಾಯ್ದಿದೆ.

ಇಂದಿನ ವಿಧಾನಸಭಾ ಕಲಾಪದಲ್ಲೂ ಈ ವಿಚಾರ ಪ್ರತಿಧ್ವನಿಸಿತು. ಈ ವೇಳೆ ಚರ್ಚೆ ಕಾವೇರಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ್ರು. ಆದ್ರೆ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಮಾತ್ರ ಸಭೆಯಲ್ಲಿ ಏಕಾಂಗಿಯಾಗಿ ಕುಳಿತು ಅಚ್ಚರಿ ಮೂಡಿಸಿದ್ರು.

ಇನ್ನು ಶಾಸಕ ಸೋಮಶೇಖರ್ ರವರ ಈ ನಡೆ ಕಾಂಗ್ರೆಸ್ ನತ್ತ ತಮಗಿನ್ನೂ ಒಲವಿದೆ ಅಂತ ಸಾರಿ ಹೇಳುವಂತಿತ್ತು.

Tags: BJPCongress Partyಎಚ್ ಡಿ ಕುಮಾರಸ್ವಾಮಿಎಸ್.ಟಿ ಸೋಮಶೇಖರ್ಚಳಿಗಾಲದ ಅಧಿವೇಶನನರೇಂದ್ರ ಮೋದಿಬಿಜೆಪಿಬಿಜೆಪಿ ಶಾಸಕಸಿದ್ದರಾಮಯ್ಯಸುವರ್ಣಸೌಧ
Previous Post

CM ಸಿದ್ದರಾಮಯ್ಯ ಕಾರಿಗೆ ದಾರಿ ಮಾಡಿಕೊಡಲು ಕುಮಾರಸ್ವಾಮಿ ಕಾರು ಪಕ್ಕಕ್ಕೆ ನಿಲ್ಲಿಸಿದ ಪೊಲೀಸರು

Next Post

ರಜಪೂತ ನಾಯಕನ ಹತ್ಯೆ- ರಾಜಸ್ಥಾನ ಬಂದ್, ಕಾವೇರಿದ ಪ್ರತಿಭಟನೆ- BJPಗೆ ಎದುರಾಯ್ತು ಮೊದಲ ಸವಾಲು

Related Posts

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ
Top Story

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

by ಪ್ರತಿಧ್ವನಿ
February 11, 2026
0

ಬೆಂಗಳೂರು: ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ(Sudharani )ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬಮೂಲ್ ಅಧ್ಯಕ್ಷ ಡಿ.ಕೆ....

Read moreDetails
ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

February 10, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

February 7, 2026
Next Post
ರಜಪೂತ ನಾಯಕನ ಹತ್ಯೆ- ರಾಜಸ್ಥಾನ ಬಂದ್, ಕಾವೇರಿದ ಪ್ರತಿಭಟನೆ- BJPಗೆ ಎದುರಾಯ್ತು ಮೊದಲ ಸವಾಲು

ರಜಪೂತ ನಾಯಕನ ಹತ್ಯೆ- ರಾಜಸ್ಥಾನ ಬಂದ್, ಕಾವೇರಿದ ಪ್ರತಿಭಟನೆ- BJPಗೆ ಎದುರಾಯ್ತು ಮೊದಲ ಸವಾಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!