• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಏಷ್ಯನ್ ಗೇಮ್ಸ್ 2023 | ಭಾರತೀಯ ಪದಕ ವಿಜೇತರ ರಾಜ್ಯವಾರು ಪಟ್ಟಿ : ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Any Mind by Any Mind
October 12, 2023
in ಕರ್ನಾಟಕ, ಕ್ರೀಡೆ
0
ಏಷ್ಯನ್ ಗೇಮ್ಸ್ 2023 | ಭಾರತೀಯ ಪದಕ ವಿಜೇತರ ರಾಜ್ಯವಾರು ಪಟ್ಟಿ : ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Share on WhatsAppShare on FacebookShare on Telegram

ADVERTISEMENT

ಚೀನಾದಲ್ಲಿ ಯಶಸ್ವಿಯಾಗಿ ನಡೆದ ಏಷ್ಯನ್ ಗೇಮ್ಸ್ 2023ಕ್ಕೆ ಭಾರತದಿಂದ 655 ಅಥ್ಲೀಟ್‌ಗಳು ಭಾಗವಹಿಸಿ ಐತಿಹಾಸಿಕ ಪದಕ ಗೆಲ್ಲುವ ಮೂಲಕ ದೇಸಕ್ಕೆ ಹೆಮ್ಮೆ ತಂದಿದ್ದಾರೆ.

ಹೌದು, ಎಂದಿನಂತೆ ಈ ಬಾರಿಯೂ ಹರಿಯಾಣ (89), ಮತ್ತು ಮಹಾರಾಷ್ಟ್ರ (73) ಕ್ರೀಡಾಪಟ್ಟುಗು ಭಾಗಿಯಾಗಿದ್ದು ಅತಿ ಹೆಚ್ಚು ಅಥ್ಲೀಟ್‌ಗಳನ್ನು ಹೊಂದಿರು ರಾಜ್ಯಗಳಾಗಿ ಹೊರಹೊಮ್ಮಿದೆ. ಇದರೊಂದಿಗೆ 26 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ಹಿಂದಿನ ಆವೃತ್ತಿಯಂತೆ ಏಷಿಯಾ ಗೇಮ್ಸ್ ನಲ್ಲೂ ಹರಿಯಾಣ ರಾಜ್ಯದ ಕ್ರೀಡಾಪಟುಗಳು ಕುಸ್ತಿ, ಅಥ್ಲೆಟಿಕ್ಸ್ ಮತ್ತು ಹಾಕಿಯಂತಹ ಕ್ರೀಡೆಗಳಲ್ಲಿ 45 ಪದಕಗಳನ್ನು ಗೆದ್ದು ಭಾರತದ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಂಜಾಬ್ ಮತ್ತು ಮಹಾರಾಷ್ಟ್ರ ತಲಾ 32 ಪದಕಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ.

ಟೆನ್ನಿಸ್ ಮಿಶ್ರ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್‌ ಭೋಪಣ್ಣ ಮತ್ತು ರುತುಜಾ ಬೋಸಲೆ ಜೋಡಿ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ 7 ಪದಕಗಳನ್ನು ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ನೀರಜ್ ಚೋಪ್ರಾ (ಚಿನ್ನ), ಪಾಲಕ್ ಗುಲಿಯಾ (ಚಿನ್ನ), ದೀಪಕ್ ಪುನಿಯಾ (ಬೆಳ್ಳಿ), ಅಂತಿಮ್ ಪಂಗಲ್ (ಕಂಚಿನ), ಮತ್ತು ಅಮನ್ ಸೆಹ್ರಾವತ್ (ಕಂಚಿನ) ಮುಂತಾದವರು ಹರಿಯಾಣಕ್ಕೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕಾರಣರಾಗಿದ್ದಾರೆ. ಮಹಾರಾಷ್ಟ್ರದ ಪರವಾಗಿ ಓಜಸ್ ಡಿಯೋಟಾಲೆ (ಚಿನ್ನ) ಮತ್ತು ಅವಿನಾಶ್ ಸಾಬಲ್ (ಚಿನ್ನ) ಹೆಜ್ಜೆ ಹಾಕಿದರೆ, ಪಂಜಾಬ್‌ಗೆ ಸಿಫ್ಟ್ ಕೌರ್ ಸಮ್ರಾ (ಚಿನ್ನ) ಮತ್ತು ತಜಿಂದರ್‌ಪಾಲ್ ಸಿಂಗ್ ತೂರ್ (ಚಿನ್ನ) ತಮ್ಮ ರಾಜ್ಯವನ್ನು ಹೆಮ್ಮೆ ಪಡಿಸಿದ ಆಟಗಾರರು.

ಈ ಬಾರಿ ಭಾರತ 661 ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಏಷ್ಯಾಡ್​ಗೆ ತೆರಳಿತ್ತು. ಈ ಪೈಕಿ 258 ಕ್ರೀಡಾಪಟುಗಳು ಪದಕದೊಂದಿಗೆ (ತಂಡಗಳ ಎಲ್ಲ ಸದಸ್ಯರು ಸೇರಿ) ಮರಳಿದ್ದಾರೆ. 32 ಕ್ರೀಡಾಪಟುಗಳು ಒಂದಕ್ಕಿಂತ ಹೆಚ್ಚು ಪದಕ ಗೆದ್ದುಕೊಂಡಿದ್ದಾರೆ. ಆರ್ಚರಿಯಲ್ಲಿ ಜ್ಯೋತಿ ಸುರೇಖಾ ಮತ್ತು ಓಜಸ್​ ದೇವತಾಲ್​ ತಲಾ 3 ಚಿನ್ನ ಗೆದ್ದುಕೊಂಡಿದ್ದರೆ, ಶೂಟಿಂಗ್​ನಲ್ಲಿ ಇಶಾ ಸಿಂಗ್​ (1 ಚಿನ್ನ, 3 ಬೆಳ್ಳಿ) ಮತ್ತು ಐಶ್ವರಿ ಪ್ರತಾಪ್​ ತೋಮರ್​ (2 ಚಿನ್ನ, 1 ಬೆಳ್ಳಿ, 1 ಕಂಚು) ತಲಾ 4 ಪದಕ ಗೆದ್ದುಕೊಂಡಿದ್ದಾರೆ. ಸ್ಕ್ವಾಷ್​ನಲ್ಲಿ ಹರಿಂದ್​ಪಾಲ್​ ಸಿಂಗ್​ 2 ಚಿನ್ನ ಗೆದ್ದಿದ್ದಾರೆ.

ಗುಜರಾತ್ ಮಾಡೆಲ್ ಎಂದೇ ದೇಶಾದ್ಯಂತ ಪ್ರಚಾರ ಮಾಡುವ ಬಿಜೆಪಿ ಆಡಳಿತ ರಾಜ್ಯದಿಂದ ಈ ಬಾರಿಯೂ ಯಾವುದೇ ಕ್ರೀಡಾಪಟುಗಳು ಭಾಗಿಯಾಗಿಲ್ಲ.

ಏಷ್ಯನ್ ಗೇಮ್ಸ್ 2023ನಲ್ಲಿ ಭಾರತದ ರಾಜ್ಯವಾರು ಪದಕ ಪಟ್ಟಿ ಇಲ್ಲಿದೆ:

ಹರಿಯಾಣ:

ಭಾಗವಹಿಸಿದವರ ಸಂಖ್ಯೆ-89

ಪದಕ ವಿಜೇತರ ಸಂಖ್ಯೆ-45

ಮಹಾರಾಷ್ಟ್ರ:

ಭಾಗವಹಿಸಿದವರ ಸಂಖ್ಯೆ-73

ಪದಕ ವಿಜೇತರ ಸಂಖ್ಯೆ-32

ಪಂಜಾಬ್:

ಭಾಗವಹಿಸಿದವರ ಸಂಖ್ಯೆ-49

ಪದಕ ವಿಜೇತರ ಸಂಖ್ಯೆ-32

ತಮಿಳುನಾಡು:

ಭಾಗವಹಿಸಿದವರ ಸಂಖ್ಯೆ-46

ಪದಕ ವಿಜೇತರ ಸಂಖ್ಯೆ-19

ಉತ್ತರ ಪ್ರದೇಶ:

ಭಾಗವಹಿಸಿದವರ ಸಂಖ್ಯೆ-33

ಪದಕ ವಿಜೇತರ ಸಂಖ್ಯೆ-19

ರಾಜಸ್ಥಾನ:

ಭಾಗವಹಿಸಿದವರ ಸಂಖ್ಯೆ-22

ಪದಕ ವಿಜೇತರ ಸಂಖ್ಯೆ-13

ಕೇರಳ:

ಭಾಗವಹಿಸಿದವರ ಸಂಖ್ಯೆ-42

ಪದಕ ವಿಜೇತರ ಸಂಖ್ಯೆ-12

ಮಧ್ಯಪ್ರದೇಶ:

ಭಾಗವಹಿಸಿದವರ ಸಂಖ್ಯೆ-37

ಪದಕ ವಿಜೇತರ ಸಂಖ್ಯೆ-12

ಪಶ್ಚಿಮ ಬಂಗಾಳ:

ಭಾಗವಹಿಸಿದವರ ಸಂಖ್ಯೆ-24

ಪದಕ ವಿಜೇತರ ಸಂಖ್ಯೆ-11

ದೆಹಲಿ:

ಭಾಗವಹಿಸಿದವರ ಸಂಖ್ಯೆ-45

ಪದಕ ವಿಜೇತರ ಸಂಖ್ಯೆ-10

ಆಂಧ್ರ ಪ್ರದೇಶ:

ಭಾಗವಹಿಸಿದವರ ಸಂಖ್ಯೆ-16

ಪದಕ ವಿಜೇತರ ಸಂಖ್ಯೆ-10

ಮಣಿಪುರ:

ಭಾಗವಹಿಸಿದವರ ಸಂಖ್ಯೆ-38

ಪದಕ ವಿಜೇತರ ಸಂಖ್ಯೆ-8

ತೆಲಂಗಾಣ:

ಭಾಗವಹಿಸಿದವರ ಸಂಖ್ಯೆ-13

ಪದಕ ವಿಜೇತರ ಸಂಖ್ಯೆ-7

ಕರ್ನಾಟಕ :

ಭಾಗವಹಿಸಿದವರ ಸಂಖ್ಯೆ-38

ಪದಕ ವಿಜೇತರ ಸಂಖ್ಯೆ-7

ಹಿಮಾಚಲ ಪ್ರದೇಶ:

ಭಾಗವಹಿಸಿದವರ ಸಂಖ್ಯೆ-15

ಪದಕ ವಿಜೇತರ ಸಂಖ್ಯೆ-6

ಜಾರ್ಖಂಡ್:

ಭಾಗವಹಿಸಿದವರ ಸಂಖ್ಯೆ-10

ಪದಕ ವಿಜೇತರ ಸಂಖ್ಯೆ-5

ಉತ್ತರಾಖಂಡ:

ಭಾಗವಹಿಸಿದವರ ಸಂಖ್ಯೆ-9

ಪದಕ ವಿಜೇತರ ಸಂಖ್ಯೆ-4

ಒಡಿಶಾ:

ಭಾಗವಹಿಸಿದವರ ಸಂಖ್ಯೆ-13

ಪದಕ ವಿಜೇತರ ಸಂಖ್ಯೆ-3

ಅಸ್ಸಾಂ:

ಭಾಗವಹಿಸಿದವರ ಸಂಖ್ಯೆ-6

ಪದಕ ವಿಜೇತರ ಸಂಖ್ಯೆ-2

ಮಿಜೋರಾಂ:

ಭಾಗವಹಿಸಿದವರ ಸಂಖ್ಯೆ-3

ಪದಕ ವಿಜೇತರ ಸಂಖ್ಯೆ-1

ಯಾವ ಕ್ಷೇತ್ರದಲ್ಲಿ ಎಷ್ಟು ಪದಕಗಳು ಭಾರತ ಗೆದ್ದಿವೆ?

Previous Post

‘ಪ್ರೀತಿಯ ಆಯುಧ’ ಹಿಡಿದ ವಿಜಯ್ ‘ಲಿಯೋ’ ಚಿತ್ರದ ಮೂರನೇ ಹಾಡು ಬಿಡುಗಡೆ

Next Post

ಮೈಸೂರಿನ ಕಲಾ ಬಳಗಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ!

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ

ಐಪಿಎಲ್ ಪಂದ್ಯದಲ್ಲಿ ದುರಂತ: ತಲೆಗೆ ಗಾಯಗೊಂಡ ಲುಂಗಿ ಎನ್‌ಗಿಡಿ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನೆ

April 25, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
Next Post
ಮೈಸೂರಿನ  ಕಲಾ ಬಳಗಗಳ ಒಕ್ಕೂಟದಿಂದ  ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ!

ಮೈಸೂರಿನ ಕಲಾ ಬಳಗಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada