• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಚಂದ್ರಯಾನ 3 | ಚಂದ್ರನ ಮೇಲ್ಮೈ ಫೊಟೊ, ವಿಡಿಯೊ ಹಂಚಿಕೊಂಡ ಇಸ್ರೊ

ಪ್ರತಿಧ್ವನಿ by ಪ್ರತಿಧ್ವನಿ
August 19, 2023
in ಇದೀಗ, ದೇಶ
0
ಚಂದ್ರಯಾನ 3
Share on WhatsAppShare on FacebookShare on Telegram

ಚಂದ್ರಯಾನ 3 ನೌಕೆಯಿಂದ ಬೇರ್ಪಟ್ಟಿರುವ ಲ್ಯಾಂಡರ್‌ನಲ್ಲಿ ಇರಿಸಲಾದ ಕ್ಯಾಮರಾದಿಂದ ಚಂದ್ರನ ಮೇಲ್ಮೈ ಮೇಲೆ ತೆಗೆದ ಚಿತ್ರ ಹಾಗೂ ವಿಡಿಯೊಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಕ್ರವಾರ (ಆಗಸ್ಟ್‌ 18) ಬಿಡುಗಡೆ ಮಾಡಿದೆ.

ADVERTISEMENT

ಲ್ಯಾಂಡರ್‌ ತೆಗೆದ ಚಂದ್ರನ ಮೇಲ್ಮೈ ಮೇಲಿನ ಚಿತ್ರ ಹಾಗೂ ವಿಡಿಯೊಗಳನ್ನು ಇಸ್ರೊ ತಂಡ ತನ್ನ ಅಧಿಕೃತ ಎಕ್ಸ್‌ ತಾಣದಲ್ಲಿ ಹಂಚಿಕೊಂಡಿದೆ. ಚಂದ್ರಯಾನ 3ರ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್ ಗುರುವಾರ ಬೇರ್ಪಟ್ಟಿತ್ತು.

ಚಿತ್ರಗಳಲ್ಲಿ ಚಂದ್ರನ ಮೇಲೆ ಮೇಲೆ ಇರುವ ಕುಳಿಗಳ ಗುರುತುಗಳನ್ನು ಕಾಣಬಹುದಾಗಿದೆ.

ಈ ಸುದ್ದಿ ಓದಿದ್ದೀರಾ? ಇಂದು ಬಿಜೆಪಿ ಚುನಾವಣಾ ಸಮಿತಿ ಸಭೆ | ಪಂಚರಾಜ್ಯಗಳ ಚುನಾವಣಾ ತಂತ್ರ ಚರ್ಚೆ ಸಾಧ್ಯತೆ

ಈ ಫೊಟೊಗಳು ಆಗಸ್ಟ್ 15 ರಂದು ಸೆರೆಯಾಗಿವೆ ಹಾಗೂ ವಿಡಿಯೊಗಳು ಚಂದ್ರಯಾನ 3ರ ನೌಕೆಯಿಂದ ಲ್ಯಾಂಡರ್ ಬೇರ್ಪಟ್ಟ ಬಳಿಕ ಅಂದರೆ ಆಗಸ್ಟ್ 17ರಂದು ಸೆರೆಯಾಗಿವೆ ಎಂದು ಇಸ್ರೊ ಎಕ್ಸ್‌ನಲ್ಲಿ ಟ್ವೀಟ್ ಮೂಲಕ ಹೇಳಿದೆ.

Chandrayaan-3 Mission:

View from the Lander Imager (LI) Camera-1
on August 17, 2023
just after the separation of the Lander Module from the Propulsion Module #Chandrayaan_3 #Ch3 pic.twitter.com/abPIyEn1Ad

— ISRO (@isro) August 18, 2023

ಚಂದ್ರಯಾನ 3 ನೌಕೆಯ ಲ್ಯಾಂಡರ್‌ (ವಿಕ್ರಮ್‌) ಮತ್ತು ರೋವರ್‌ (ಪ್ರಗ್ಯಾನ್‌) ಶುಕ್ರವಾರ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಲಿವೆ. ಆಗಸ್ಟ್‌ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಧ್ಯತೆ ಇದೆ ಎಂದು ಇಸ್ರೊ ಹೇಳಿದೆ.

Tags: Chandrayaan 3ISROmoonPhotosVideosಇಸ್ರೊಚಂದ್ರಚಂದ್ರಯಾನ 3ಫೊಟೊವಿಡಿಯೊ
Previous Post

ಸಕ್ಕರೆನಾಡಲ್ಲಿ ಭರ್ಜರಿ ಆಪರೇಷನ್.. ದಳಪತಿಗಳಿಗೆ ಶಾಕ್ ಕೊಟ್ಟು ಕೈ ಹಿಡಿಯೋಕೆ ಪುಟ್ಟರಾಜು ಸಜ್ಜು..!

Next Post

ಅಮರನಾಥ ಯಾತ್ರೆ | 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು

Related Posts

Parents sell their one-month-old infant to buy gold jewelry and a smartphone
Top Story

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

by ಪ್ರತಿಧ್ವನಿ
September 29, 2026
0

ಛತ್ರಪತಿ ಸಂಭಾಜಿನಗರ:  ದುಬಾರಿ ಸ್ಮಾರ್ಟ್‌ಫೋನ್ (Smartphone) ಮತ್ತು ಬಂಗಾರದ ಒಡವೆಗಳನ್ನು ಖರೀದಿಸುವ ದುರಾಸೆಗೆ ಬಿದ್ದು ಹೆತ್ತ ತಂದೆ-ತಾಯಿಯೇ ತಮ್ಮ ಕೇವಲ ಒಂದು ತಿಂಗಳ ಹಸುಗೂಸನ್ನು ಮಾರಾಟ ಮಾಡಿರುವ...

Read moreDetails
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
Tomorrow is the last day for biometric Aadhaar authentication to avail the LPG subsidy

ಗ್ರಾಹಕರೇ ಗಮನಿಸಿ : ಎಲ್ ಪಿಜಿ ಸಬ್ಸಿಡಿ ಪಡೆಯಲು `ಬಯೋಮೆಟ್ರಿಕ್ ಆಧಾರ್ ದೃಢೀಕರಣ’ಕ್ಕೆ ನಾಳೆಯೇ ಲಾಸ್ಟ್ ಡೇಟ್ | LPG

September 29, 2026
10 Major Changes from October 1 Impact on Your Pocket Too

ಅಕ್ಟೋಬರ್ 1ರಿಂದ 10 ಪ್ರಮುಖ ಬದಲಾವಣೆಗಳು: ನಿಮ್ಮ ಜೇಬಿನ ಮೇಲೂ ಪರಿಣಾಮ | Rules Change

September 29, 2026
Next Post
ಅಮರನಾಥ ಯಾತ್ರೆ

ಅಮರನಾಥ ಯಾತ್ರೆ | 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada