• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸತ್ತವರ ಜೊತೆ ಭೋಜನ ಸವಿಯಲೆಂದೇ ನಿರ್ಮಾಣಗೊಂಡಿದೆ ಈ ರೆಸ್ಟಾರೆಂಟ್​!

Any Mind by Any Mind
June 14, 2023
in ದೇಶ
0
ಸತ್ತವರ ಜೊತೆ ಭೋಜನ ಸವಿಯಲೆಂದೇ ನಿರ್ಮಾಣಗೊಂಡಿದೆ ಈ ರೆಸ್ಟಾರೆಂಟ್​!
Share on WhatsAppShare on FacebookShare on Telegram

ಅತ್ಯಾಧುನಿಕ ಶೈಲಿಯ ರೆಸ್ಟಾರೆಂಟ್​ಗಳಿಗೆ ಜಗತ್ತಿನಲ್ಲಿ ಯಾವುದೇ ಕೊರತೆಯಿಲ್ಲ. ಗಗನಚುಂಬಿ ರೆಸ್ಟಾರೆಂಟ್​ಗಳು, ಅಂಡರ್​ವಾಟರ್​ ಕೆಫೆಗಳು ಹೀಗೆ ಹೊಸತನವನ್ನು ಅಳವಡಿಸಿಕೊಂಡಿರುವ ಅನೇಕ ರೆಸ್ಟಾರೆಂಟ್​ಗಳು ಕಾಣಸಿಗುತ್ತದೆ. ಆದರೆ ಎಂದಾದರೂ ಮೃತದೇಹದ ಜೊತೆ ಕೂತು ಖಾದ್ಯ ಸವಿಯುವ ಬಗ್ಗೆ ಯೋಚಿಸಿದ್ದೀರಾ..?

ADVERTISEMENT

ಹೌದು..! ನೀವು ಓದಿದ್ದು ಸರಿಯಾಗಿಯೇ ಇದೆ. ಅಹಮದಾಬಾದ್​ನಲ್ಲಿ ಲಕ್ಕಿ ರೆಸ್ಟಾರೆಂಟ್​​ನ್ನು ಸ್ಮಶಾನದ ಮೇಲೆ ನಿರ್ಮಿಸಲಾಗಿದೆ. ನೀವು ಬದುಕಿರುವವರನ್ನು ಗೌರವಿಸುವಂತೆ ಸತ್ತವರನ್ನೂ ಗೌರವಿಸಿ ಎಂಬ ಘೋಷವಾಕ್ಯದೊಂದಿಗೆ ಈ ರೆಸ್ಟಾರೆಂಟ್​ ನಿರ್ಮಿಸಲಾಗಿದೆ.

ರೆಸ್ಟಾರೆಂಟ್ನ ಮಾಲೀಕ ಕೃಷ್ಣನ್​ ಕುಟ್ಟಿ ಅಹಮದಾಬಾದ್​ನಲ್ಲಿ ಇದೊಂದು ಸ್ಮಶಾನ ಎಂದು ತಿಳಿಯದೇ ಈ ಫ್ಲಾಟ್ ಖರೀದಿ ಮಾಡಿದ್ದರಂತೆ. ಆದರೆ ರೆಸ್ಟಾರೆಂಟ್​ ನಿರ್ಮಿಸಬೇಕು ಎಂಬ ಇವರ ಕನಸಿಗೆ ಸ್ಮಶಾನ ಅಡ್ಡಿ ಬರಲಿಲ್ಲ. ಸಮಾಧಿಗಳನ್ನು ಅಸ್ಪ್ರಶ್ಯವಾಗಿ ಕಾಣುವಂತೆಯೇ ಇಟ್ಟು ಅವುಗಳ ಸುತ್ತ ಕಬ್ಬಿಣದ ಸರಳುಗಳನ್ನು ನಿರ್ಮಿಸಲಾಯ್ತು. ಸಮಾಧಿಗಳ ಸುತ್ತಲೂ ಕುಳಿತು ಖಾದ್ಯ ಸೇವಿಸಲು ಆಸೀನ ಸಿದ್ಧಪಡಿಸಲಾಯ್ತು. ಈ ಮೂಲಕ ಈ ವಿಶಿಷ್ಠ ಸಮಾಧಿ ರೆಸ್ಟಾರೆಂಟ್​ ನಿಮಾರ್ಣವಾಯ್ತು. ಅಂದಹಾಗೆ ಇದು ಬರೋಬ್ಬರಿ 72 ವರ್ಷಗಳ ಹಿಂದಿನ ರೆಸ್ಟಾರೆಂಟ್​ ಆಗಿದೆ.

Tags: Ahmedabad RestaurantDine With The DeadKrishnan KuttiLucky restaurantthe owner of the restaurant
Previous Post

ಭಾಗ-೧: ಬಸವವಾದದ ತಾತ್ವಿಕ ಮೂಲ ಆಶಯಗಳು

Next Post

ಹಿರಿಯ ಸಚಿವ ಶರಣಬಸಪ್ಪ ಗೌಡ ದರ್ಶನಾಪುರಗೆ ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ

Related Posts

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ
Top Story

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

by ಪ್ರತಿಧ್ವನಿ
May 13, 2026
0

ಬೆಂಗಳೂರು : ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಜ್ಯಾದ್ಯಂತ ಎಲ್ಲ...

Read moreDetails
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

May 13, 2026
ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

ಮಿತ್ರ ಪಕ್ಷಗಳ ಟೀಕೆಗೆ ಮಣಿದ ಸಿಎಂ ವಿಜಯ್ : ವಿಶೇಷಾಧಿಕಾರಿ ನೇಮಕ ವಾಪಸ್‌

May 13, 2026
Next Post
ಹಿರಿಯ ಸಚಿವ ಶರಣಬಸಪ್ಪ ಗೌಡ ದರ್ಶನಾಪುರಗೆ ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ

ಹಿರಿಯ ಸಚಿವ ಶರಣಬಸಪ್ಪ ಗೌಡ ದರ್ಶನಾಪುರಗೆ ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!