• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ʻಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆʼ: ಹೆಚ್‌.ಡಿ.ಕುಮಾರಸ್ವಾಮಿ

Any Mind by Any Mind
April 30, 2023
in ರಾಜಕೀಯ
0
ʻಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆʼ: ಹೆಚ್‌.ಡಿ.ಕುಮಾರಸ್ವಾಮಿ
Share on WhatsAppShare on FacebookShare on Telegram

2023ರ ವಿಧಾನಸಭೆ ಚುನಾವಣೆ(election) ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD kumaraswamy) ಆದಿ ಚುಂಚನಗಿರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಯೋಗಿ ಆದಿತ್ಯನಾಥ್ ಮಂಡ್ಯ ಭೇಟಿ ವಿಚಾರವಾಗಿ ಮಾತ್ನಾಡಿದ ಹೆಚ್‌.ಡಿ.ಕುಮಾರಸ್ವಾಮಿ, ಮಂಡ್ಯಗೆ ಬಂದು ಯೋಗಿ ಆದಿತ್ಯನಾಥ್(yogi adithyanath) ಏನ್ ಹೇಳಿದ್ರು?  ಬುಲ್ಡೋಜರ್ ಮಾಡ್ತೀನಿ ಎಂದು‌ ಹೇಳಿ ಹೋದ್ರಾ? ಬುಲ್ಡೋಜರ್ ತಂದು ಮಂಡ್ಯದಲ್ಲಿ ಕಟ್ಟಡಗಳನ್ನು ಕೆಲವು ಸ್ಥಳಗಳನ್ನು ಕೆಡುವುತ್ತೀನಿ ಅಂದ್ರಾ? ನಮಗೆ ಕರ್ನಾಟಕ ಕರ್ನಾಟಕ ಮಾಡೆಲ್‌ ಸಾಕು ಯುಪಿ‌ ಮಾಡೆಲ್ ಬೇಡ. ದೇಶಕ್ಕೆ ಕರ್ನಾಟಕವೇ ಮಾಡಲ್ ಆಗಿದೆ. ಕರ್ನಾಟಕ ಮಾಡೆಲ್ ಮುಂದೆ ಯಾವುದು ಇಲ್ಲ. ಯುಪಿ‌ ಮಾಡಲ್ ಬೇಕು ಅಂದ್ರೆ ಅಂತವರು ಅಲ್ಲೇ‌ ಹೋಗುವುದು ಉತ್ತಮ. ಯೋಗಿ ಆದಿತ್ಯನಾಥ್ ಬರುವುದರಿಂದ ಒಕ್ಕಲಿಗ ಮತಗಳನ್ನು‌ ಸೆಳೆಯ ಬಹುದು ಎಂದು ಅವರ ಆಸೆ. ನಾಥ ಪರಂಪರೆ ಇಟ್ಟುಕೊಂಡು ಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆ. ನಾಥ ಪರಂಪರೆಯ ರಾಜಕೀಯ(politics) ಚುಂಚನಗಿರಿಯ ಕ್ಷೇತ್ರಕ್ಕೆ ಮಾತ್ರ ಸೀಮಿತ.

ADVERTISEMENT

ಬೇರೆ ಅವರಿಗೆ ನಾಥ ಪರಂಪರೆಯ ರಾಜಕೀಯ ಆಗಲ್ಲ, ಚುಂಚನಗಿರಿಗೆ ಮಾತ್ರ ಸೀಮಿತ. ಇಲ್ಲಿ ನಮ್ಮ ಸಂಸ್ಕೃತಿ‌ ನಾಥ ಪರಂಪರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ಸ್ವಾಮೀಜಿ ಬುಲ್ಡೋಜರ್ ಮಾಡುವ ಸಂಸ್ಕೃತಿಯಲ್ಲಿ ಬಂದಿಲ್ಲ. ಸರ್ವೇಜನೋ ಸುಖಿನೋ ಬವಂತು ಎಂದು ನಮ್ಮ ಸ್ವಾಮೀಜಿಗಳು‌ ಹೇಳ್ತಾರೆ,‌ ಇದು ನಾಥ ಪರಂಪರೆ. ಆ ನಾಥ ಪರಂಪರೆ ಯಾರನ್ನು ಬೇಕಾದ್ರು ಏನು ಮಾಡು, ಬುಲ್ಡೇಜರ್ ಮಾಡು, ಫೇಕ್ ಎನ್‌ಕೌಂಟರ್ ಮಾಡಿಸು ಎನ್ನುವುದು ಅಲ್ಲಿಯದ್ದು. ನಮ್ಮಲ್ಲಿ ಆ ಪರಂಪರೆ ಇಲ್ಲ, ನಮಗೆ ಈ ಪರಂಪರೆ ಬೇಕು ಅಂತ ಹೆಚ್‌.ಡಿ.ಕುಮಾಸ್ವಾಮಿ(HD kumaraswamy) ಹೇಳಿಕೆ ನೀಡಿದ್ರು.

ಇದೇ ವೇಳೆ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳುವ ವಿಚಾರವಾಗಿ ಮಾತ್ನಾಡಿದ ಹೆಚ್‌ಡಿಕೆ, (HDK) ಅಂಬೇಡ್ಕರ್ ಅವರು ಜೀವನದಲ್ಲಿ ಪಟ್ಟ ನೋವು ನಲಿವುಗಳ ಮೇಲೆ ದೇಶದಲ್ಲಿ ಸಮಾನತೆ ದೊರೆಯಬೇಕೆಂದು ಸಂವಿಧಾನ ರಚನೆಯಾಗಿದೆ. ಪ್ರಪಂಚದಲ್ಲಿಯೇ ಅದ್ಭುತ ಸಂವಿಧಾನ ನಮ್ಮದು. ಅವರು ನೀಡಿರುವ ಹಕ್ಕನ್ನು ರಾಷ್ಟ್ರೀಯ ಪಕ್ಷಗಳು ಜನರಿಗೆ ನೀಡಿದೆ ಎನ್ನುವುದು ಮುಖ್ಯ. ಯಾರು ಏನು ಮಾತನಾಡಿದರು ಎಂಬುದು ಮುಖ್ಯವಲ್ಲ. ಅವರ ಸಂದೇಶಗಳನ್ನು ಅನುಷ್ಠಾನ ಮಾಡಿದ್ದಾರೆ ಎಂದು ಚರ್ಚೆ ಮಾಡೋಣಾ. ವಿಷಯ ತಿರುಚುವುದರ ಬಗ್ಗೆ ಚರ್ಚೆ ಬೇಡ ಅಂತ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು.

Tags: #bjp#congress#election2023#hdkumaraswamy#jds#karnataka#karnatakaassemblyelection#pratidhvani#pratidhvanidigital#pratidhvaninews#statement
Previous Post

ʻಯುಪಿಯಲ್ಲಿ ರಾಜಕೀಯ ಮಾಡೋದಕ್ಕೂ, ಕರ್ನಾಟಕದ ರಾಜಕೀಯಕ್ಕೂ ವ್ಯತ್ಯಾಸವಿದೆʼ: ಹೆಚ್‌.ಡಿ.ಕುಮಾರಸ್ವಾಮಿ

Next Post

ಬೇರೆ ಜಾತಿಯವರನ್ನು ಕುರುಬರ ವಿರುದ್ಧ ಎತ್ತಿಕಟ್ಟುವ ಹುನ್ನಾರ: ಪ್ರತಾಪ ಸಿಂಹ ವಿರುದ್ಧ ದೂರು

Related Posts

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ
ರಾಜಕೀಯ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

by ಪ್ರತಿಧ್ವನಿ
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಬೇರೆ ಜಾತಿಯವರನ್ನು ಕುರುಬರ ವಿರುದ್ಧ ಎತ್ತಿಕಟ್ಟುವ ಹುನ್ನಾರ: ಪ್ರತಾಪ ಸಿಂಹ ವಿರುದ್ಧ ದೂರು

ಬೇರೆ ಜಾತಿಯವರನ್ನು ಕುರುಬರ ವಿರುದ್ಧ ಎತ್ತಿಕಟ್ಟುವ ಹುನ್ನಾರ: ಪ್ರತಾಪ ಸಿಂಹ ವಿರುದ್ಧ ದೂರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!