ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಚುನಾವಣಿ ಪ್ರಚಾರ ಹೇಗೆ ಇದೆ ಆಂದ್ರೆ ಇಂದಿಗೆ ೭೫ನೇ ಪಂಚರತ್ನ ರಥೆಯಾತ್ರೆ ಶುರಮಾಡಿ ಈ ಯಾತ್ರೆಯಲ್ಲಿ ರಾಜ್ಯದ ಮೂಲೆ ಮೂಲೆಗೂ ರಥ ಸಾಗುತ್ತಿದೆ ಎಷ್ಟರ ಮಟ್ಟಿಗೆ ಆಂದ್ರೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಈ ರೀತಿಯಾದ ಪ್ರಚಾರ ಇತಿಹಾಸದಲ್ಲಿ ಮಾಡಿರಲಿಲ್ಲ ಈ ಬಾರಿ ವಿಶೇಷವಾಗಿ ಜನರನ್ನ ಹಳ್ಳಿ ಹಳ್ಳಿಗೂ ಭೇಟಿ ಮಾಡಿ ಸಮಾನ್ಯ ಜನರನ್ನು ರೈತರನ್ನು ಮಾದ್ಯಮ ಜನಾಂಗದವರನ್ನು ಭೇಟಿ ಮಾಡಿ ಮತ ಭೇಟೆ ಮಾಡುತ್ತಾ ಪಂಚರತ್ನ ಯಾತ್ರೆ ಸಾಗುತ್ತಿದೆ .
ಮಾಜಿ ಸಿಎಂ ಕುಮಾರಸ್ವಾಮಿ ಅವರಲ್ಲಿ ಬಹಳ ಮಖ್ಯವಾಗಿ ಗಮನಿಸಬೇಕಾದ ವಿಷಯ ನಮ್ಮ ಪಕ್ಷ ಬಹಮತದಿಂದ ಅಧಿಕಾರಕ್ಕೆ ಬಂದ್ರೆ , ನಮ್ಮ ರಾಜ್ಯದ ರೈತರ ಸಾಲ ಮನ್ನ ಮಾಡುತ್ತೆನೆ ಜೊತೆಗೆ ಡಿಸಿಎಂ ಸ್ಥಾನವನ್ನು ಮುಸ್ಲಿಂ ಸುಮದಾಯಕ್ಕೆ ಕೊಡುತ್ತೇನೆ, ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ನಾನು ನಿಮ್ಮಗೆ ಕೆಲಸ ಮಾಡಿ ಕೊಡುತ್ತೇನೆ ಎಂದು ಈಗಾಗಲೇ ಸಭೆಗಳಲ್ಲಿ ತುಂಬಾ ಸಲ ಹೇಳಿದ್ದಾರೆ. ಯವಕರ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಿ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಅವಾಕಶ ಕೊಡೋದು ಆಗಿ ಭರವಸೆ ನೀಡುತ್ತೇನೆ ಎಂದು ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಪ್ರಚಾರ ಕಾರ್ಯ ಶುರು ಮಾಡಿದೆ.

ಈ ರೀತಿಯಾಗಿ ಪ್ರಚಾರ ಶುರು ಮಾಡಿದೆ ಜೆಡಿಎಸ್ ಪಕ್ಷ ನೆನ್ನೆ ಚನ್ನಪಟ್ಟಣದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ ಕುಮಾರಸ್ವಾಮಿ ಅವರು , ಚನ್ನಪಟ್ಟಣದಲ್ಲಿ ಇದು ನನ್ನ ಜೀವನದ ಕೊನೆ ಚುನಾವಣೆ ಎಂದು ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ೨೦೨೮ ಕ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ನಿಲ್ಲುವುದಿಲ್ಲ. ಚನ್ನಪಟ್ಟಣದಿಂದ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ನನ್ನ ಪಕ್ಷದ ಕಾರ್ಯಕರ್ತರನ್ನೆ ಒಬ್ಬರನ ನಾನು ಖಂಡಿತವಾಗಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಶಪಥ ಮಾಡಿದ್ದಾರೆ . ನಾನು ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಿ ಬರಬಹುದು ಎಂದು ಮುಂದಿನ ದಿನಗಳ ರಾಜಿಕೀಯದ ಭವಿಷ್ಯವನ್ನು ನುಡಿದಿದ್ದಾರೆ.
ನನ್ನ ತಂದೆ ಇಟ್ಟಿರುವ ಗೌರವ ಪಕ್ಷದ ಮೇಲೆ ಇಟ್ಟಿರುವ ನಂಬಿಕೆ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರು ಹಾಗು ನನ್ನ ಅಭಿಮಾನಿಗಳು ನನ್ನ ಅಕ್ಕ ತಂಗಿಯರ ಪ್ರೀತಿಗೆ ನಾನು ಅಭಾರಿಯಾಗಿದ್ಧಾನೆ ಎಂದು ಭಾವುಕರಾಗಿದ್ದಾರೆ.
ನನ್ನ ತಂದೆ ಜತೆ ನೀವು ಎಲ್ಲಾರು ರಥೆಯಾತ್ರೆಯಲ್ಲಿ ಭಾಗವಹಿಸುಬೇಕು ಎಂಬುದು ನಿಮ್ಮ ಆಸೆ ಅಂತ ನನಗೆ ತಿಳಿದಿದೆ. ನನಗೆ ನೀಡುತ್ತಿರುವ ಪ್ರೀತಿ, ಅಭಿಮಾನ, ಸ್ವಾಗತ ಮಾಡುತ್ತಿರುವ ರೀತಿ ಇತಿಹಾಸ ದೇವೇಗೌಡರನ್ನು ಕರೆಸಿ ಸನ್ಮಾನ ಮಾಡಬೇಕು ಎಂದುಕೊಂಡಿದ್ದೀರಿ. ಅದ್ರೆ ಅವರ ಬರವ ಸ್ಥಿತಿಯಲ್ಲಿ ಅವರು ಇಲ್ಲಿ , ಅವರ ಜೀವನದ ಆಸೆ ಮಣ್ಣಿಗೆ ಹೋಗುವುದರೊಳಗೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ಎಂದಿದ್ದಾರೆ ಮಾಜಿ ಸಿಎಂ ಕುಮಾರ ಸ್ವಾಮಿ ಬಾವುಕರಾಗಿ ಹೇಳಿದರು.