ಬ್ರಿಟನ್ ರಾಣಿ ಎಲಿಜಬೆತ್(96) ಸಾವಿಗೆ ವಿಶ್ವದಾದ್ಯಂತ ನಾಯಕರು ಕಂಬನಿ ಮಿಡಿದಿದ್ದಾರೆ.
ಕ್ವೀನ್ ಎಲಿಜಬೆತ್ ನಿಧನದ ಹಿನ್ನೆಲೆಯಲ್ಲಿ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಸೆಪ್ಟೆಂಬರ್ 11ರಂದು ಭಾರತದಾದ್ಯಂತ ಒಂದು ದಿನ ಶೋಕಾಚರಣೆಯನ್ನು ಆಚರಿಸಲು ಕೇಂದ್ರ ಗೃಹ ಇಲಾಖೆಯೂ ನಿರ್ಧರಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.