ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಕಾಪ್ಟರ್ ಸಮೀಪದಲ್ಲಿ ಕಾಮಗ್ರೆಸ್ ಕಾರ್ಯಕರ್ತರು ಕಪ್ಪು ಬಲೂನ್ ಹಾರಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಹಲವು ಮಾಧ್ಯಮಗಳು ಪ್ರಧಾನಿ ಭದ್ರತಾ ಲೋಪ, ಭದ್ರತೆಗೆ ಅಪಾಯ ಉಂಟುಮಾಡುವಂತಾ ಘಟನೆ ಎಂದು ವರದಿ ಮಾಡಿದೆ.
ವಿಜಯವಾಡದಲ್ಲಿ ಪ್ರಧಾನಿ ಮೋದಿ ಇದ್ದ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ಬಲೂನ್‌ಗಳನ್ನು ಹಾರಿಬಿಡುವ ದೃಶ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಮೇಲಕ್ಕೆ ಹಾರುತ್ತಿದ್ದಂತೆ ಪ್ರತಿಭಟನಾಕಾರರ ಬಲೂನ್ ಅಡ್ಡಬಂದಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಭದ್ರತೆ ಲೋಪವಾಗಿದೆ ಎಂದು ವರದಿ ಮಾಡಿದೆ.