ಭಾರತ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಸ್ಥಾನ ಪಡೆದಿದ್ದಾರೆ.
ಜುಲೈ 7ರಿಂದ ಭಾರತ ಮತ್ತುಇಂಗ್ಲೆಂಡ್ ತಂಡಗಳ ನಡುವಣ ಟಿ-20 ಸರಣಿ ಆರಂಭಗೊಳ್ಳಲಿದ್ದು, ಸ್ಪಿನ್ನರ್ ಆದಿಲ್ ರಶೀದ್ ಗೆ ಎರಡೂ ಸರಣಿಯಲ್ಲೂ ಸ್ಥಾನ ಪಡೆದಿದೆ.

ಇಂಗ್ಲೆಂಡ್ ಏಕದಿನ ಸರಣಿ: ಜೋಸ್ ಬಟ್ಲರ್, ಮೊಯಿನ್ ಅಲಿ, ಜಾನಿ ಬೇರ್ ಸ್ಟೊ, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುರಿಯನ್, ಲಿವಿಂಗ್ ಸ್ಟೋನ್, ಕ್ರೇಗ್ ಓವರ್ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೇಸಿ ಟಾಲ್ಫಿ, ಡೇವಿಡ್ ವಿಲ್ಲಿ.
ಇಂಗ್ಲೆಂಡ್ ಟಿ-೨೦ ಸರಣಿ: ಜೋಸ್ ಬಟ್ಲರ್, ಮೊಯಿನ್ ಅಲಿ, ಹ್ಯಾರಿ ಬ್ರೂಕ್ಸ್, ಸ್ಯಾಮ್ ಕುರಿಯನ್, ರಿಚರ್ಡ್ ಗ್ಲೇಸನ್, ಕ್ರಿಸ್ ಜೊರ್ಡನ್, ಲಿಯಾಮ್ ಲಿವಿಂಗ್ ಸ್ಟೋನ್, ಡಾವಿಡ್ ಮಲಾನ್, ಮ್ಯಾಥ್ಯೂ ಪಾರ್ಕಿನ್ಸನ್, ಜೇಸನ್ ರಾಯ್, ಫಿಲ್ ಸಾಲ್ಟ್, ರೇಸ್ ಟಾಪ್ಲೆ, ಡೇವಿಡ್ ವಿಲ್ಲಿ.