ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅವರು ಕಾಲವಾದ ನಂತರ ಸಹ ಅವರ ಅಭಿಮಾನಿಗಳು ಅವರನ್ನು ಮನಸ್ಸಲ್ಲಿಟ್ಟು ಪೂಜಿಸುತ್ತಿದ್ದಾರೆ. ಆದರೆ, ಬೆಂಗಳೂರು ನಗರದ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಪ್ಪು ಬ್ಯಾನರ್ಗಾಗಿ ಗಲಾಟೆ ನಡೆಯುತ್ತಿದೆ. ಊರಿನಲ್ಲಿ ಒಟ್ಟು ಎರಡು ತಂಡಗಳಿದ್ದು ಒಂದು ತಂಡ ಅಪ್ಪು ಬ್ಯಾನರ್ ಕಟ್ಟಿದ್ದರೆ ಮತ್ತೊಂದು ತಂಡ ಅಪ್ಪು ಬ್ಯಾನರ್ ಅನ್ನು ಓಡಾಡಲು ತೊಂದರೆಯಾಗಿತ್ತಿದೆ ಎಂದು ಹೇಳಿ ಪೊಲೀಸರಿಗೆ ದೂರನ್ನು ನೀಡಿ ಬ್ಯಾನರ್ ಅನ್ನು ತೆರವುಗೊಳಿಸಿದೆ. ಸ್ತಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
ಶರಣ್ ಅಭಿನಯದ “ಛೂಮಂತರ್” ಜನವರಿ 10ರಂದು ಬಿಡುಗಡೆ..!!
ಸಂಕ್ರಾಂತಿ ಸಮಯಕ್ಕೆ ಬಹಳ ವರ್ಷಗಳ ನಂತರ ಕನ್ನಡ ಚಿತ್ರವೊಂದರ ಬಿಡುಗಡೆ ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, "ಕರ್ವ" ಖ್ಯಾತಿಯ ನವನೀತ್...
Read moreDetails