ಎಸ್ ಎಸ್ ಸಜ್ಜನ್ ನಿರ್ದೇಶನದ ಫೋರ್ ವಾಲ್ಸ್ ಸಿನಿಮಾ ರಿಲೀಸ್ ಆಗಿದೆ. ಅನುಭವಿ ಕಲಾವಿದ ಅಚ್ಯುತ್ ಕುಮಾರ್ ಅವರು ‘ಫೋರ್ ವಾಲ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಚ್ಯುತ್ ಕುಮಾರ್ ಜೊತೆ ರಂಗಭೂಮಿ ಕಲಾವಿದೆ ಡಾ. ಪವಿತ್ರಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಡಾ. ಜಾಹ್ನವಿ ಜ್ಯೋತಿ, ಭಾಸ್ಕರ್ ನೀನಾಸಂ, ರಚನಾ ಮುಂತಾದವರು ಅಭಿನಯಿಸಿದ್ದು, ಅದ್ಧೂರಿಯಾಗಿ ಪ್ರದರ್ಶನಗೊಂಡಿತ್ತು.ಈ ಸಿನಿಮಾದ ವಿಮರ್ಶೆ ಪ್ರತಿಧ್ವನಿ ಬಿತ್ತರಿಸಿದ್ದು, ಹೀಗೆ:
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!
ಬೆಂಗಳೂರು ನಗರದ ಶಿವಾಜಿನಗರದಲ್ಲಿರುವ Bowring and Lady Curzon Hospital ಸಮೀಪ ಭಾರೀ ಮಳೆ ಮತ್ತು ಬಿರುಗಾಳಿಯ ನಡುವೆಯಲ್ಲಿ ಸಂಭವಿಸಿದ ಗೋಡೆ ಕುಸಿತ ದುರಂತದಲ್ಲಿ ಕನಿಷ್ಠ 7...
Read moreDetails





