• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

58 ಬುಲ್ಡೋಜರ್, 135 ಮಂದಿ ಬಂಧನ: ಸೋಮನಾಥ ದೇವಸ್ಥಾನ ಬಳಿ ಬೃಹತ್ ಒತ್ತುವರಿ ತೆರವು!

ಪ್ರತಿಧ್ವನಿ by ಪ್ರತಿಧ್ವನಿ
September 29, 2024
in Top Story, ಇತರೆ / Others
0
Share on WhatsAppShare on FacebookShare on Telegram

ಪ್ರಖ್ಯಾತ ಸೋಮನಾಥ ದೇವಸ್ಥಾನದ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದ 60 ಕೋಟಿ ರೂ. ಮೌಲ್ಯದ 15 ಹೆಕ್ಟೇರ್ ಜಮೀನನ್ನು ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಜಿಲ್ಲಾಡಳಿತ ನೆಲಸಮ ಮಾಡುವ ಮೂಲಕ ಭೂಮಿ ಮರು ವಶಪಡಿಸಿಕೊಂಡಿದೆ.

ADVERTISEMENT

ಶನಿವಾರ ಸೋಮನಾಥ ದೇವಸ್ಥಾನದ ಬಳಿಯ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ 135 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮನಾಥ ದೇಗುಲದ ವೆರಾವಲ್‌ನಲ್ಲಿರುವ ಪ್ರಭಾಸ್ ಪಟಾನ್‌ನಲ್ಲಿರುವ ಸರ್ಕಾರಿ ಭೂಮಿಯಲ್ಲಿನ ಅನಧಿಕೃತ ಕಟ್ಟಡಗಳನ್ನು ನೆಲಮಗೊಳಿಸಲು 800ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ ಒದಗಿಸಲಾಗಿತ್ತು. ದೇವಸ್ಥಾನದ ಜಾಗದಲ್ಲಿ 45 ವಿವಿಧ ಧರ್ಮಗಳ ಮುಖಂಡರ ಅಂಗಡಿ, ಧಾರ್ಮಿಕ ಕಟ್ಟಡ ಸೇರಿದಂತೆ ವಿವಿಧ ರೀತಿಯಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿತ್ತು.

ಶನಿವಾರ ಮುಂಜಾನೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಧಾರ್ಮಿಕ ಕಟ್ಟಡಗಳು ಮತ್ತು ಕಾಂಕ್ರೀಟ್ ಮನೆಗಳನ್ನು ನೆಲಸಮ ಮಾಡಲಾಗಿದ್ದು, 60 ಕೋಟಿ ಮೌಲ್ಯದ ಸುಮಾರು 15 ಹೆಕ್ಟೇರ್ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಗೆ 52 ಟ್ರ್ಯಾಕ್ಟರ್‌ಗಳು, 58 ಬುಲ್ಡೋಜರ್‌ಗಳು, 2 ಹೈಡ್ರಾ ಕ್ರೇನ್‌ಗಳು, 5 ಡಂಪರ್‌ಗಳು, 2 ಆಂಬುಲೆನ್ಸ್ ಮತ್ತು 3 ಅಗ್ನಿಶಾಮಕ ದಳ ವಾಹನಗಳನ್ನು ವ್ಯವಸ್ಥೆ ಮಾಡಲಾಗಿತ್ತು.

800 ಪೊಲೀಸ್ ಸಿಬ್ಬಂದಿ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆ (ಎಸ್‌ಆರ್‌ಪಿಎಫ್) ಅನ್ನು ಹಿರಿಯ ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ನಿಯೋಜಿಸಲಾಗಿದೆ. ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು, ನಾಲ್ವರು ಪೊಲೀಸ್ ಉಪ ಅಧೀಕ್ಷಕರು, 12 ಇನ್‌ಸ್ಪೆಕ್ಟರ್‌ಗಳು, 24 ಸಬ್ ಇನ್‌ಸ್ಪೆಕ್ಟರ್‌ಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳು ಉಪಸ್ಥಿತರಿದ್ದರು.

Tags: 135 arrested massive encroachment58 bulldozersAdditional District CollectorsSomnath temple!State Reserve Police Force (SRPFSub-Divisional Officers and Executive Magistrates
Previous Post

ಕಾಂಗ್ರೆಸ್ ಸಮಾವೇಶದಲ್ಲಿ ಮಾರಾಮಾರಿ:ಕೈ ಕೈ ಮಿಲಾಯಸಿದ ಕಾರ್ಯಕರ್ತರು

Next Post

ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೆ 1000 ಕೆಜಿಯ 85 ಬಾಂಬ್ ಬಳಸಿದ ಇಸ್ರೇಲ್; ತರಗೆಲೆಗಳಂತೆ ಕಟ್ಟಡಗಳು ಧರಾಶಾಹಿ!

Related Posts

H. D. Kumaraswamy You are a part of the 'Sting Emperor's' syndicate: serious allegation against Minister Priyank Kharge
Top Story

ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ : ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ ಡಿಕೆ ಗಂಭೀರ ಆರೋಪ | H. D. Kumaraswamy

by ಪ್ರತಿಧ್ವನಿ
October 15, 2026
0

ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್ ಖರ್ಗೆ (Priyank Kharge) ಸ್ಟಿಂಗ್ ಮಾಡಿದ ಅಸಲಿ...

Read moreDetails
'Chalo Supreme Court' Protest: Supreme Court issues notice to Rahul Gandhi

BREAKING : ಸುಪ್ರೀಂ ಕೋರ್ಟ್ ಚಲೋ ಪ್ರತಿಭಟನೆ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್ | Rahul Gandhi

October 15, 2026
Children dead Horrific tragedy in Pakistan – School roof collapses, 28 children and a teacher killed

BREAKING : ಪಾಕಿಸ್ತಾನದಲ್ಲಿ ಭೀಕರ ದುರಂತ :  ಶಾಲೆಯ ಛಾವಣಿ ಕುಸಿದು 28 ಮಕ್ಕಳು, ಶಿಕ್ಷಕಿ ದುರ್ಮರಣ | Children dead

October 15, 2026
H. D. Kumaraswamy calls off sit-in protest in front of Police Commissioner's office

ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ಕೈಬಿಟ್ಟ ಹೆಚ್.ಡಿ. ಕುಮಾರಸ್ವಾಮಿ : ಸರ್ಕಾರಕ್ಕೆ 2 ದಿನಗಳ ಗಡುವು | H. D. Kumaraswamy

October 15, 2026
BREAKING : Former IAS officer Divya Mittal forms 'Janniti Bharat' party : Contests 2027 UP elections

BREAKING : ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ‘ಜನ್ನೀತಿ ಭಾರತ್’ ಪಕ್ಷ ಸ್ಥಾಪನೆ : 2027ರ ಯುಪಿ ಚುನಾವಣೆಗೆ ಸ್ಪರ್ಧೆ | Divya Mittal

October 15, 2026
Next Post

ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೆ 1000 ಕೆಜಿಯ 85 ಬಾಂಬ್ ಬಳಸಿದ ಇಸ್ರೇಲ್; ತರಗೆಲೆಗಳಂತೆ ಕಟ್ಟಡಗಳು ಧರಾಶಾಹಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada