ಬಂಡಾಯ ಇರಾಕಿ ಸೈನಿಕರ ವಿರುದ್ಧ ನಡೆದ ಪ್ರತಿಭಟನೆ ವೇಳೆ ಗುಂಡಿನ ದಾಳಿ ನಡೆದಿದ್ದರಿಂದ 23ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾ ನಾಯಕ ಶಿಟ್ಟೆ ಮುಖಂಡ ಮುಕ್ತಾಬಾ ಸರ್ದರ್ ಕೂಡ ಹತ್ಯೆಯಾಗಿದ್ದಾರೆ.
ಸರ್ದಾಸ್ ಬೆಂಬಲಿಗರು ಹಾಗೂ ಬಂಡಾಯ ಇರಾಕಿ ಸೈನಿಕರ ನಡುವೆ ಘರ್ಷಣೆ ಕಳೆದ ಕೆಲವು ದಿನಗಳಿಂದ ಮುಂದುವರಿಯುತ್ತಿದ್ದು, ಮಂಗಳವಾರವೂ ಮುಂದುವರಿದಿದೆ. ಸರಕಾರಿ ಕಟ್ಟಡ ಹಾಗೂ ಕಚೇರಿಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಭದ್ರತಾ ಸಿಬ್ಬಂದಿ ಆಟೋಮೆಟಿಕ್ ಆಯುಧಗಳು ಹಾಗೂ ರಾಕೆಟ್ ನಂತರ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದೆ.