• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

2020 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

by
October 28, 2020
in ಕರ್ನಾಟಕ
0
2020 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ
Share on WhatsAppShare on FacebookShare on Telegram

2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿದೆ. ಕನ್ನಡ ರಾಜ್ಯೋತ್ಸವದ 65ನೇ ವರ್ಷಾಚರಣೆ ಸಂದರ್ಭದಲ್ಲಿ ವಿವಿಧ ಕ್ಷೇತ್ರ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಪಟ್ಟಿಯನ್ನು ಅಂತಿಮಗೊಳಿಸಿದೆ.

2020ರ ಸಾಲಿನ “ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತರ ಪಟ್ಟಿಯನ್ನು ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ 65 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. #ರಾಜ್ಯೋತ್ಸವಪ್ರಶಸ್ತಿ pic.twitter.com/DVWeCivibZ

— C T Ravi ಸಿ ಟಿ ರವಿ (@CTRavi_BJP) October 28, 2020


ಪ್ರಶಸ್ತಿ ಪಡೆದವರ ಪಟ್ಟಿ

ಸಾಹಿತ್ಯ
1. ಪ್ರೊ.।।ಸಿ.ಪಿ. ಸಿದ್ಧಾಶ್ರಮ, ಧಾರವಾಡ
2. ವಿ. ಮುನಿ ವೆಂಕಟಪ್ಪ, ಕೋಲಾರ
3. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ
4. ವೆಲೇರಿಯನ್ ಡಿಸೋಜ ( ವಲ್ಲಿವಗ್ಗ ) ದಕ್ಷಿಣ ಕನ್ನಡ
5. ಡಿ.ಎನ್. ಅಕ್ಕಿ ಯಾದಗಿರಿ.

ಸಂಗೀತ
6. ಹಂಬಯ್ಯ ನೂಲಿ, ರಾಯಚೂರು
7. ಅನಂತ ತೆರೆದಾಳ, ಬೆಳಗಾವಿ
8. ಬಿ. ವಿ. ಶ್ರೀನಿವಾಸ್, ಬೆಂಗಳೂರು ನಗರ
9. ಗಿರಿಜಾ ನಾರಾಯಣ, ಬೆಂಗಳೂರು ನಗರ
10. ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ

ನ್ಯಾಯಾಂಗ
11.ಕೆ. ಎನ್. ಭಟ್ , ಬೆಂಗಳೂರು

12.ಎಂ. ಕೆ. ವಿಜಯಕುಮಾರ, ಉಡುಪಿ

ಮಾಧ್ಯಮ
13. ಸಿ. ಮಹೇಶ್ವರನ್, ಮೈಸೂರು

14. ಟಿ. ಮಹೇಶ್ (ಈ ಸಂಜೆ ) ಬೆಂಗಳೂರು ನಗರ

ಯೋಗ
15. ಡಾ।। ಎ. ಎಸ್. ಚಂದ್ರಶೇಖರ, ಮೈಸೂರು

2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ

ಕನ್ನಡ ರಾಜ್ಯೋತ್ಸವದ 65ನೇ ವರ್ಷಾಚರಣೆ ಸಂದರ್ಭದಲ್ಲಿ ವಿವಿಧ ಕ್ಷೇತ್ರ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.#ಕನ್ನಡ #ರಾಜ್ಯೋತ್ಸವ #ಕರ್ನಾಟಕ #kannada #karnataka #karnatakaRajyotsava pic.twitter.com/U32N9T9ApI

— Pratidhvani (@PratidhvaniNews) October 28, 2020


ADVERTISEMENT

ಶಿಕ್ಷಣ
16. ಎಂ. ಎನ್. ಷಡಕ್ಷರಿ, ಚಿಕ್ಕಮಗಳೂರು
17. ಡಾ।।. ಆರ್. ರಾಮಕೃಷ್ಣ, ಚಾಮರಾಜನಗರ
18. ಡಾ।।. ಎಂ.ಜಿ.ಈಶ್ವರಪ್ಪ, ದಾವಣಗೆರೆ
19. ಡಾ।।. ಪುಟ್ಟಸಿದ್ದಯ್ಯ ಮೈಸೂರು
20. ಅಶೋಕ್ ಶೆಟ್ಟರ್, ಬೆಳಗಾವಿ
21. ಡಿ. ಎಸ್. ದಂಡಿನ್, ಗದಗ

ಹೊರನಾಡು ಕನ್ನಡಿಗ
22. ಕುಸುಮೋಧರದೇರಣ್ಣ ಶೆಟ್ಟಿ, ಕೇಲ್ತಡ್ಕ, ದಕ್ಷಿಣಕನ್ನಡ
23. ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮುಲುಂಡ ಮುಂಬೈ

ಕ್ರೀಡೆ
24. ಹೆಚ್. ಬಿ. ನಂಜೇಗೌಡ, ತುಮಕೂರು
25. ಉಷಾರಾಣಿ, ಬೆಂಗಳೂರು ನಗರ

ಸಂಕೀರ್ಣ

26. ಡಾ।। ಕೆ. ವಿ. ರಾಜು, ಕೋಲಾರ
27. ನಂ. ವೆಂಕೋಬರಾವ್, ಹಾಸನ
28. ಡಾ।। ಕೆ. ಎಸ್. ರಾಜಣ್ಣ (ವಿಶೇಷ ಚೇತನ), ಮಂಡ್ಯ
29. ವಿ. ಲಕ್ಷ್ಮಿನಾರಾಯಣ (ನಿರ್ಮಾಣ್ ) ಮಂಡ್ಯ

ಸಂಘ – ಸಂಸ್ಥೆ

30. ಯೂತ್ ಫಾರ್ ಸೇವಾ, ಬೆಂಗಳೂರು ನಗರ

31. ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ

32. ಬೆಟರ್ ಇಂಡಿಯಾ, ಬೆಂಗಳೂರು ನಗರ

33. ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ

34. ಧರ್ಮೋತ್ತಾನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣಕನ್ನಡ

ಸಮಾಜ ಸೇವೆ

35. ಎಂ. ಎಸ್. (ಕುಂದರಗಿ ) ಹೆಗಡೆ, ಉತ್ತರ ಕನ್ನಡ

36. ಪ್ರೇಮ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು

37. ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ

38. ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು

ವೈದ್ಯಕೀಯ

39. ಡಾ।।ಅಶೋಕ ಸೊನ್ನದ್, ಬಾಗಲಕೋಟೆ

40. ಡಾ।। ಬಿ. ಎಸ್. ಶ್ರೀನಾಥ, ಶಿವಮೊಗ್ಗ

41. ಡಾ।। ನಾಗರತ್ನ, ಬಳ್ಳಾರಿ

42. ಡಾ।। ವೆಂಕಟಪ್ಪ, ರಾಮನಗರ

ಕೃಷಿ

43. ಸುರತ್ ಸಿಂಗ್ ಕನೂರ್ ಸಿಂಗ್ ರಾಜಪುತ್, ಬೀದರ್

44. ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ

45. ಡಾ।। ಸಿದ್ರಾಮಪ್ಪ ಬಸವಂತರಾವ್ ಪಾಟೀಲ್, ಕಲಬುರಗಿ

ಪರಿಸರ

46. ಅಮರ ನಾರಾಯಣ, ಚಿಕ್ಕಬಳ್ಳಾಪುರ

47. ಎನ್. ಡಿ. ಪಾಟೀಲ್, ವಿಜಯಪುರ

ವಿಜ್ಞಾನ/ ತಂತ್ರಜ್ಞಾನ

48. ಪ್ರೊ।। ಉಡುಪಿ ಶ್ರೀನಿವಾಸ, ಉಡುಪಿ

49. ಡಾ।। ಚಿಂದಿ ವಾಸುದೇವಪ್ಪ, ಶಿವಮೊಗ್ಗ

ಸಹಕಾರ

50. ಡಾ।।. ಸಿ. ಎನ್. ಮಂಚೇಗೌಡ, ಬೆಂಗಳೂರು ನಗರ

ಬಯಲಾಟ

51. ಕೆಂಪವ್ವ ಹರಿಜನ, ಬೆಳಗಾವಿ

52. ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ

ಯಕ್ಷಗಾನ

53. ಬಂಗಾರ್ ಆಚಾರಿ, ಚಾಮರಾಜನಗರ

54. ಎಂ. ಕೆ. ರಮೇಶ ಆಚಾರ್ಯ, ಶಿವಮೊಗ್ಗ

ರಂಗಭೂಮಿ
55. ಅನುಸೂಯಮ್ಮ, ಹಾಸನ
56. ಹೆಚ್. ಷಡಾಕ್ಷರಪ್ಪ, ದಾವಣಗೆರೆ
57. ತಿಪ್ಪೇಸ್ವಾಮಿ, ಚಿತ್ರದುರ್ಗ

ಚಲನಚಿತ್ರ
58. ಬಿ. ಎಸ್. ಬಸವರಾಜ್, ತುಮಕೂರು
59. ಆಪಾಡಾಂಡ ತಿಮ್ಮಯ್ಯ ರಘು (ಎ.ಟಿ. ರಘು), ಕೊಡಗು

ಚಿತ್ರಕಲೆ
60. ಎಂ. ಜೆ. ವಾಚೇದ್ ಮಠ, ಧಾರವಾಡ

ಜಾನಪದ
61. ಗುರುರಾಜ ಹೊಸಕೋಟೆ, ಬಾಗಲಕೋಟೆ
62. ಡಾ।। ಹಂಪನಹಳ್ಳಿ ತಿಮ್ಮೇಗೌಡ, ಹಾಸನ

ಶಿಲ್ಪಕಲೆ
63. ಎನ್. ಎಸ್. ಜನಾರ್ಧನ ಮೂರ್ತಿ, ಮೈಸೂರು

ನೃತ್ಯ
64. ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್

ಜಾನಪದ/ ತೊಗಲು ಗೊಂಬೆಯಾಟ
65. ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ

Tags: Department of Kannada and Cultureಕನ್ನಡ ರಾಜ್ಯೋತ್ಸವ ಪ್ರಶಸ್ತಿಸಿ ಟಿ ರವಿ
Previous Post

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ನೂತನ ಕಾಯ್ದೆ ಜಾರಿ

Next Post

ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ಬರುವ ಕಾಲ ದೂರವಿಲ್ಲ: HD ಕುಮಾರಸ್ವಾಮಿ

Related Posts

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”
Top Story

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

by ಪ್ರತಿಧ್ವನಿ
April 29, 2026
0

ಬೆಂಗಳೂರು :  ಅಹಿಂದ ಸಮುದಾಯ ಹಿಂದುಳಿದಿದ್ದಕ್ಕೆ ಅಹಿಂದ ಶುರುವಾಗಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿಯೂ ಈ ಸಮುದಾಯಗಳು ಹಿಂದೆ ಬಿದ್ದಿವೆ. ಹೀಗಾಗಿ ಅವರಿಗೆ ಉತ್ತೇಜನ ಕೊಡಲು ಅಹಿಂದಕ್ಕೆ...

Read moreDetails
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ಬರುವ ಕಾಲ ದೂರವಿಲ್ಲ: HD ಕುಮಾರಸ್ವಾಮಿ

ಸಿದ್ದರಾಮಯ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಗೆ ಬರುವ ಕಾಲ ದೂರವಿಲ್ಲ: HD ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada