ಕೊರೊನಾ ಕುರಿತಾಗಿ ಆಘಾತಕಾರಿ ವರದಿಯನ್ನು ಬಹಿರಂಗಪಡಿಸಿದೆ. ಕೇಂದ್ರ ಆರೋಗ್ಯ ಇಲಾಖೆ ವರದಿಯ ಪ್ರಕಾರ ಭಾರತದಲ್ಲಿ 24 ಗಂಟೆಗಳಲ್ಲಿ 180 ಕೊರೊನಾ ಪ್ರಕರಣ ಪತ್ತೆಯಾಗಿದೆ . ದೇಶದಲ್ಲಿ ಸದ್ಯ ಒಟ್ಟು 744 ಸಕ್ರಿಯ ಕೊರೋನಾ ಪ್ರಕರಣಗಳು ದಾಖಲಾಗಿವೆ.
ಇನ್ನು ಭಾರತದಲ್ಲಿ ಕೋರೋನಾಕ್ಕೆ ಬಲಿಯಾದವರ ಸಂಖ್ಯೆ 5,33,306ಕ್ಕೆ ಏರಿಕೆಯಾಗಿದೆ
ಆರೋಗ್ಯ ಸಚಿವಾಲಯದ ವೆಬ್ ಸೈಟ್ ಪ್ರಕಾರ, ಕೊರೊನಾದಿಂದ 4,44,68,619 ಮಂದಿ ಚೇತರಿಸಿಕೊಂಡಿದ್ದು, ರೋಗದಿಂದ ಚೇತರಿಸಿಕೊಂಡವರ ಪ್ರಮಾಣ ಶೇ.98.81 ಹಾಗೂ ಸಾವಿನ ಪ್ರಮಾಣ 1.19ರಷ್ಟಿದೆ.