ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಆಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ರಾಮಲಿಂಗ ರೆಡ್ಡಿ ಪಾತ್ರಿಕಾಗೋಷ್ಠಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ನಾರಾಯಣಗುರುಗಳು ಶೋಷಣೆ ವಿರುದ್ಧ ಹೋರಾಡಿದವರು, ಅಂತಹ ವ್ಯಕ್ತಿಗೆ ಕೇಂದ್ರ ಅಗೌರವ ಪ್ರದರ್ಶಿಸುತ್ತಿದ್ದಾರೆ. ನೂರಾರು ಭಾಷೆ, ಧರ್ಮ, ಜನ, ರಾಜ್ಯಗಳು ಸೇರಿ ದೇಶವಾಗಿ ಇಂತಹಾ ದೇಶದಲ್ಲಿ ಏನೆಲ್ಲ ಆಗುತ್ತಿದೆ ಅನ್ನುವುದನ್ನು ನಾವು ನೋಡುತ್ತಿದ್ದೇವೆ. ಶೋಷಣೆ ವಿರುದ್ಧ ಒಂದು ದೊಡ್ಡ ಹೋರಾಟ ಕಟ್ಟಿದ ನಾರಾಯಣಗುರುಗಳಿಗೆ ಕೇಂದ್ರ ಅಪಮಾನ ಮಾಡಿದೆ. ಈ ಒಂದು ಘಟನೆಯನ್ನು ನಾವೆಲ್ಲರೂ ಒಟ್ಟಿಗೆ ಸೇರಿ ಖಂಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆ ಹೀರೋಯಿನ್ ನನ್ನ ಮದ್ವೆ ಆಗೋಕೆ ಮನೆ ಬಿಟ್ಟು ಬರ್ತೀನಿ ಅಂದ್ರು..!
https://youtu.be/2nZRZ9-NKR0
Read moreDetails



