ಒಂದು ಎಕರೆಗೆ ಕಡಿಮೆಯೆಂದರೂ ಒಂದು ಲಕ್ಷ ಖರ್ಚಾಗುತ್ತದೆ. ಕಟಾವು ಮಾಡದಿದ್ದರೆ ಸಂಪೂರ್ಣ ನಷ್ಟವಾಗುತ್ತದೆ. ಈಗಾಗಲೇ ಕಟಾವು ಮಾಡಬೇಕಾದ ಸಮಯ ಬಂದಿದೆ. ಇನ್ನು ನಾಲ್ಕು ದಿನದಲ್ಲಿ ಕಟಾವು ಮಾಡದಿದ್ದರೆ ದ್ರಾಕ್ಷೆಗಳು ಉದುರಿಹೋಗುತ್ತದೆ. ನಮ್ಮ ಹೋಬಳಿಯಲ್ಲಿ ಸುಮಾರು ಐವತ್ತು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ. ಎಲ್ಲವೂ ನಷ್ಟವಾಗಲಿದೆಯೆಂದು ದ್ರಾಕ್ಷಿ ಬೆಳೆಗಾರ ಹರೀಶ್ ಹೇಳಿದ್ದಾರೆ.ನಮ್ಮ ಕಷ್ಟಗಳನ್ನು ಯಾರ ಬಳಿಯೂ ಪ್ರಯೋಜನವಿಲ್ಲ, ನಮ್ಮ ಅಹವಾಲು ಸ್ವೀಕರಿಸಿದವರು ಯಾರು ನಮ್ಮ ಕಡೆ ತಿರುಗಿ ನೋಡುವುದಿಲ್ಲವೆಂದು ಅಹವಾಲು ತೋಡಿಕೊಂಡರು.
ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...
Read moreDetails