ವರುಣನ ಅವಾಂತರಕ್ಕೆ ಮಂಜಿನ ನಗರಿ ಕೊಡಗು ಸಹ ಹೊರತಾಗಿಲ್ಲ. ಈ ಜಿಲ್ಲೆಯ ಏಕೈಕ ಜಲಾಶಯ ಇದೀಗ ಕೊಡವರ ನಾಡಲ್ಲಿ ಆತಂಕ, ಭಯ ಹುಟ್ಟಿಸಿದೆ. ಅಕಾಲಿಕ ಮಳೆಯಿಂದ ಕೊಡುಗು ಜಿಲ್ಲೆಯ ಹಾರಂಗಿ ಜಲಾಶಯ ಡಿಸೆಂಬರ್ ತಿಂಗಳಲ್ಲೂ ಸಂಪೂರ್ಣ ಭರ್ತಿಯಾಗುವ ಮೂಲಕ ಹಾರಂಗಿಯ ಹೊಸ ನೀರು ಹತ್ತಾರು ಕಿಲೋ ಮೀಟರ್ ವ್ಯಾಪಿಸಿ ಹರದೂರು ನದಿ ಮೈತುಂಬಿ ಹರಿಯುತ್ತಿದೆ. ಆದ್ರೆ ಡಿಸೆಂಬರ್ ತಿಂಗಳಲ್ಲಿ ಈ ರೀತಿ ನದಿ ಅಸ್ವಾಭಾವಿಕವಾಗಿ ತುಂಬಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬಿಜೆಪಿ ಯಲ್ಲಿ ಎಷ್ಟು ಜನ ಕಾಮುಕರು ಇದಾರೆ ಗೊತ್ತಾ? ಲಾಯರ್ ಜಗದೀಶ್ ಮಾತು.!
https://youtu.be/0rZlcrcAtYU
Read moreDetails