ರಬಕವಿ-ಬನಹಟ್ಟಿಯಲ್ಲಿ ಎಸ್ಪಿ ಲೋಕೇಶ್ ಜಗಲಾಸರ್ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ಬೇಡಿಕೆ ಇದ್ದರೆ ಹಕ್ಕೊತ್ತಾಯ ಇದ್ದರೆ ಶಾಂತ ರೀತಿಯಿಂದ ಪ್ರತಿಭಟನೆ ಮಾಡಬೇಕು. ಯಾವುದೇ ಗುಂಪು ಇರಲಿ, ಬೇಡಿಕೆ ಸಮಂಜಸ ಅನಿಸಿದರೆ ಶಾಂತ ರೀತಿಯಲ್ಲಿರಬೇಕು. ಅನವಶ್ಯಕವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಕ್ರಿಮಿನಲ್ ಮೊಕದ್ದಮೆ ದಾಖಲಾದರೆ ಭವಿಷ್ಯ ಹಾಳಾಗುತ್ತದೆ. ಸದ್ಯಕ್ಕೆ 144 ಜಾರಿ ಅವಶ್ಯಕತೆ ಇಲ್ಲಎಂದರು.
ಗೋಲ್ಡ್ ಸುರೇಶ್ ತಂದೆಯ ಬಗ್ಗೆ ಫೇಕ್ ನ್ಯೂಸ್ – ಈ ಸುಳ್ಳು ಸುದ್ದಿ ವೈರಲ್ ಆಗಿದ್ದು ಹೇಗೆ?
ಬಿಗ್ ಬಾಸ್ ಮನೆ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಅದು ಗೋಲ್ಡ್ ಸುರೇಶ್...
Read moreDetails