• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತೆರೆದ ಮ್ಯಾನ್‌ಹೋಲ್: ಜನರನ್ನು‌ ಎಚ್ಚರಿಸಲು ಮಳೆಯ ನಡುವೆ 7 ತಾಸು ನಿಂತ ಮಹಿಳೆ

by
August 10, 2020
in ದೇಶ
0
ತೆರೆದ ಮ್ಯಾನ್‌ಹೋಲ್: ಜನರನ್ನು‌ ಎಚ್ಚರಿಸಲು ಮಳೆಯ ನಡುವೆ 7 ತಾಸು ನಿಂತ ಮಹಿಳೆ
Share on WhatsAppShare on FacebookShare on Telegram

ಮುಂಬೈಯಲ್ಲಿ ಕಳೆದ ವಾರದಿಂದ ನಾಲ್ಕು ದಶಕಗಳಲ್ಲೇ ಅತೀ ಹೆಚ್ಚು ಮಳೆಯಾಗುತ್ತಿದೆ. ಇಡೀ ಮುಂಬೈ ನಗರ ಭಾರೀ ಮಳೆಗೆ ತತ್ತರಿಸಿವೆ. ನಗರದ ರಸ್ತೆಗಳಲ್ಲಿ ಅಡಿಗಳಷ್ಟು ಎತ್ತರದಲ್ಲಿ ನೀರು ತುಂಬಿವೆ. ಈ ನಡುವೆ 50 ವರ್ಷದ ಕಾಂತ ಮೂರ್ತಿ ಕಾಲನ್‌ ಎಂಬ ಮಹಿಳೆ ಜನರಿಂದ ವ್ಯಾಪಕ ಪ್ರಶಂಸೆಗೆ ಒಳಪಡುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ರಸ್ತೆಗೆ ಬಂದ ನೀರು ಹೊಳೆಯಂತೆ ಹರಿಯತೊಡಗಿವೆ. ರಸ್ತೆಯಲ್ಲಿದ್ದ ಮ್ಯಾನ್‌ಹೋಲ್‌ ಒಂದು ತೆರೆದಿದ್ದು, ತುಂಬಿ ಹರಿಯುವ ಮಳೆ ನೀರಿಗೆ ತೆರೆದಿರುವ ಮ್ಯಾನ್‌ ಹೋಲ್‌ ಸಂಪೂರ್ಣ ಜಲಾವೃತಗೊಂಡಿತ್ತು. ಅಲ್ಲೊಂದು ಮ್ಯಾನ್‌ ಹೋಲ್‌ ಇದೆ ಎನ್ನುವುದು ಅರಿವಿಗೆ ಬಾರದಷ್ಟು ಕೆಸರು ನೀರು ತುಂಬಿತ್ತು.

Mumbai: Kanta Murti, who was seen in viral video (of August 4) guarding an open manhole in Matunga to avert accidents, says she stood there for 7 hours.

Says, “I uncovered the manhole to drain water & stood there to warn vehicles. BMC officials came later & scolded me for it.” pic.twitter.com/dOTKG5hZdW

— ANI (@ANI) August 10, 2020


ADVERTISEMENT

ನಡು ರಸ್ತೆಯಲ್ಲಿ ಇರುವ ತೆರದ ಗುಂಡಿಗೆ ಯಾರಾದರೂ ಬಿದ್ದಾರೆಂಬ ಆತಂಕದಲ್ಲಿ ಕಾಂತ ಮೂರ್ತಿ ಕಾಲನ್ ಎಂಬ ಮಹಿಳೆ ಮ್ಯಾನ್‌ ಹೋಲ್‌ ಪಕ್ಕದಲ್ಲಿ ಕಾವಲು ನಿಂತಿದ್ದಾರೆ. ಅಲ್ಲಿಗೆ ಬರುವವರನ್ನು ಎಚ್ಚರಿಸಿ ಬೇರೆ ಕಡೆಯಿಂದ ಸಾಗುವಂತೆ ಸೂಚನೆ ನೀಡುತ್ತಾ ಬರೋಬ್ಬರಿ ಏಳು ಗಂಟೆ ಅಲ್ಲೇ ನಿಂತಿದ್ದಾರೆ.

ಕಾರ್ಪೊರೇಶನ್ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ ಬಳಿಕವೇ ಕಾಂತ ಮೂರ್ತಿ ಕಾಲನ್‌, ಸ್ಥಳದಿಂದ ಸರಿದಿದ್ದಾರೆ. ಅಲ್ಲಿಯವರೆಗೂ ಆ ರಸ್ತೆಯಲ್ಲಿ ಬರುವ ವಾಹನಗಳಿಗೆ ಅವರು ಎಚ್ಚರಿಕೆ ನೀಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಎಂಟು ಮಕ್ಕಳ ತಾಯಿಯಾಗಿರುವ ಕಾಂತ ಮೂರ್ತಿ ಕಾಲನ್‌ ಪತಿಗೆ ಅಪಘಾತವಾದ ಬಳಿಕ ಕುಟುಂಬದ ಸಂಪೂರ್ಣ ಹೊರೆಯನ್ನು ಅವರೇ ಹೊತ್ತುಕೊಂಡಿದ್ದಾರೆ. ಐವರು ಮಕ್ಕಳಿಗೆ ಮದುವೆಯಾಗಿದ್ದು, ಉಳಿದ ಮೂರು ಮಕ್ಕಳ ವಿಧ್ಯಭ್ಯಾಸ ಹಾಗೂ ಕುಟುಂಬದ ಖರ್ಚಿಗೆ, ಮಹಿಳೆ ರಸ್ತೆ ಬದಿಯಲ್ಲಿ ಹೂ ಮಾರಾಟ ಮಾಡಿ ಬಂದ ಆದಾಯವೇ ಮೂಲ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ‌

ಅದಾಗ್ಯೂ, ತನ್ನ ಕಾರ್ಯವನ್ನು ಜನರು ಮೆಚ್ಚಿಕೊಳ್ಳುವುದನ್ನು, ಹೊಗಳುವಿಕೆಯನ್ನು ಆಕೆ ತಳ್ಳಿಹಾಕಿದ್ದಾರೆ. ಇಂತಹ ಸಂಧರ್ಭದಲ್ಲಿ ಜನರು ಅಪಘಾತಕ್ಕೊಳಗಾಗದಂತೆ ಎಚ್ಚರಿಸುವುದು ಸಾಮಾನ್ಯ ಕರ್ತವ್ಯವೆಂದು ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.

Tags: ಮುಂಬೈ
Previous Post

ಕರೋನಾದಿಂದ ಚೇತರಿಕೆ- ಯಡಿಯೂರಪ್ಪ ಡಿಸ್ಚಾರ್ಜ್

Next Post

ಕೊಡಗಿನ ಸೊಬಗು ಮರುಕಳಿಸಲು ಕೊಡಗು ಅಭಿವೃದ್ದಿ ಪ್ರಾಧಿಕಾರ ರಚನೆ ಅತ್ಯವಶ್ಯಕ

Related Posts

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!
Top Story

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

by ಪ್ರತಿಧ್ವನಿ
April 19, 2026
0

ಹಾವೇರಿ : ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ ಎಂದು...

Read moreDetails
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
Next Post
ಕೊಡಗಿನ ಸೊಬಗು ಮರುಕಳಿಸಲು ಕೊಡಗು ಅಭಿವೃದ್ದಿ ಪ್ರಾಧಿಕಾರ ರಚನೆ ಅತ್ಯವಶ್ಯಕ

ಕೊಡಗಿನ ಸೊಬಗು ಮರುಕಳಿಸಲು ಕೊಡಗು ಅಭಿವೃದ್ದಿ ಪ್ರಾಧಿಕಾರ ರಚನೆ ಅತ್ಯವಶ್ಯಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada