ತಾಲಿಬಾನ್ ವಿರುದ್ಧ ಅಫ್ಘನ್ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲಿಬಾನ್ ಧ್ವಜಗಳಿಗೆ ಬದಲಾಗಿ ಅಫ್ಘಾನಿಸ್ತಾನದ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಪ್ರತಿಭಟನಾಕಾರರು “ನನ್ನ ಧ್ವಜ, ನನ್ನ ಅಸ್ಮಿತೆ” ಎಂದು ಘೋಷಣೆ ಕೂಗುತ್ತಿದ್ದಾರೆ. ತಾಲಿಬಾನಿಗಳ ಆಡಳಿತ ನಮಗೆ ಬೇಡ, ನಮ್ಮ ಪ್ರಧಾನಿಯನ್ನೇ ನಮಗೆ ಮರಳಿ ಕೊಡಿ, ನಮ್ಮ ಶಿಕ್ಷಣದ ಹಕ್ಕುಗಳನ್ನು, ಮಹಿಳೆಯರ ಹಕ್ಕುಗಳನ್ನು ನಮಗೆ ಮರಳಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ
ಮಾರ್ಗದ ಉದ್ದಕ್ಕೂ ಜನರೊಂದಿಗೆ ಬೆರೆತ ಸಚಿವದ್ವಯರು; ಲೆವೆಲ್ ಕ್ರಾಸಿಂಗ್, ಅಂಡರ್ ಪಾಸ್, ಮೇಲು ಸೇತುವೆ ಬಗ್ಗೆ ಬೇಡಿಕೆಗಳ ಸುರಿಮಳೆ. ಇನ್ನಷ್ಟು ಡೆಮೋ ರೈಲು ಸಂಚಾರ ಮತ್ತು ಪ್ರಮುಖ...
Read moreDetails



