ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣ ಜೋಗ ಜಲಪಾತದಲ್ಲಿ ನೀರು ಏರುಮುಖ ಕಾಣುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜ್ಯದಲ್ಲಿ ಮುಂಗಾರು ಪ್ರವೇಶದಿಂದ ವಿಪರೀತ ಬಿರುಗಾಳಿ ಬೀಸುತ್ತಿದೆ. ಇದೇ ಕಾರಣದಿಂದ ಜೋಗದಲ್ಲಿ ವಿಪರೀತ ಗಾಳಿ ಕೆಳಗಿಂದ ಮೇಲಕ್ಕೆ ಬೀಸುತ್ತಿದ್ದು, ನೀರು ಕೆಳಗಿಂದ ಮೇಲಕ್ಕೆ ಮೇಲ್ಮುಖವಾಗಿ ಹರಿಯುತ್ತಿದೆ ಎಂದು ಎನ್ನಲಾಗಿದೆ. ಇದು ಈಗ ನೆಟ್ಟಿಗರ ಗಮನ ಸೆಳೆದಿದೆ. ವೈಜ್ಞಾನಿಕವಾಗಿ ಜಲಪಾತದ ತಳಗಡೆಯಿಂದ ಗಾಳಿ ಮೇಲಕ್ಕೆ ಬೀಸುವ ಹೊತ್ತಿಗೆ ನೀರು ಕೂಡ ಮೇಲ್ಮುಖವಾಗಿಯೇ ಹರಿಯುವ ಸಾಧ್ಯತೆ ಕೂಡ ಇದೆಯಂತೆ.
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-
ವಿಶೇಷ ಲೇಖನ : ನಾ. ದಿವಾಕರ್.. (ಡಾ ಬಾಬು ಜಗಜೀವನ್ರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ...
Read moreDetails





