• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್

by
June 13, 2020
in ಕರ್ನಾಟಕ
0
ಕೋವಿಡ್-19 ಕುರಿತು ಮಾಧ್ಯಮಗಳು ಜನರನ್ನು ಅನಗತ್ಯ ಆತಂಕಕ್ಕೆ ದೂಡುತ್ತಿದೆ- ಸಚಿವ ಡಾ. ಕೆ ಸುಧಾಕರ್
Share on WhatsAppShare on FacebookShare on Telegram

ಕೋವಿಡ್‌-19 ಹೊಸ ಮಾರ್ಗಸೂಚಿಗಳ ಕುರಿತು ಮಾಧ್ಯಮಗೋಷ್ಟಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಪತ್ರಿಕಾಗೋಷ್ಟಿಯಲ್ಲಿ ಅನಗತ್ಯ ಭಯ ಹುಟ್ಟಿಸುವ ಮಾಧ್ಯಮಗಳನ್ನು ಟೀಕಿಸಿದ್ದಾರೆ. ಯಮಪಾಶ, ಮಾರಣಹೋಮ, ರಣಕೇಕೆ ಮುಂತಾದ ವಿಶೇಷಣಗಳಿಂದ ಕರೋನಾ ಸೋಂಕಿನ ಕುರಿತು ವರದಿ ಮಾಡಬೇಕಾದ ಅಗತ್ಯವಿಲ್ಲ, ಜನರಲ್ಲಿ ನೀವು ಅನಗತ್ಯ ಭಯ ಹುಟ್ಟಿಸುತ್ತಿದ್ದೀರಿ ಎಂದಿದ್ದಾರೆ.

ADVERTISEMENT

ಸಾರ್ಸ್ ರೋಗದಲ್ಲಿ 10 ಶೇಕಡಾ ಮರಣ ಸಂಭವಿಸುತ್ತದೆ. ಕೆಲವು ದೇಶಗಳಲ್ಲಿ 15 ಶೇಕಡಾ ಮರಣ ಪ್ರಮಾಣವೂ ದಾಖಲಾಗಿತ್ತು. ಅಲ್ಲದೆ ಎಬೋಲಾ ಮುಂತಾದ ರೋಗಗಳಿಗೆ ಹೋಲಿಸಿದರೆ ಕರೋನಾದ ಪ್ರಮಾಣ ಭಾರೀ ಕಡಿಮೆಯಿದೆ. ರಾಜ್ಯದಲ್ಲಿ ಕರೋನಾದ ಮರಣ ಪ್ರಮಾಣ 1.2 ಶೇಕಡಾ ಇದೆ. ನೀವು ಜನರಿಗೆ ವಸ್ತು ಸ್ಥಿತಿಯನ್ನು ಮುಟ್ಟಿಸಬೇಕೆಂದು ಮಾಧ್ಯಮಗಳಲ್ಲಿ ಕೇಳಿಕೊಂಡಿದ್ದಾರೆ.

Also Read: ಕೋವಿಡ್-19: ದೇಶದಲ್ಲಿ ಶೇ. 49.32, ರಾಜ್ಯದಲ್ಲಿ ಶೇ. 52.79 ರೋಗಿಗಳು ಸೋಂಕಿನಿಂದ ಮುಕ್ತ

ಜನರು ಭಯಬಿದ್ದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಸಾಮಾನ್ಯ ನೆಗಡಿ ಜ್ವರಕ್ಕೂ ಹೆದರುತ್ತಿದ್ದಾರೆ. ಈಗಾಗಲೇ ಮಳೆಗಾಲ ಶುರುವಾದ್ದರಿಂದ ಸಾಮಾನ್ಯ ಜ್ವರ ಬರಲು ಶುರುವಾಗುತ್ತದೆ. ಅದಕ್ಕೆಲ್ಲಾ ಭಯಪಡಬೇಡಿ. ವೈದ್ಯರನ್ನು ಸಂಪರ್ಕಿಸಿ ಎಂದು ಜನರಿಗೆ ಹೇಳಿದ್ದಾರೆ.

ಹೊಸ ಮಾರ್ಗಸೂಚಿಯ ಪ್ರಕಾರ ರೋಗ ಲಕ್ಷಣ ಇರುವವರನ್ನು ಮಾತ್ರ ಇನ್ನು ಮುಂದೆ ಪರೀಕ್ಷಿಸಲಾಗುತ್ತದೆ. ಅಲ್ಲದೆ ಹೊರಗಿನಿಂದ ರಾಜ್ಯಗಳಿಗೆ ಬಂದವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕಠಿಣ ಕ್ವಾರಂಟೈನ್‌ನಲ್ಲಿಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Also Read: ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?

Tags: ಕರೋನಾ ಭೀತಿಡಾ. ಕೆ ಸುಧಾಕರ್
Previous Post

ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?

Next Post

ಪಾಕಿಸ್ತಾನ ಮಾಜಿ ಕಪ್ತಾನ ಶಾಹಿದ್‌ ಅಫ್ರಿದಿ ಗೆ ಕೋವಿಡ್‌ -19 ಪಾಸಿಟಿವ್

Related Posts

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?
Top Story

AI ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಕರ್ನಾಟಕ: ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?

by ಪ್ರತಿಧ್ವನಿ
July 14, 2026
0

ಬೆಂಗಳೂರು: ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಆರಂಭಿಸುವುದಾಗಿ ಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದರು. https://youtu.be/_88MGrTJXb0?si=TMbaKMg2Dn5lzJUR ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ...

Read moreDetails
FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

FIFA World Cup 2026: ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ಸರ್ಕಾರದಿಂದ ಗುಡ್ ನ್ಯೂಸ್!

July 14, 2026
H.D Deve Gowda:ಬಿಡದಿ ಟೌನ್​​ಶಿಪ್​​ ಯೋಜನೆ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರ: ಹೋರಾಟದ ಎಚ್ಚರಿಕೆ!

H.D Deve Gowda:ಬಿಡದಿ ಟೌನ್​​ಶಿಪ್​​ ಯೋಜನೆ ಕೈಬಿಡುವಂತೆ ಸಿಎಂಗೆ ದೇವೇಗೌಡರ ಪತ್ರ: ಹೋರಾಟದ ಎಚ್ಚರಿಕೆ!

July 14, 2026
Bidadi Township: ಬಿಡದಿ ಟೌನ್‌ಶಿಪ್‌ ವಿವಾದ: 20ಕ್ಕೂ ಹೆಚ್ಚು ರೈತರ ವಿರುದ್ಧ FIR

Bidadi Township: ಬಿಡದಿ ಟೌನ್‌ಶಿಪ್‌ ವಿವಾದ: 20ಕ್ಕೂ ಹೆಚ್ಚು ರೈತರ ವಿರುದ್ಧ FIR

July 14, 2026
ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

July 14, 2026
Next Post
ಪಾಕಿಸ್ತಾನ ಮಾಜಿ ಕಪ್ತಾನ ಶಾಹಿದ್‌ ಅಫ್ರಿದಿ ಗೆ ಕೋವಿಡ್‌ -19 ಪಾಸಿಟಿವ್

ಪಾಕಿಸ್ತಾನ ಮಾಜಿ ಕಪ್ತಾನ ಶಾಹಿದ್‌ ಅಫ್ರಿದಿ ಗೆ ಕೋವಿಡ್‌ -19 ಪಾಸಿಟಿವ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!