• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋವಿಡ್‌-19: 67 BSF ಯೋಧರಲ್ಲಿ ಕರೋನಾ ಸೋಂಕು ಪತ್ತೆ

by
May 5, 2020
in ದೇಶ
0
ಕೋವಿಡ್‌-19: 67 BSF ಯೋಧರಲ್ಲಿ ಕರೋನಾ ಸೋಂಕು ಪತ್ತೆ
Share on WhatsAppShare on FacebookShare on Telegram

ಗಡಿ ರಕ್ಷಣಾ ಪಡೆಯ 67 ಯೋಧರಲ್ಲಿ ಕರೋನಾ ಸೋಂಕು ಪಾಸಿಟಿವ್‌ ಕಂಡುಬಂದಿದೆ ಎಂದು BSF ಸೋಮವಾರ ಮಧ್ಯರಾತ್ರಿ ಹೇಳಿದೆ. ಒಟ್ಟು ತ್ರಿಪುರದಲ್ಲಿ 24 ಪ್ರಕರಣಗಳು ಪತ್ತೆಯಾಗಿದ್ದು ಸೋಮವಾರದಂದು ಪರೀಕ್ಷೆ ಮಾಡಿದಾಗ ಹೊಸ 13 ಪ್ರಕರಣಗಳು BSF ಕ್ಯಾಂಪಸಲ್ಲಿ ಪತ್ತೆಯಾಗಿದೆ ಎಂದು ʼಹಿಂದುಸ್ತಾನ್‌ ಟೈಮ್ಸ್ʼ ವರದಿ ಮಾಡಿದೆ.

ADVERTISEMENT

ತ್ರಿಪುರದ BSF ಕ್ಯಾಂಪಸ್ಸಿನಲ್ಲಿ ಸೋಮವಾರ ಕಂಡುಬಂದ 13 ಪ್ರಕರಣಗಳಲ್ಲಿ 10 ಪ್ರಕರಣಗಳು BSF ಯೋಧರಲ್ಲಿ ಕಂಡು ಬಂದಿದ್ದು, ಭಾನುವಾರದಂದು ಸೋಂಕು ಕಂಡುಬಂದಿದ್ದ ಓರ್ವ ಯೋಧನ ಹೆಂಡತಿ ಮತ್ತು ಎರಡು ಮಕ್ಕಳಲ್ಲಿ ಉಳಿದ ಮೂರು ಪ್ರಕರಣಗಳು ಕಂಡು ಬಂದಿದೆ.

ರಾಜಧಾನಿ ದೆಹಲಿಯಲ್ಲಿ 41 BSF ಯೋಧರು ಸೋಂಕಿಗೆ ತುತ್ತಾಗಿದ್ದು ಕಲ್ಕತ್ತಾದಲ್ಲಿ ಓರ್ವ ಯೋಧನಿಗೆ ಕೋವಿಡ್‌-19 ಪಾಸಿಟಿವ್‌ ಇರುವ ಕುರಿತು ವರದಿಯಾಗಿದೆ. ರಜೆಯ ನಿಮಿತ್ತ ತೆರಳಿರುವ ಇನ್ನೋರ್ವ ಯೋಧನಲ್ಲಿಯೂ ಕರೋನಾ ವೈರಸ್‌ ಪತ್ತೆಯಾಗಿದ್ದು ಯೋಧನನ್ನು ತನ್ನ ಊರಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಊರಿನ ಹೆಸರನ್ನು ಉಲ್ಲೇಖಿಸದೆ BSF ಹೇಳಿದೆ.

ದೆಹಲಿ BSF ಹೆಡ್‌ಕ್ವಾರ್ಟರ್ಸ್‌ನ ಸಿಬ್ಬಂದಿಗಳಲ್ಲಿ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಎರಡು ಅಂತಸ್ತನ್ನು ಸಂಪೂರ್ಣ ಸೀಲ್‌ ಮಾಡಲಾಗಿದೆ. ಕೇಂದ್ರದ ಏಳು ಸಶಸ್ತ್ರ ಪಡೆಗಳಲ್ಲಿ CRPF ನಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಸೋಮವಾರ ಮತ್ತೆರಡು ಪ್ರಕರಣಗಳ ಸೇರ್ಪಡೆಯೊಂದಿಗೆ ಪಡೆಯ ಮಯೂರ್‌ ವಿಹಾರ್‌ ಕ್ಯಾಂಪಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 137 ಕ್ಕೇರಿದೆ. CRPF ಗೆ ಹೋಲಿಸಿದರೆ BSF ಪಡೆಯಲ್ಲಿ ಪ್ರಕರಣಗಳು ಕಡಿಮೆಯಿದೆ. ಕೇಂದ್ರ ಸಶಸ್ತ್ರ ಪಡೆಯ ಇನ್ನೊಂದು ವಿಭಾಗ ಇಂಡೋ-ಟಿಬೇಟಿಯನ್‌ ಗಡಿ ಪೋಲೀಸರಲ್ಲಿ 5 ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್‌ ಪತ್ತೆಯಾಗಿದೆಯೆಂದು ಮೇ 1 ರಂದು ʼಎಕನಾಮಿಕ್‌ ಟೈಮ್ಸ್‌ʼ ವರದಿ ಮಾಡಿತ್ತು.

Tags: ‌ covid-19BSFCoronaDelhiIndian Army
Previous Post

ಬಡವರಿಗೆ ಹಣ ನೀಡಿ, ಹಣದ ಹರಿಯುವಿಕೆ ಹೆಚ್ಚಿಸಿ, ಆಗ ಮಾತ್ರ ಆರ್ಥಿಕ ಪುನಶ್ಚೇತನ: ಅಭಿಜಿತ್ ಬ್ಯಾನರ್ಜಿ

Next Post

UPSC ಪೂರ್ವಭಾವಿ ಪರೀಕ್ಷಾ ದಿನಾಂಕ ಮುಂದೂಡಿಕೆ

Related Posts

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ
Top Story

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

by ಪ್ರತಿಧ್ವನಿ
August 20, 2026
0

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ (80) ಗುರುವಾರ ದೆಹಲಿಯಲ್ಲಿ ನಿಧನರಾದರು. https://youtu.be/Ah4XCyz6goI?si=e8Kk4S1jxvCTF1TS ತಿಹಾರ್...

Read moreDetails
ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

August 20, 2026
‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

August 20, 2026
ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

ಲಕ್ಷ..ಲಕ್ಷ ಲಂಚ..! ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಅರೆಸ್ಟ್‌

August 20, 2026
ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

August 19, 2026
Next Post
UPSC ಪೂರ್ವಭಾವಿ ಪರೀಕ್ಷಾ ದಿನಾಂಕ ಮುಂದೂಡಿಕೆ

UPSC ಪೂರ್ವಭಾವಿ ಪರೀಕ್ಷಾ ದಿನಾಂಕ ಮುಂದೂಡಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada