ಕರ್ನಾಟಕ ಲೋಕಸೇವ ಆಯೊಗವು 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಈ ಕೆಳಕಂಡ ದಿನಾಂಕಗಳAದು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಿದೆ.
![](https://pratidhvani.com/wp-content/uploads/2024/06/images-2.jpeg)
- ದಿನಾಂಕ: 07/06/2024 ರಿಂದ 09/06/2024 ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
- ದಿನಾಂಕ: 11/06/2024 ರಿಂದ 14/06/2024 ಮತ್ತು 19/06/2024 ರಿಂದ 23/06/2024 ರವರೆಗೆ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
![](https://pratidhvani.com/wp-content/uploads/2024/06/KPSC-Recruitment-300x180-1.jpg)
- ದಿನಾಂಕ: 24/06/2024 ರಿಂದ 29/06/2024 ರವೆರೆಗೆ ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.
ಸದರಿ ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಈ ಕೆಳಗಿನ ಆಯೋಗದ ವೆಬ್ ಸೈಟ್ ಅನ್ನು ವೀಕ್ಷಿಸಿ. https://sevasindhu.karnataka.gov.in/KPSCDownloadHallTicket/Download_HTicket
![](https://pratidhvani.com/wp-content/uploads/2024/06/press-note-DE-2024_page-0001-724x1024.jpg)