ಕರ್ನಾಟಕದ ಎಷ್ಟು ಮಂದಿ ಪ್ರವಾಸಿಗರು ಸೇಫ್ ಆಗಿದ್ದಾರೆ..? ಎಲ್ಲೆಲ್ಲಿ ಇದ್ದಾರೆ..?
ಪಹಲ್ಗಾಮ್ನಲ್ಲಿ ನಡೆದ ದಾಳಿಯಿಂದ ಕಲಬುರಗಿಯ ಪ್ರವಾಸಿಗರು ಪಾರಾಗಿದ್ದಾರೆ. ದಾಳಿ ನಡೆದಿದ್ದ ಪ್ರದೇಶವನ್ನ ಕಲಬುರಗಿ ಹೈಕೋರ್ಟ್ ವಕೀಲರಾದ ಮಲ್ಲಿಕಾರ್ಜುನ ಬೃಂಗಿಮಠ ಹಾಗೂ ಅವರ ಕುಟುಂಬದ ಎಂಟು ಜನರು ಸುತ್ತಾಡಿದ್ರಂತೆ....
Read moreDetails