• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅತ್ಯಾಚಾರ ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಧೀಶರ ಸಮಿತಿ

by
December 17, 2019
in ದೇಶ
0
ಅತ್ಯಾಚಾರ ಪ್ರಕರಣಗಳ ತ್ವರಿತ ವಿಲೇವಾರಿಗೆ ನ್ಯಾಯಾಧೀಶರ ಸಮಿತಿ
Share on WhatsAppShare on FacebookShare on Telegram

ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಅನುಕೂಲ ಆಗುವಂತೆ ಸುಪ್ರೀಂಕೋರ್ಟ್ ಇಬ್ಬರು ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.

ADVERTISEMENT

ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ಆಗುತ್ತಿಲ್ಲ ಎಂಬ ಆಕ್ರೋಶಗಳು ಪದೇ ಪದೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ.

ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಾಧೀಶರಾದ ಆರ್.ಸುಭಾಷ್ ರೆಡ್ಡಿ ಮತ್ತು ನ್ಯಾ.ಎಂ.ಆರ್.ಶಾ ಅವರನ್ನು ಒಳಗೊಂಡ ಈ ಸಮಿತಿಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ ಅವರು ರಚಿಸಿದ್ದಾರೆ.

ಇತ್ತೀಚೆಗೆ ದೇಶವನ್ನು ಬೆಚ್ಚಿ ಬೀಳಿಸಿದ ಹೈದ್ರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ, ಉನ್ನಾವೋ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.

ಈ ಸಮಿತಿಯು ಹೈಕೋರ್ಟ್ ಮೂಲಕ ಪ್ರಕರಣಗಳ ಮೇಲ್ವಿಚಾರಣೆ ಮಾಡಲಿದ್ದು, ನಿಗದಿತ ಸಮಯದಲ್ಲಿ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.

Tags: Chief Justice SA Bobdesexual assaultsupreme courttrialstwo-judge committeeದ್ವಿಸದಸ್ಯ ನ್ಯಾಯಾಧೀಶರ ಸಮಿತಿನ್ಯಾಯಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆಲೈಂಗಿಕ ದೌರ್ಜನ್ಯವಿಚಾರಣೆಸುಪ್ರೀಂ ಕೋರ್ಟ್
Previous Post

ಬದ್ಧ ವೈರಿಗಳನ್ನು ಒಂದು ಮಾಡಿದ ಪೌರತ್ವ ಕಾಯ್ದೆ!

Next Post

ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?

Related Posts

Wage limit raised to ₹25,000: EPFO ​​clarifies EPS pension eligibility
Top Story

ವೇತನ ಮಿತಿ 25,000 ರೂ.ಗೆ ಏರಿಕೆ: ಇಪಿಎಸ್‌ ಪಿಂಚಣಿ ಅರ್ಹತೆಯ ಬಗ್ಗೆ ಇಪಿಎಫ್‌ಒ ಸ್ಪಷ್ಟನೆ | EPFO

by ಪ್ರತಿಧ್ವನಿ
October 13, 2026
0

ನವದೆಹಲಿ : ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭವಿಷ್ಯ ನಿಧಿ (EPFO) ವ್ಯಾಪ್ತಿಗೆ ಒಳಪಡುವ ಕಡ್ಡಾಯ ಮಾಸಿಕ ವೇತನ ಮಿತಿಯನ್ನು 15,000 ರೂಪಾಯಿಗಳಿಂದ 25,000 ರೂಪಾಯಿಗಳಿಗೆ...

Read moreDetails
BREAKING: NPCI decides to implement MDR charges on UPI transactions after Diwali

BREAKING : ದೀಪಾವಳಿ ಬಳಿಕ ಯುಪಿಐ ವಹಿವಾಟುಗಳಿಗೆ MDR ಶುಲ್ಕ ಜಾರಿ: ಎನ್‌ಪಿಸಿಐ ನಿರ್ಧಾರ | MDR

October 13, 2026
BREAKING: Statement against the Prime Minister – Big relief for Rahul Gandhi from the Supreme Court

BREAKING : ಪ್ರಧಾನಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್, ವಿಚಾರಣೆಗೆ ತಡೆ | Rahul Gandhi

October 13, 2026
RJ Mitte 'Breaking Bad' actor RJ Mitte passes away at 34

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ನಟ ಆರ್.ಜೆ. ಮಿಟ್ಟೆ 34ನೇ ವಯಸ್ಸಿನಲ್ಲಿ ನಿಧನ | RJ Mitte

October 13, 2026
Onset of monsoon in the next 2-3 days: Rain likely in several states, including Karnataka IMD

ಮುಂದಿನ 2-3 ದಿನಗಳಲ್ಲಿ ಹಿಂಗಾರು ಮುಂಗಾರು ಆರಂಭ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ | IMD

October 13, 2026
Next Post
ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?

ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada