ಮನುಷ್ಯ ತನ್ನ ಅನುಭವದ ಬದುಕಿನ ಪರಿಸರವನ್ನು ಮತ್ತು ಸಮಯವನ್ನು ವಿವಿಧ ಹೆಸರುಗಳಿಂದ ಕರೆದುಕೊಳ್ಳುತ್ತಿರುತ್ತಾನೆ.
ಚರಿತ್ರೆ ಪೂರ್ವ, ಶಿಲಾಯುಗ, ಲೋಹಯುಗ, ಕಬ್ಬಿಣದ ಯುಗಗಳಿಂದ ಹಿಡಿದು ಡಿಜಿಟಲ್ಏಜ್, ಮಿಲ್ಲೇನಿಯಮ್; ಹೀಗಿವೆ ನಾನಾ ಬಗೆಯ ಹೆಸರುಗಳು. ಈ ಹೆಸರುಗಳೆಲ್ಲವೂ ಬದಲಾಗುವ ಆಯಾ ಕಾಲದ ತಂತ್ರಜ್ಞಾನ, ಮಾಹಿತಿ...
Read moreDetails