• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಿಮ್ಮ ಮಗುವಿನ ತೂಕ ಹೆಚ್ಚಿಸಬೇಕಾ? ತಪ್ಪದೇ ಈ ಆಹಾರಗಳನ್ನ ನೀಡಿ.!

ಪ್ರತಿಧ್ವನಿ by ಪ್ರತಿಧ್ವನಿ
June 20, 2024
in Top Story, ಜೀವನದ ಶೈಲಿ
0
ನಿಮ್ಮ ಮಗುವಿನ ತೂಕ ಹೆಚ್ಚಿಸಬೇಕಾ? ತಪ್ಪದೇ ಈ ಆಹಾರಗಳನ್ನ ನೀಡಿ.!
Share on WhatsAppShare on FacebookShare on Telegram

ಮಗುವಿನ ತೂಕವನ್ನು ಹೇಗಪ್ಪಾ ಹೆಚ್ಚಿಸುವುದು ಅಂತ ಸಾಕಷ್ಟು ಜನ ತಂದೆ ತಾಯಿಯರು ಯೋಚನೆ ಮಾಡ್ತಾ ಇರ್ತಾರೆ. ಯಾವುದೇ ಆಹಾರವನ್ನ ಕೊಟ್ರು ಕೂಡ ಅವರು ಸರಿಯಾಗಿ ತಿನ್ನುವುದಿಲ್ಲ. ಇನ್ನು ಸರಿಯಾಗಿ ಊಟ ತಿಂಡಿ ಮಾಡಿದ್ರೂ ಕೂಡ ಕೆಲವು ಮಕ್ಕಳು ತೀರ ಸಣ್ಣ ಇರ್ತಾರೆ..ಇನ್ನೂ ಮಕ್ಕಳು ಹುಟ್ಟಿದ ಆರು ತಿಂಗಳವರೆಗೂ ಮಗುವಿಗೆ ಬರಿ ತಾಯಿಯ ಎದೆಹಾಲನ್ನ ಕುಡಿಸ್ತಾರೆ. ಇನ್ನು ಆರು ತಿಂಗಳ ನಂತರ ಮಗುವಿಗೆ ಹೊಸ ಹೊಸ ಆಹಾರದ ಪರಿಚಯವನ್ನು ಮಾಡ್ತಾ ಹೋಗ್ತಾರೆ ಇಂತಹ ಸಮಯದಲ್ಲಿ ನಿಮ್ಮ ಮಗು ವೀಕ್ ಇದ್ರೆ ಏನೆಲ್ಲಾ ತಿನ್ನಿಸಬಹುದು ಅನ್ನೋದನ್ನ ಮಾಹಿತಿ ಹೇಗಿದೆ..

ADVERTISEMENT

ಅವಕಾಡೊ 

ಈ ಹಣ್ಣನ್ನ ಮಕ್ಕಳಿಗೆ ತಿನಿಸುವುದರಿಂದ ಮಕ್ಕಳು ದಪ್ಪ ಆಗೋದಿಕ್ಕೆ ಸಹಾಯವಾಗುತ್ತೆ. ಇದರಲ್ಲಿ ನ್ಯೂಟ್ರಿಯೆಂಟ್ಸ್ ಜಾಸ್ತಿ ಇರುತ್ತೆ ಹಾಗೂ ಕ್ಯಾಲೋರಿ ಮತ್ತು ಹೆಲ್ದಿ ಫ್ಯಾಟ್ ಇರೋದ್ರಿಂದ ಮಕ್ಕಳು ಬೇಗನೆ ದಪ್ಪ ಆಗ್ತಾರೆ. ವಿಟಮಿನ್ B6 ವಿಟಮಿನ್ E,C,K , ಹೆಚ್ಚಿರುತ್ತದೆ. ಮತ್ತು ಕಾಪರ್ , ಡಯಾಟರಿ ಫೈಬರ್ ಇದೆಲ್ಲವೂ ಇರೋದ್ರಿಂದ ಮಕ್ಕಳು ಹೆಲ್ದಿಯಾಗಿ ದಪ್ಪ ಆಗುವುದಕ್ಕೆ ತುಂಬಾನೇ ಸಹಾಯಕಾರಿ.

ಮಾವಿನ ಹಣ್ಣು 

ಮಾವಿನ ಹಣ್ಣು ಉತ್ತಮ ,ಇದರಲ್ಲಿ ಫೈಬರ್ ಅಂಶ ಹಾಗೂ ವಿಟಮಿನ್ ಅಂಶ ಹೆಚ್ಚಿರುತ್ತದೆ ಮಾವಿನಹಣ್ಣ ಮಿಲ್ಕ್ ಶೇಕ್ ,ಸ್ಮೂತಿಯನ್ನು ಮಾಡಿಕೊಡಬಹುದು ಹಾಗೂ ಮಾವಿನ ಹಣ್ಣನ್ನು ಹಾಗೆ ತಿನ್ನಿಸುವುದು ಒಳ್ಳೆಯದು..

ತರಕಾರಿಗಳು 

ಮಕ್ಕಳು ತರಕಾರಿಯನ್ನು ತಿನ್ನೋದು ಸ್ವಲ್ಪ ಕಡಿಮೆ ಯಾವುದಾದರೂ ಸಂಬಾರಲ್ಲಿ ಅಥವಾ ಫುಡ್ ಐಟಮ್ ಅಲ್ಲಿ ತರಕಾರಿ ಸಿಕ್ಕಾಗ ಅದನ್ನ ಎತ್ತಿ ಪಕ್ಕಕ್ಕಿಡ್ತಾರೆ. ಆದರೆ ನೀವು ತರಕಾರಿಗಳನ್ನು ಬೇಯಿಸಿ ಅದಕ್ಕೆ ಸ್ವಲ್ಪ ತುಪ್ಪ ಮಿಶ್ರಣ ಮಾಡಿ ಚೆನ್ನಾಗಿ ಕಿವುಚಿ ಮಕ್ಕಳಿಗೆ ತಿನಿಸುವುದರಿಂದ ,ಸಾಕಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಒದಗುತ್ತದೆ ವಿಟಮಿನ್, ಖನಿಜಾಂಶಗಳು ಕೂಡ ಇದರಲ್ಲಿ ಇರುತ್ತದೇ.

ಬಾಳೆಹಣ್ಣು 

ಪ್ರತಿದಿನ ನೀವು ಮಕ್ಕಳಿಗೆ ಬಾಳೆಹಣ್ಣಿನ ತಿನಿಸುವುದರಿಂದ ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಹಾಗೂ ಕಾರ್ಬೋಹೈಡ್ರೇಟ್ ಗಳು ಜೊತೆಗೆ ಕ್ಯಾಲೋರಿ ಇರುವುದರಿಂದ.ನಿಮ್ಮ ಮಕ್ಕಳ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಬಾಳೆಹಣ್ಣಿನಲ್ಲಿ ಪ್ರೊಟೀನ್ ಜಾಸ್ತಿ ಇರುತ್ತದೆ.

ಹಾಲು ಮತ್ತು ಮೊಟ್ಟೆ 

ಪ್ರತಿದಿನ ಮಕ್ಕಳಿಗೆ ಹನ್ನೊಂದು ಗಂಟೆ ಸಮಯದಲ್ಲಿ ಹಾಲು ಮತ್ತು ಮೊಟ್ಟೆಯನ್ನು ಕೊಡುವುದರಿಂದ ಮಕ್ಕಳು ಹೆಲ್ದಿಯಾಗಿ ದಪ್ಪ ಆಗ್ತಾರೆ. ಇದರಲ್ಲಿ ಪ್ರೋಟೀನ್ ಅಂಶ ಕ್ಯಾಲೋರಿ..ಹೀಗೇ ಪ್ರತಿಯೊಂದು ಕೂಡ ದೇಹಕ್ಕೆ ಸೇರುತ್ತದೆ.. ಮಕ್ಕಳ ಆರೋಗ್ಯಕ್ಕೂ ಕೂಡ ಉತ್ತಮ. ಮೂಳೆಗಳು ಗಟ್ಟಿ ಮಾಡುವುದಕ್ಕೆ ಹಾಲು ತುಂಬಾನೇ ಸಹಾಯಕಾರಿ.

Tags: healthy foodKidslife stylestrongweight
Previous Post

ಬೆಂಗಳೂರು ಟ್ರಾಫಿಕ್(Banglore Traffic) ಪರಿಹಾರಕ್ಕೆ ಸುರಂಗ ಮಾರ್ಗ: ಎಲ್ಲೆಲ್ಲಿ ಹಾದುಗೋಗಲಿದೆ? ಎಂಟ್ರಿ – ಎಕ್ಸಿಟ್ ವಿವರ ..

Next Post

ಹಲ್ಲುಗಳು(Teeths Decay) ಹುಳುಕಾಗುವುದನ್ನು ತಪ್ಪಿಸಲು ಹೀಗೆ ಮಾಡಿ.!

Related Posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
0

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿಯಿರುವ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸಂಜಯ್ ಬಿ.ಭಟ್ ನಿವೃತ್ತ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ...

Read moreDetails
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
Next Post
ಹಲ್ಲುಗಳು(Teeths Decay) ಹುಳುಕಾಗುವುದನ್ನು ತಪ್ಪಿಸಲು ಹೀಗೆ ಮಾಡಿ.!

ಹಲ್ಲುಗಳು(Teeths Decay) ಹುಳುಕಾಗುವುದನ್ನು ತಪ್ಪಿಸಲು ಹೀಗೆ ಮಾಡಿ.!

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!