
ನಿನ್ನೆ ನಡೆದ ಕಾಲ್ತುಳಿತ ಮತ್ತು ೧೧ ಜನ ಅಮಾಯಕರ ಸಾವಿನ ಹಿನ್ನೆಲೆ ಪೋಲೀಸ್ ಇಲಾಖೆಯಲ್ಲಿ ( Police Department )
ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರು (bengaluru) ಪೋಲೀಸ್ ಕಮೀಷನರ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸರ್ಕಾರದ ಗುಪ್ತಚರ ಇಲಾಕೆಯಲ್ಲಿ ( Government Intelligence Department )
ಆಯಕಟ್ಟಿನ ಜಾಗದಲ್ಲಿರುವ ಹಿರಿಯ ಅಧಿಕಾರಿ ಮುಖ್ಯಮಂತ್ರಿಗಳಿಗೆ ಗೃಹ ಮಂತ್ರಿಗಳಿಗೆ ( Home Minister to Chief Ministers )
ಮಾಹಿತಿ ನೀಡದೆ ಬಚ್ಚಿಟ್ಟಿದ್ದೆ ಕಾರಣ.
ಎರಡು ಕಡೆ ಆಚರಣೆ ( celebration )
ಮಾಡಿದರೆ ಅಗಬಹುದಾಗಿದ್ದ ಅನಾಹುತದ ಅರಿವಿದ್ದರೂ ಮಾಹಿತಿ ಒದಗಿಸಿರಲಿಲ್ಲ.
ಇಷ್ಟೆಲ್ಲ ಘಟನೆಗಳಿಗೆ ಕಾರಣ ಬೆಂಗಳೂರು ಕಮೀಷನರ್ ( Bangalore Commissioner )
ಹುದ್ದೆ ಆ ಕಾರಣಕ್ಕೆ ಈಗಿನ ಕಮೀಷನರ್ ದಯಾನಂದ್ (Commissioner Dayanand)

ಅವರಿಗೆ ಮಸಿ ಬಳಿಯುವುದೇ ಆಗಿದೆ.
ಬೆಂಗಳೂರಿನ ಗಲ್ಲಿಗಳ ಹೆಣಗಳು ಬೀಳ್ತಾ ಇದ್ದರೂ ತನಗೆ ಚಾರ್ಜ್ ಇರುವ ಮತ್ತೊಂದು ಇಲಾಖೆಯಲ್ಲಿ ಹಣ ನೀಡುವ ಏಜೆನ್ಸಿಗಳ ಜತೆ ಪೂರ್ತಿ ದಿನ ಮೀಟಿಂಗ್ ಮಾಡ್ತಾ ಇದ್ದರಂತೆ ಗುಪ್ತಚರ ಅಧಿಕಾರಿ. (Intelligence Officer )ಪೋಲೀಸ್ ವೈಪಲ್ಯ ಅಷ್ಟೆ ಅಲ್ಲ ಇದೊಂದು ಷ್ಯಡ್ಯಂತ್ರದ ಬಾಗ ಕೂಡ ಹೌದು ಈ ಕುರಿತಂತೆಯೂ ತನಿಕೆಯನ್ನ ಸರ್ಕಾರ ಮಾಡಬೇಕು.














