• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯಾರಿಗೋ ಹಣ ಹಾಕಲು ಇನ್ಯಾರಿಗೋ ಹಣ ಹಾಕಿದ್ದೀರಾ ? Don’t worry ! ನಿಮ್ಮ ಹಣ ಎಲ್ಲೂ ಹೋಗಲ್ಲ ! 

ಪ್ರತಿಧ್ವನಿ by ಪ್ರತಿಧ್ವನಿ
March 14, 2024
in Top Story, ವಾಣಿಜ್ಯ, ವಿಶೇಷ
0
ಯಾರಿಗೋ ಹಣ ಹಾಕಲು ಇನ್ಯಾರಿಗೋ ಹಣ ಹಾಕಿದ್ದೀರಾ ? Don’t worry ! ನಿಮ್ಮ ಹಣ ಎಲ್ಲೂ ಹೋಗಲ್ಲ ! 
Share on WhatsAppShare on FacebookShare on Telegram

ಒಬ್ಬರ ಅಕೌಂಟ್ (account) ಇಂದ ಇನ್ನೊಬ್ಬರ ಅಕೌಂಟ್ ಗೆ ಹಣ ವರ್ಗಾವಣೆ (Transaction) ಮಾಬೇಕು ಅಂದ್ರೆ ಮೊದಲೆಲ್ಲಾ ಬ್ಯಾಂಕ್​ಗಳಿಗೆ (Bank) ಹೋಗಬೇಕಿತ್ತು. ಆದ್ರೆ ಈಗ ಎಲ್ಲವೂ ಫುಲ್​ ಚೇಂಜ್​ ಆಗಿದೆ. ಕೇವಲ ಸೆಕೆಂಡುಗಳಲ್ಲಿ (seconds) ಹಣ ಹಾಕಬಹುದು ಅಥವಾ ನಮ್ಮ ಅಕೌಂಟ್ ಗೆ ಹಣ ಹಾಕಿಸಿಕೊಳ್ಳಬಹುದು.

ADVERTISEMENT

ಹೌದು, UPI (UNIFIED PAYMENT INTERFACE) ತರಕಾರಿ ಗಾಡಿಯಿಂದ – ಫೈಸ್ಟಾರ್​ ಹೋಟೆಲ್​ಗಳ ವರೆಗೂ ಈ ಯುಪಿಐ(UPI) ಪೇಮೆಂಟ್​ ಪ್ರಖ್ಯಾತಿ ಹೊಂದಿದೆ.  ಯಾರಿಗಾದರೂ ಹಣ ಕಳುಹಿಸಬೇಕು ಅಂದ್ರೆ ಅವರ ಬ್ಯಾಂಕ್​ ಅಕೌಂಟ್ (Bank account) ಗೆ ಲಿಂಕ್​ ಆಗಿರುವ ಮೊಬೈಲ್​ ನಂಬರ್​ (mobile number) ಇದ್ರೆ ಸಾಕು, ಹಣ ಅವರ ಅಕೌಂಟ್​ ತಲುಪಿರುತ್ತೆ. ಒಂದುವೇಳೆ ಯಡವಟ್ಟಾದ್ರೆ ಯಾರ ಅಕೌಂಟ್ ಗೋ ಜಮೆಯಾಗಬೇಕಿರೋ ಹಣ ಇನ್ಯಾರ ಖಾತೆಗೋ ಜಮೆ ಆಗಿಬಿಡುತ್ತೆ. ಹೀಗಾಗಿ ಮೊಬೈಲ್ ನಂಬರ್ ಟ್ರಾನ್ಸಾಕ್ಷನ್​ ಮಾಡುವಾಗ ಬಹಳ ಹುಷಾರಾಗಿರಬೇಕು. 

ಬಹಳಷ್ಟು ಜನ ಸಿಮ್​ (sim) ಗಳನ್ನ ಮೇಲಿಂದ ಮೇಲೆ ಚೇಂಜ್​ ಮಾಡ್ತಾನೆಯಿರ್ತಾರೆ. ಹಳೆಯ ನಂಬರ್​ ನ ರೀ ಸೈಕಲ್ (re-cycle) ಮಾಡಿ ಬೇರೆಯವರಿಗೆ ನೀಡಲಾಗಿರುತ್ತೆ. ಸೋ ನಿಮಗೆ ನಿಮ್ಮ ಸ್ನೇಹಿತರ ನಂಬರ್ ಬದಲಾಗಿರೋದು ಗೊತ್ತಿಲ್ಲದೇ ಹಳೆಯ ನಂಬರ್​ ಗೆ ಹಣ ಕಳುಹಿಸಿದ್ರೆ ಈ ಹಣ ಇನ್ಯಾರದ್ದೋ ಅಕೌಂಟ್ ಗೆ (account) ಹೋಗಿಬಿಡುತ್ತೆ. ಹಾಗಿದ್ರೆ ಈ ರೀತಿ ಖಾತೆಗೆ ಹೋದ ಹಣವನ್ನ ಹಿಂಪಡೆಯಲು ಸಾಧ್ಯನಾ ?! ಸಾಧ್ಯವಿದೆ..ಆದ್ರೆ ಅದಕ್ಕೆ ಕೆಲವು ಕ್ರಮಗಳಿವೆ. 

ಒಂದು ವೇಳಿ ತಪ್ಪು ಟ್ರಾನ್ಸಾಕ್ಷನ್​ (wrong transaction) ಆದಲ್ಲಿ ನೀವು ನಿಮ್ಮ ಬ್ಯಾಂಕ್​ ನ ಸಂಪರ್ಕಿಸಬೇಕು. ಏತಕ್ಕಾಗಿ ಈ ರಾಂಗ್​ ಟ್ರಾನ್ಸಾಕ್ಷನ್​ ಆಗಿದೆ ಎಂಬುದನ್ನ ಅವರಿಗೆ ತಿಳಿಸಬೇಕು. ಇದಕ್ಕೆ ಬೇಕಾದ ದಾಖಲೆಗಳನ್ನ (documents) ಒದಗಿಸಬೇಕು. ಆ ನಂತರ ಬ್ಯಾಂಕ್​ ಆ ಅಕೌಂಟ್ ನಿಂದ ಹಣವನ್ನ ರಿವರ್ಸ್​ (reverse) ಮಾಡಿ ನಿಮ್ಮ ಖಾತೆಗೆ ಕ್ರೆಡಿಟ್​ ಮಾಡಲು ಸಾಧ್ಯವಿದೆ. 

ಆದ್ರೆ ಒಂದ್ವೇಳೆ ಬ್ಯಾಂಕ್​ನಿಂದ ಇದು ಸಾಧ್ಯವಾಗದಿದ್ರೆ ಆಗ NPCI ಮೂಲಕ ದೂರು ದಾಖಲಿಸಬೇಕಾಗುತ್ತದೆ. NPCI ವೆಬ್​ಸೈಟ್​ಗೆ (website) ಭೇಟಿ ಕೊಟ್ಟು ಯುಪಿಐ ಟ್ರಾಸ್ನಾಕ್ಷನ್​ ವಿಭಾಗದಲ್ಲಿ ಕೇಳುವ ದಾಖಲೆಗಳನ್ನ (documents) ಒದಗಿಸಿ ದೂರು ದಾಖಲಿಸಿದ್ರೆ , ನಿಮ್ಮ ಹಣವನ್ನ ಹಿಂಪಡೆಯಬಹುದು. ಇದು ಸಾಧ್ಯವಿದ್ದರೂ ಕೂಡ ಸ್ವಲ್ಪ ತ್ರಾಸಬದ್ಧ ಅನ್ನಿಸಬಹುದು. ಆದ್ರೆ ಬೇರೆ ದಾರಿ ಇಲ್ಲ. ಹೀಗಾಗಿ ಫೋನ್​ ನಂಬರ್​ (phone number) ಬಳಸಿ ಹಣ ವರ್ಗಾಯಿಸುವಾಗ ಜಾಗರೂಕರಾಗಿರಬೇಕು. ಹಣ ವರ್ಗಾಯಿಸುವ ಮೊದಲು ನಂಬರ್​ ಖಾತ್ರಿ ಪಡಿಸಿಕೊಂಡು ನಂತರ ಹಣ ಕಳುಹಿಸಿದ್ರೆ ಸೇಫ್ ನೋಡಿ. 

Tags: googlepayPhonepeUpi
Previous Post

WPL ಟೂರ್ನಿ: ಫೈನಲ್ಸ್ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್

Next Post

ಯದುವೀರ್ ಪ್ರತಿಸ್ಪರ್ಧಿಯಾಗಿ ಅರಸು ಕುಟುಂಬದ ಕುಡಿ ಕಣಕ್ಕೆ?: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೂರಜ್ ಹೆಗ್ಡೆ ಸ್ಪರ್ಧಿಸುವ ನಿರೀಕ್ಷೆ…

Related Posts

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್
Top Story

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

by ಪ್ರತಿಧ್ವನಿ
May 26, 2026
0

ದೇಶಾದ್ಯಂತ ಆತಂಕ ಸೃಷ್ಟಿಸಿರುವ “ಡಿಜಿಟಲ್ ಅರೆಸ್ಟ್” ಸೈಬರ್ ವಂಚನೆ ಇದೀಗ ಮತ್ತೊಮ್ಮೆ ಭಾರೀ ಸದ್ದು ಮಾಡಿದೆ. ಸಿಬಿಐ ಹಾಗೂ ಇಡಿ ಅಧಿಕಾರಿಗಳ ಹೆಸರಿನಲ್ಲಿ ಹಿರಿಯ ಮಹಿಳೆಯೊಬ್ಬರನ್ನು ಬೆದರಿಸಿ...

Read moreDetails
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
Next Post
ಯದುವೀರ್ ಪ್ರತಿಸ್ಪರ್ಧಿಯಾಗಿ ಅರಸು ಕುಟುಂಬದ ಕುಡಿ ಕಣಕ್ಕೆ?: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೂರಜ್ ಹೆಗ್ಡೆ ಸ್ಪರ್ಧಿಸುವ ನಿರೀಕ್ಷೆ…

ಯದುವೀರ್ ಪ್ರತಿಸ್ಪರ್ಧಿಯಾಗಿ ಅರಸು ಕುಟುಂಬದ ಕುಡಿ ಕಣಕ್ಕೆ?: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೂರಜ್ ಹೆಗ್ಡೆ ಸ್ಪರ್ಧಿಸುವ ನಿರೀಕ್ಷೆ...

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada