ಅಧ್ಯಕ್ಷರಾಗುವಂತೆ ಈಶ್ವರ್ ಖಂಡ್ರೆಗೆ ಹೈಕಮಾಂಡ್ ಒತ್ತಡವೇ?
ನಿನ್ನೆ ಈಶ್ವರ್ ಖಂಡ್ರೆ ಜೊತೆ ಸುರ್ಜೇವಾಲಾ ನಡೆಸಿದ ಮಾತುಕತೆಯೇನು? ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಿನ್ನೆ ರಾತ್ರಿ ನಡೆದ ಚರ್ಚೆಯೇನು? ಈಶ್ವರ್ ಖಂಡ್ರೆ ಕರೆಸಿಕೊಂಡು ಸುರ್ಜೇವಾಲ ಹೇಳಿದ್ದೇನು?
ನಿನ್ನೆ ಹೊಟೇಲ್ ನಲ್ಲಿ ಭೇಟಿ ಮಾಡಿದ್ದ ಈಶ್ವರ್ ಖಂಡ್ರೆ, ಪ್ರಬಲ ಲಿಂಗಾಯತ ಸಮುದಾಯದ ನಾಯಕರಿದ್ದೀರ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಇಳಿಯುತ್ತಿದ್ದಾರೆ ಆ ಸ್ಥಾನವನ್ನ ನೀವು ಒಪ್ಪಿಕೊಳ್ಳಿ ಎಂದು ಡಿಮ್ಯಾಂಡ್ ಈ ವೇಳೆ ಈಶ್ವರ್ ಖಂಡ್ರೆಯಿಂದ ಷರತ್ತಿನ ಬೇಡಿಕೆ ಹೈಕಮಾಂಡ್ ಏನೇ ಹೇಳಿದ್ರೂ ನಾನು ಮಾಡುತ್ತೇನೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನನಿರ್ವಹಿಸಲು ನಾನು ಸಿದ್ಧ
ಆದರೆ ಕನಿಷ್ಠ ಎರಡು ವರ್ಷ ಸಚಿವ ಸ್ಥಾನವನ್ನೂ ಮುಂದುವರಿಸಬೇಕು ಎರಡನ್ನ ಕೊಟ್ಟರೆ ನಾನು ನಿಭಾಯಿಸಲು ರೆಡಿ ಎಂದಿರುವ ಈಶ್ವರ್ ಖಂಡ್ರೆ ಈಶ್ವರ್ ಖಂಡ್ರೆ ನಂತರ ಸತೀಶ್ ಜಾರಕಿಹೊಳಿ ಜೊತೆ ಮಾತುಕತೆ ಮಾತುಕತೆ ನಡೆಸಿರುವ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಈ ವೇಳೆ ಸತೀಶ್ ಜಾರಕಿಹೊಳಿಗೂ ಅಧ್ಯಕ್ಷರಾಗುವಂತೆ ಡಿಮ್ಯಾಂಡ್ ಈಗ ಬೇಡ ಮುಂದೆ ನೊಡೋಣ ಎಂದಿರುವ ಸತೀಶ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ಕಟ್ಟಲು ರೆಡಿಯಾಗಿರುವ ಹೈಕಮಾಂಡ್