• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BBK 12: ಡಬಲ್ ಎಲಿಮಿನೇಷನ್ ಶಾಕ್:‌ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿಗಳು ಇವರೇನಾ..?

ಪ್ರತಿಧ್ವನಿ by ಪ್ರತಿಧ್ವನಿ
December 27, 2025
in Top Story, ಸಿನಿಮಾ
0
BBK 12: ಡಬಲ್ ಎಲಿಮಿನೇಷನ್ ಶಾಕ್:‌ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿಗಳು ಇವರೇನಾ..?
Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada season 12) ಫಿನಾಲೆ ವಾರದತ್ತ ಸಾಗುತ್ತಿದ್ದು, ದಿನ ಕಳೆದಂತೆ ಶೋ ಇನ್ನಷ್ಟು ಇಂಟ್ರಸ್ಟಿಂಗ್‌ ಆಗುತ್ತಿದೆ. ಈ ವಾರ ಬಿಗ್​​ ಬಾಸ್​​ ಮನೆಯಲ್ಲಿ ಫ್ಯಾಮಿಲಿ ವಾರವಾದ ಕಾರಣ ಮನೆ ಬಹಳಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕುಟುಂಬದ ಸದಸ್ಯರ ಭೇಟಿಯಿಂದ ಫುಲ್‌ ಖುಷಿಯಾಗಿರುವ ಸ್ಪರ್ಧಿಗಳಿಗೆ ವಾರಾಂತ್ಯದಲ್ಲಿ ಬಿಗ್ ಬಾಸ್‌ ಬಿಗ್‌ ಶಾಕ್‌ ಕೊಟ್ಟಿದ್ದಾರೆ.

ADVERTISEMENT
Anil Kumar Bobby: ನನ್ನ ಹಾಡಂದ್ರೆ ರೆಕಾರ್ಡ್ ಹಾಕಿದ್ದಾರೆ ಅನ್ನೋರು | Kannada Music | Songs | female voice|

ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್‌ ಮಾರ್ಕ್‌ ಸಿನಿಮಾದ ಪ್ರಚಾರದ ಹಿನ್ನಲೆಯಲ್ಲಿ ಬ್ಯೂಸಿಯಾಗಿರುವ ಕಾರಣ ಈ ವಾರದ ವಾರಾಂತ್ಯ ಸಂಚಿಕೆಗಳು ವಿಭಿನ್ನವಾಗಿರಲಿದೆ ಎಂದು ಪ್ರೇಕ್ಷಕರು ಮೊದಲೇ ಊಹಿಸಿದ್ದರು. ಅದರಂತೆ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ಬಿಗ್​​ ಬಾಸ್ ಮನೆಗೆ ಮೊದಲು ಭಾಗ್ಯ ಲಕ್ಷ್ಮೀ ಧಾರಾವಾಹಿ ಖ್ಯಾತಿಯ ಭಾಗ್ಯ ಪಾತ್ರಧಾರಿ ಸುಷ್ಮಾ ಹಾಗೂ ತಾಂಡವ್‌ ಪಾತ್ರಧಾರಿ ಸುದರ್ಶನ್‌ ಬಂದಿದ್ದು, ಸ್ಪರ್ಧಿಗಳು ಫುಲ್‌ ಖುಷಿಯಾಗಿದ್ದಾರೆ.

Dr. H N Ravindra  K. J. George  : ಯುವ ರಾಜಕಾರಣಿಗಳು ಕೆ.ಜೆ ಜಾರ್ಜ್‌  ಅವರನ್ನು ನೋಡಿ ಕಲಿಯುವುದು ತುಂಬಾ ಇದೆ..!

ಇನ್ನು ನಿರ್ದೇಶಕ ಪ್ರೇಮ್ ಹಾಗೂ ನಟಿ ರೀಷ್ಮಾ ನಾಣಯ್ಯ ಬಿಗ್​​ಬಾಸ್ ಮನೆಗೆ ಬಂದಿದ್ದು ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಶಾಕಿಂಗ್‌ ಎನ್ನುವಂತೆ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಈ ವಿಚಾರ ಕೇಳಿದ ಮನೆ ಮಂದಿ ಫುಲ್‌ ಶಾಕ್ ಆಗಿದ್ದಾರೆ. ಇಂದಿನ ಪ್ರೋಮೋದ ಪ್ರಕಾರ ರಾಶಿಕಾ ಶೆಟ್ಟಿ, ಧ್ರುವಂತ್‌, ಸೂರಜ್‌ ಹಾಗೂ ಸ್ಪಂದನಾ ಕೊನೆಯ ನಾಲ್ಕು ಸ್ಪರ್ಧಿಗಳಾಗಿದ್ದು, ಈ ಪೈಕಿ ಸ್ಪಂದನಾ ಹಾಗೂ ಸೂರಜ್‌ ಮನೆಯಿಂದ ಹೊರಗೆ ಬರಬಹುದು ಅಥವಾ ಸ್ಪಂದನಾ ಹಾಗೂ ಧ್ರುವಂತ್‌ ಮನೆಯಿಂದ ಹೊರಗೆ ಬರಬಹುದು ಎಂದು ಪ್ರೇಕ್ಷಕರು ಊಹಿಸಿದ್ದಾರೆ.

Tags: BBKbbk 12Bigg Bossbigg boss kannadabigg boss kannada 12Kannadakannada news
Previous Post

ಕ್ರಿಸ್‌ಮಸ್‌ ನೆರಳಲ್ಲಿ ಹಿಂಸೆ: 2025ರಲ್ಲಿ ಭಾರತದ ಧರ್ಮ ಸ್ವಾತಂತ್ರ್ಯ ಎದುರಿಸುತ್ತಿರುವ ಗಂಭೀರ ಸವಾಲು!

Next Post

AC ಸ್ಲೀಪರ್ ಬಸ್‌ಗಳು ಆರಾಮದ ಪ್ರಯಾಣವೇ? ಈ ವರದಿ ಪ್ರಯಾಣಿಕರಿಗೆ ಮಾತ್ರ!

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

ನೀಟ್ ಯುಜಿ 2026 ಮರುಪರೀಕ್ಷೆಗೆ ದಿನಾಂಕ ಘೋಷಣೆ

May 15, 2026
Next Post
AC ಸ್ಲೀಪರ್ ಬಸ್‌ಗಳು ಆರಾಮದ ಪ್ರಯಾಣವೇ? ಈ ವರದಿ ಪ್ರಯಾಣಿಕರಿಗೆ ಮಾತ್ರ!

AC ಸ್ಲೀಪರ್ ಬಸ್‌ಗಳು ಆರಾಮದ ಪ್ರಯಾಣವೇ? ಈ ವರದಿ ಪ್ರಯಾಣಿಕರಿಗೆ ಮಾತ್ರ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!