
ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ.ಮಂಡ್ಯದ ನಾಗಮಂಗಲದಲ್ಲಿ ಎಲ್.ಆರ್ ಶಿವರಾಮೇಗೌಡ ಹೇಳಿಕೆ.
ವಿಜಯೇಂದ್ರ ಬಿಜೆಪಿ ಕಟ್ತಾರೆ ಅಂದ್ಕೊಂಡಿದ್ದೆ ಆದ್ರೆ ಬಿಜೆಪಿ ಕುತಿಗೆ ಇಚುಕಿಬಿಟ್ಟಿದ್ದಾರೆ. ಮೈತ್ರಿ ಮಾಡ್ಕೊಳೊ ಮೂಲಕ( BJP)ಬಿಜೆಪಿಯನ್ನ ಸಂಪೂರ್ಣವಾಗಿ ಉಸಿರುಗಟ್ಟಿಸಿದ್ರು. ದಳದವ್ರು ಬಿಜೆಪಿಯವ್ರನ್ನ ನುಂಗ್ತಿದ್ದಾರೆ. ಡಾ ಮಂಜುನಾಥ್ ಅವ್ರಿಗೆ ಟಿಕೆಟ್ ಕೊಡಿಸಲು ನಮ್ ಯೋಗೇಶ್ ತುಂಬಾ ಕಷ್ಟ ಪಟ್ಟ. ಈಗ ಯೋಗಿಶನೆ ಬಲಿಯಾಗೋದ ಪಾಪ.
Former Prime Minister H.D. Deve Gowda, H.D. Kumaraswamy, Suraj Revanna, Prajwal Revanna and Nikhil Kumaraswamy at the valedictory of the Pancharatna Yatra in Mysuru on March 26, 2023.

ಪ್ರತಿ ಎಲೆಕ್ಷನ್ ಬಂದಾಗ ಅವರ ಕುಟುಂಬದವ್ರನ್ನ ಅಧಿಕಾರಕ್ಕೆ ತರಲು ಒಂದೊಂದು ನರ ಬಲಿ ತೆಗೆದುಕೊಳ್ತಾರೆ. ರಾಜ್ಯದಲ್ಲಿ ಇವ್ರು ನಡೆದುಕೊಂಡು ಬಂದಿರೋದೆ ಹಾಗೆ. (H. D. Kumaraswamy) ಚನ್ನಪಟ್ಟಣದ ಜನ ದಡ್ಡರಲ್ಲಾ. ಯೋಗೀಶ್ ಟಿಕೇಟ್ ಘೋಷಣೆ ಆಗ್ತಿದ್ದಂತೆ ಅಲ್ಲಿ ನಿಖಿಲ್ ಅಲ್ಲಾ ಕುಮಾರಸ್ವಾಮಿ (Nikhil Kumaraswamy)ಬಂದ್ರು ಏನು ಮಾಡಕ್ಕಾಗಲ್ಲ.
ಯೋಗೆಶನ್ನ ಬಿಜೆಪಿಯಿಂದ ಹೊರ ಕಳಿಸಲು ಯಡ್ಡಿಯೂರಪ್ಪನೇ ಕಾರಣ. ಬಿಜೆಪಿಯ ಗುಂಪುಗಾರಿಕೆ ಇದಕ್ಕೆ ಕಾರಣ. ಪಾಪ ನಿಖಿಲನ್ನ ಮೂರನೇ ಸರಿ ಆಹುತಿ ಕೊಡ್ತಾವ್ರೆ. ಹೋಮದಲ್ಲಿ ಬೆಂಕಿ ಹಾಕಿ ಆಹುತಿ ಮಾಡ್ತಾರಲ್ಲಾ ಹಾಗೆ.JD BJP