ಎಲ್ಲಾ ಬಾರಿಯೂ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ, ಜನರು ಎಚ್ಚೆತ್ತುಕೊಂದಿದ್ದಾರೆ ಜನರ ಪರವಾಗಿ ಯಾರಿದ್ದಾರೆ ಅವರಿಗೆ ಮತ ನೀಡ್ತಾರೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ(YathindraSiddaramaiah) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪಾಕ್(Pakistan) ಪರ ಘೋಷಣೆ ಕೂಗಿದ ಆರೋಪದ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ(BJP) ಯವರಿಗೆ ಯಾವುದೇ ವಿಚಾರಗಳಿಲ್ಲ. ಲೋಕಸಭಾ(Loka Saba) ಚುನಾವಣೆ ಬಂದಾಗ ಪಾಕಿಸ್ತಾನ, ಭಯೋತ್ಪಾದನೆ ವಿಚಾರಗಳನ್ನು ಮುಂದಿಟ್ಟು ವೋಟ್ ತೆಗೆದುಕೊಳ್ಳಲು ಮುಂದಾಗ್ತಾರೆ. ಕೆಲ ಮಾಧ್ಯಮಗಳು(Media), ರಿಪೋರ್ಟರ್(Reporters)ಗಳು ಆ ರೀತಿ ಕೂಗಿಲ್ಲ ಎಂದು ಹೇಳ್ತಿದ್ದಾರೆ. ಆದರೂ ಬಿಜೆಪಿಯವರು ಇದನ್ನು ಆರೋಪ ಮಾಡ್ತಿದ್ದಾರೆ. ಇಷ್ಟಾದರೂ ಸರ್ಕಾರ FSL ವರದಿಗೆ ಕಳುಹಿಸಿದೆ.
ದೇವಸ್ಥಾನದ ಹಣವನ್ನು ಚರ್ಚ್, ಮಸೀದಿಗೆ ಕೊಡ್ತಿದ್ದಾರೆ ಅಂತ ಸುಳ್ಳು ಹೇಳ್ತಿದ್ರು. ಕೆಲ ಮಾಧ್ಯಮಗಳು ಕೂಡ ಇದದೇ ಸುಳ್ಳನ್ನೇ ಹೇಳ್ತಿವೆ.
ಚುನಾವಣೆ ವೇಳೆ ಭಯೋತ್ಪಾದನೆ, ಪಾಕಿಸ್ತಾನ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಎಲ್ಲಾ ಬಾರಿಯೂ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಂದಿದ್ದಾರೆ ಜನರ ಪರವಾಗಿ ಯಾರಿದ್ದಾರೆ ಅವರಿಗೆ ಮತ ನೀಡ್ತಾರೆ ಎಂದರು.
#YathindraSiddaramaiah #Congress #FSLreport #Siddaramaiah #BJPKarnataka
ಬೆಂಗಳೂರಿನಲ್ಲಿ ́ನಾನ್ ಕನ್ನಡಿಗʼ ಜಾಹೀರಾತು: ದಿಢೀರ್ ಯೂಟರ್ನ್ ಹೊಡೆದ ಖಾಸಗಿ ಕಂಪನಿ
ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದು ಹೆಚ್‌ಆರ್ ಹುದ್ದೆಗೆ ನಾನ್ ಕನ್ನಡಿಗ (Non Kannadiga) ಕನ್ನಡಿಗರಲ್ಲದ ಅಭ್ಯರ್ಥಿ ಬೇಕು ಎಂದು ಜಾಹೀರಾತು ಪ್ರಕಟಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ...
Read moreDetails











