• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಏಷ್ಯನ್ ಗೇಮ್ಸ್‌ಗೆ ವಿನೇಶ್ ಪೋಗಟ್ ಆಯ್ಕೆ, ಕುಸ್ತಿಪಟು ಆಂಟಿಮ್ ಪಂಗಲ್‌ ಬೇಸರ

ಪ್ರತಿಧ್ವನಿ by ಪ್ರತಿಧ್ವನಿ
July 19, 2023
in ಕ್ರೀಡೆ, ದೇಶ
0
ಏಷ್ಯನ್ ಗೇಮ್ಸ್‌ಗೆ ವಿನೇಶ್ ಪೋಗಟ್ ಆಯ್ಕೆ,  ಕುಸ್ತಿಪಟು ಆಂಟಿಮ್ ಪಂಗಲ್‌ ಬೇಸರ
Share on WhatsAppShare on FacebookShare on Telegram

ಏಷ್ಯನ್ ಗೇಮ್ಸ್‍ಗೆ ( Asian games ) ವಿನೇಶ್ ಪೋಗಟ್ ( vinesh phogat ) ಆಯ್ಕೆಯಾಗಿರುವುದಕ್ಕೆ ದೇಶದ ಇತರೇ ಅಥ್ಲೆಟಿಕ್ಸ್‌ಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ., ವಿನೇಶ್‌ ಪೋಗಟ್‌ ಅವರನ್ನ ಯಾವ ಆಧಾರದ ಮೇಲೆ ಏಷ್ಯನ್ ಗೇಮ್ಸ್ ಆಯ್ಕೆ ಮಾಡಲಾಗಿದೆ? ಎಂದು ಕುಸ್ತಿಪಟು ಆಂಟಿಮ್ ಪಂಗಲ್ ( antim panghal ) ಅವರು ವಿನೇಶ್‌ ಪೋಗಟ್‌ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ADVERTISEMENT

ವಿನೇಶ್ ಅವರ ಅಯ್ಕೆ ಅನ್ಯಾಯದ ಆಯ್ಕೆ ಎಂದು ಹರಿಯಾಣದ ( Hariyana ) ಹಿಸಾರ್‍ನಿಂದ ಬಂದಿರುವ ಮತ್ತು 53 ಕೆಜಿಯಲ್ಲಿ ಸ್ರ್ಪಧಿಸುತ್ತಿರುವ 19 ವರ್ಷದ ಪಂಗಲ್ ಅವರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಅವರ ವಿರುದ್ಧ ಹಲವು ಪ್ರಶ್ನೆಗಳನ್ನ ಕೂಡ ಎತ್ತಿಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ.

ಅದರಲ್ಲೂ ಪ್ರಮುಖವಾಗಿ ದೀರ್ಘಕಾಲ ಅಭ್ಯಾಸ ( practice ) ಮಾಡದೆ ಇರುವಾಗ ವಿನೇಶ್ ಫೋಗಟ್‍ಗೆ ನೀಡಲಾದ ಏಷ್ಯನ್ ಗೇಮ್ಸ ಟ್ರಯಲ್ಸ ( asian games trials ) ವಿನಾಯಿತಿಯನ್ನು 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಆಂಟಿಮ್ ಪಂಗಲ್ ಪ್ರಶ್ನಿಸಿದ್ದು ಈ ಕುರಿತ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಇತರ ಅನೇಕ ಭಾರತೀಯ ಕುಸ್ತಿಪಟುಗಳು 53 ಕೆಜಿ ವಿಭಾಗದಲ್ಲಿ ವಿಶ್ವ ಪ್ರಸಿದ್ದ ಕುಸ್ತಿ ಪಟುಗಳನ್ನ ಸೋಲಿಸಲು ಸಮರ್ಥರಾಗಿದ್ದಾರೆ, ಆದರೆ ಅವರಿಗೆ ಬಹುಪಾಲು ಅವಕಾಶಗಳು ಕೂಡ ದೊರೆಯುವುದಿಲ್ಲ, ಅದರಲ್ಲೂ ಭಾರತದ ಕ್ರೀಡಾ ಇಲಾಖೆಯಲ್ಲಿ ಬಹುದೊಡ್ಡ ರಾಜಕೀಯವೇ ನಡೆಯುತ್ತಿದೆ ಎಂದು ಕ್ರೀಡಾಪಟುಗಳ ಬೆಂಬಲಿಗರ ಆರೋಪವಾಗಿದೆ. ವಿನೇಶ್ (53 ಕೆಜಿ) ಮತ್ತು ಬಜರಂಗ್ ಪುನಿಯಾ (65 ಕೆಜಿ) ಅವರಿಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‍ನ ತಾತ್ಕಾಲಿಕ ಸಮಿತಿಯು ಏಷ್ಯನ್ ಗೇಮ್ಸ್‍ಗೆ ನೇರ ಪ್ರವೇಶವನ್ನು ನೀಡಿದ್ದು, ಇತರ ಕುಸ್ತಿಪಟುಗಳು ಜುಲೈ 22 ಮತ್ತು 23 ರಂದು ಆಯ್ಕೆ ಟ್ರಯಲ್ಸ ಮೂಲಕ ಭಾರತೀಯ ತಂಡದಲ್ಲಿ ತಮ್ಮ ಸ್ಥಾನಗಳನ್ನು ಖಚಿತ ಪಡಿಸಿಕೊಳ್ಳಲು ಕಾಯಬೇಕಾಗಿದೆ.

ಸೀನಿಯರ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಪಂಗಲ್ ಅವರು ವೀಡಿಯೊ ಮೂಲಕ ವಿನಾಯಿತಿಯ ಮಾನದಂಡವನ್ನು ಪ್ರಶ್ನಿಸಿದ್ದಾರೆ. ಇದರಿಂದ ಭಾರತೀಯ ಕ್ರೀಡಾ ಇಲಾಖೆ ಬಹುದೊಡ್ಡ ಸಂಕಷ್ಟಕ್ಕೆ ಕೂಡ ಸಿಲುಕಿಕೊಂಡಿದೆ.

ವಿನೇಶ್ ಫೋಗಟ್ ಅವರು ಏಷ್ಯನ್ ಗೇಮ್ಸ್‌ಗೆ ನೇರ ಪ್ರವೇಶ ಪಡೆದಿದ್ದು, ಅವರು ಕಳೆದ ಒಂದು ವರ್ಷದಲ್ಲಿ ಯಾವುದೇ ಅಭ್ಯಾಸವನ್ನು ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ಅವರು ಯಾವುದೇ ಸಾಧನೆ ಮಾಡಿಲ್ಲ ಎಂದು ಪಂಗಲ್ ವೀಡಿಯೊದಲ್ಲಿ ಹೇಳಿದ್ದು ಈ ವಿಚಾರ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

Tags: antim panghalbajarang puniawrestlers Vinesh Phogat
Previous Post

ಕಾಂಗ್ರೆಸ್​​ ಮಿತ್ರ ಪಕ್ಷಗಳ ಸಭೆಗೆ IAS ಅಧಿಕಾರಿಗಳ ನಿಯೋಜನೆ..! ವಿಪಕ್ಷಗಳ ಟೀಕಾಸ್ತ್ರಕ್ಕೆ ಉತ್ತರ..

Next Post

ಗೃಹಲಕ್ಷ್ಮೀ ಯೋಜನೆ 2 ಸಾವಿರ ಕ್ಯಾಶ್​​ ಗ್ಯಾರಂಟಿ..! ಆನ್​ಲೈನ್​ನಲ್ಲಿ​ ಅಪ್ಲೈ ಮಾಡಬಹುದಾ..?

Related Posts

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!
ಕ್ರೀಡೆ

IPL: ರಾಜಸ್ಥಾನದ ವಿರುದ್ಧ ಸೋತ ಆರ್‌ಸಿಬಿ- ಸೋಲಿಗೆ ನಿಜವಾದ ಕಾರಣವೇನು ಗೊತ್ತೆ ?!

by ಪ್ರತಿಧ್ವನಿ
April 11, 2026
0

‌‌ಇಂಡಿಯನ್ ಪ್ರೀಮಿಯರ್ ಲೀಗ್‌ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಭಾರೀ ಸೋಲು ಎದುರಾಯಿತು. ಮಳೆಯ ಕಾರಣದಿಂದ...

Read moreDetails
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಗೃಹಲಕ್ಷ್ಮೀ ಯೋಜನೆ 2 ಸಾವಿರ ಕ್ಯಾಶ್​​ ಗ್ಯಾರಂಟಿ..! ಆನ್​ಲೈನ್​ನಲ್ಲಿ​ ಅಪ್ಲೈ ಮಾಡಬಹುದಾ..?

ಗೃಹಲಕ್ಷ್ಮೀ ಯೋಜನೆ 2 ಸಾವಿರ ಕ್ಯಾಶ್​​ ಗ್ಯಾರಂಟಿ..! ಆನ್​ಲೈನ್​ನಲ್ಲಿ​ ಅಪ್ಲೈ ಮಾಡಬಹುದಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada