ಮುನಿರತ್ನ ಅವರ ಮೇಲೆ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ವಿರೋಧ ಪಕ್ಷದ ಮೇಲೆ ಪೊಲೀಸರ ಬಳಸಿ ಒತ್ತಡ ಹರೀಶ್ ಪೂಂಜಾ ಮೇಲೆ ಪ್ರಕರಣ ದಾಖಲು ಮಾಡಿದ್ರು.
ಸದನದ ಹೊರಗೆ ಸಿಟಿ ರವಿ ನಡೆಸಿಕೊಂಡ ರೀತಿ ನೋಡಿದ್ದೀರಾ ಸರ್ಕಾರದ ಕುಮ್ಮಕ್ಕಿನಿಂದ ಆಗಿರುವ ಘಟನೆ ಮುನಿರತ್ನ ಮೇಲೆ ಮೊಟ್ಟೆ ದಾಳಿ ಆಗಿರುವುದು ಸಣ್ಣ ಘಟನೆ ಅಲ್ಲಾ ಶಾಸಕರ ಮೇಲೆ ಹೇಗಾದರು ಮಾಡಿ ಶಾಸಕ ಸ್ಥಾನ ಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಬಳಿಕ ಅವರಿಗೆ ಬೇಕಾದವರನ್ನ ಗೆಲ್ಲಿಸಲು ಪ್ರಯತ್ನ ನಮ್ಮ ಮುಖಂಡರು ಕಾರ್ಯಾಕರ್ತರ ಮನೆಗೆ ನುಗ್ಗಿ ಹಲ್ಲೆ ಬಿಯರ್ ಬಾಟಲ್ ಅಲ್ಲಿ ಹಲ್ಲೆ ಈ ರೀತಿ ಒತ್ತಡ ಹಾಕಿ ದೌರ್ಜನ್ಯ ಮಾಡಲು ನಾವು ಬಿಡುವುದಿಲ್ಲ ಇದೊಂದು ಅಕ್ಷಮ್ಯ ಅಪರಾದ ಅಂತಾ ಹೇಳ್ತಿನಿ.
ಮುನಿರತ್ನ ಅವರ ಗನ್ ಮೆನ್ ಕೂಡ ವಿತ್ ಡ್ರಾ ಮಾಡಿದ್ದಾರೆ ಯಾರೇ ಬಂದು ಚೂರಿ ಹಾಕಿ ಹೋದ್ರು ಗೊತ್ತಾಗಬಾರದು ಅಂತ ಮುನಿರತ್ನ ಅವರಿಗೆ ಕೊಲೆ ಬೆದರಿಕೆ ಇದೆ ಅವರು ಗಟ್ಟಿಯಾಗಿ ಧೈರ್ಯವಾಗಿ ಇದ್ದಾರೆ ಅವರು ಬಲಾಡ್ಯ ಇದ್ದಾರೆ ಅಂತ ಅವರ ಕುಗ್ಗಿಸಲು ಯತ್ನ ಮುನಿರತ್ನ ಅವರ ದೂರು ಇಡುವ ಯತ್ನ ಪಾರ್ಟಿ ಮಾಡಿತ್ತು ಅನ್ನೊ ಆರೋಪಕ್ಕೆ ಅದು ಅವರ ಮೇಲೆ ಇರುವ ಆರೋಪ ತನಿಖೆ ಆಗಲಿ ಸತ್ಯಾ ಸತ್ಯತೆ ಹೊರಗೆ ಬರಲಿ ಅಂತಾ ಹೇಳಿದ್ದೇವೆ ಪಕ್ಷ ಅವರ ಜೊತೆ ಸದಾ ಇರುತ್ತದೆ ಅಂತಾ ಹೇಳೊಕೆ ನಾನು ಇಚ್ಚಿಸುತ್ತೇನೆ