ರೇವಣ್ಣ ವಿರುದ್ಧದ ಕಿಡ್ನಾಪ್ ಆರೋಪ ಪ್ರಕರಣದಲ್ಲಿ
ಮಾಜಿ ಶಾಸಕ ಸಾರಾ ಮಹೇಶ್ ಗೂ ನೊಟೀಸ್ ನೀಡಲು ಎಸ್ ಐಟಿ ಸಿದ್ಧತೆ
ಎಸ್ ಐಟಿ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಸಾರಾ ಮಹೇಶ್ ಹೆಸರು ಉಲ್ಲೇಖ
ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಎಸ್ ಐಟಿ ಗೆ ಮುಂದೆ ಸಾರಾ ಮಹೇಶ್ ಹೆಸರು ಉಲ್ಲೇಖ
ತಾನೂ ಕಿಡ್ನಾಪ್ ಆಗಿಲ್ಲ ಅಂತ ಸುದ್ದಿಗೋಷ್ಟಿ ಮಾಡಲು ಸಂತ್ರಸ್ತೆಗೆ
ಸಾರಾ ಮಹೇಶ್ ಒತ್ತಾಯ ಆರೋಪ
ಸಂತ್ರಸ್ಥ ಮಹಿಳೆಯನ್ನ ಕರೆದೊಯ್ದು ಸುದ್ದಿಗೋಷ್ಟಿ ಮಾಡಲು ಪ್ರಯತ್ನಿಸಿರುವ ಆರೋಪ
ಆದ್ರೆ ಅವತ್ತೆ ರೇವಣ್ಣರನ್ನ ವಿಚಾರಣೆಗೆ ಕರೆದ ಕಾರಣ ಸುದ್ದಿಗೋಷ್ಟಿ ರದ್ದಾಗಿತ್ತು ಅಂತ ಆರೋಪಿ ಕೀರ್ತಿ ಎಸ್ ಐಟಿ ಮುಂದೆ ಹೇಳಿಕೆ
ಈ ಹಿನ್ನೆಲೆ ಎಸ್ ಐಟಿ ಅಧಿಕಾರಿಗಳು ಮಾಜಿ ಶಾಸಕ ಸಾರಾ ಮಹೇಶ್ ಗೆ ನೋಟೀಸ್ ನೀಡಲು ಸಿದ್ದತೆ