ಕೆಲವೊಬ್ಬರಿಗೆ ಆಗಾಗ ತಲೆ ಸುತ್ತು ವಾಕರಿಕೆ ಇದ್ದಕ್ಕಿದ್ದಂತೆ ಸುಸ್ತು ಹಾಗೂ ಕಣ್ಣು ಮಂಜಾಗುವುದು ಆಗ್ತಾ ಇರುತ್ತೆ. ಬೆಳಗಿನ ಜಾವ ತಿಂಡಿ ತಿನ್ನದಿದ್ದರೆ ತಲೆಸುತ್ತಿದಂತಾಗುತ್ತದೆ ಅಥವಾ ಬಿಸಿಲಿನಲ್ಲಿ ಹೆಚ್ಚು ಓಡಾಡಿದಾಗ ಸುಸ್ತು ವಾಕರಿಕೆ ,ತಲೆಸುತ್ತು ಶುರುವಾಗುತ್ತದೆ . ಇಂತಹ ಸಂದರ್ಭದಲ್ಲಿ ಅವರು ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಪ್ರತಿ ಸಲವೂ ಹೀಗೆ ಆದಾಗ ಔಷಧಿಗಳನ್ನು ಪದೇಪದೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆಹಾರ ಪದ್ಧತಿಯನ್ನು ತಿದ್ದುಕೊಳ್ಳುವುದರಿಂದ ನಾವು ಈ ಆರೋಗ್ಯ ಸಮಸ್ಯೆಯಿಂದ ಸುಧಾರಿಸಿಕೊಳ್ಳಬಹುದು.ಇಲ್ಲವಾದಲ್ಲಿ ತಲೆ ಸುತ್ತು ಅಥವಾ ಸುಸ್ತಾದಾಗ ಹೀಗೆ ಮಾಡಿ ತಕ್ಷಣಕ್ಕೆ ಪರಿಹಾರ ಪಡೆದುಕೊಳ್ಳಿ.
- ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತಲೆಸುತ್ತಾಗುವುದು ಸುಸ್ತು ಹೆಚ್ಚಾಗುತ್ತದೆ ಹಾಗಾಗಿ ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯುವಂತೆ ಉತ್ತಮ ಹಾಗೂ ನಮ್ಮ ಬಾಡಿಯನ್ನು ಹೈಡೆಟಾಗಿ ಇಟ್ಟುಕೊಳ್ಳುವುದು ಒಳ್ಳೆಯದು.
- ತಲೆಸು ತನ್ನ ತಕ್ಷಣಕ್ಕೆ ಪರಿಹರಿಸಲು ಉತ್ತಮ ಮನೆಮದ್ದು ಅಂದ್ರೆ ಶುಂಠಿ. ಇದರ ಸಿಪ್ಪೆ ತೆಗೆದು ತೆಗೆದು ಚಿಕ್ಕದಾಗಿ ಕತ್ತರಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ನಂತರ ಬೇಕಾದಲ್ಲಿ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಜೇನುತುಪ್ಪ ಹಾಗೂ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆಸುತ್ತು ಕಡಿಮೆಯಾಗುತ್ತದೆ.
- ವಿಟಮಿನ್ ಬಿ ಮತ್ತು ವಿಟಮಿನ್ ಇ ಹೆಚ್ಚಿರುವಂತ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಅದರಲ್ಲೂ ಸೊಪ್ಪು,ತರಕಾರಿಗಳು ,ಕಿವಿ ಫ್ರೂಟ್ ಹಾಗೂ ಡ್ರೈ ಫ್ರೂಟ್ಸ್ ಗಳನ್ನು ಸೇವಿಸುವುದರಿಂದ ನಮ್ಮ ದೇಹದ ಬ್ಲಡ್ ಸರ್ಕ್ಯುಲೇಷನ್ ಉತ್ತಮವಾಗಿ ಆಗುತ್ತದೆ.ಇದರಿಂದ ತಲೆಸುತ್ತು ಕಡಿಮೆಯಾಗುತ್ತದೆ.
- ತಲೆ ಸುತ್ತು ಆಗ್ತಾ ಇದ್ರೆ ತಕ್ಷಣಕ್ಕೆ ನಾಲ್ಕು ಬಾದಾಮಿಯನ್ನು ಸೇವಿಸುವುದರಿಂದ ಇಮ್ಮಿಡಿಯಟ್ ಆಗಿ ತಲೆಸುತ್ತು ಕಡಿಮೆಯಾಗುತ್ತದೆ ಕಾರಣ ಇದರಲ್ಲಿ ವಿಟಮಿನ್ ಎ ಬಿ ಮತ್ತು ಈ ಮೂರು ಅಂಶ ಇರುವುದರಿಂದ ಎನರ್ಜಿ ಬೂಸ್ಟ್ ಮಾಡಿ ಬಾಡಿಗೆ ಸ್ಟ್ರೆಂತ್ ನೀಡುತ್ತದೆ ,ಹಾಗೂ ಈ ಡೀಸಿಸ್ ವಿರುದ್ಧ ಹೋರಾಡುತ್ತದೆ.