• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಮಲ್ಲಿಗೆಯಲ್ಲಿ ಅರಳಿದ ಉರ್ಫಿ… ನೆಟ್ಟಿಗರು ಕಿಡಿಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
April 10, 2023
in ಸಿನಿಮಾ
0
ಮಲ್ಲಿಗೆಯಲ್ಲಿ ಅರಳಿದ ಉರ್ಫಿ… ನೆಟ್ಟಿಗರು ಕಿಡಿಕಿಡಿ
Share on WhatsAppShare on FacebookShare on Telegram

ಚಿತ್ರ ವಿಚಿತ್ರ ಉಡುಗೆಗಳನ್ನ ಧರಿಸಿ ಫೇಮಸ್‌ ಆಗಿರೋ ನಟಿ ಉರ್ಫಿ ಜಾವೇದ್‌, ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಆಗ್ತಿರ್ತಾರೆ. ಅವರ ವಿಚಿತ್ರ ಉಡುಗೆಗಳ ಬಗ್ಗೆ ಜನ ಟೀಕೆ ಮಾಡಿದ್ರೂ ಕ್ಯಾರೆ ಅನ್ನದ ಉರ್ಫಿ, ನಾನು ಇರೋದೇ ಹೀಗೆ ಅಂತ ಪದೇ ಪದೇ ಸಾಬೀತು ಮಾಡಿಕೊಳ್ಳುತ್ತಿರುತ್ತಾರೆ.

ADVERTISEMENT

ಇದೀಗ ಉರ್ಫಿ ಜಾವೇದ್‌ ಹೊಸ ಅವತಾರ ತಾಳಿದ್ದು, ಮಲ್ಲಿಗೆ ಹೂವಿನಿಂದಲೇ ಬಟ್ಟೆ ಮಾಡಿ ಧರಿಸಿಕೊಂಡಿದಾರೆ. ಉರ್ಫಿ ಅವತಾರ ನೋಡಿ, ಅನೇಕರು ಟೀಕೆ ಮಾಡಿ, ಹೀಯಾಳಿಸುತ್ತಿದ್ದಾರೆ. ಆದರೆ ಉರ್ಫಿ ಇದ್ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಂಡಿಲ್ಲ.

ಸಿಕ್ಕ ಸಿಕ್ಕ ಐಟಂಗಳನ್ನ ಬಟ್ಟೆ ಮಾಡಿಕೊಳ್ಳುವ ಉರ್ಫಿ, ತಮ್ಮ ವೆರೈಟಿ ಉಡುಗೆಗಳಿಂದಲೇ ಚಿರಪರಿಚಿತ. ದಿನ ಕಳೆದ ಉರ್ಫಿ ಅವರ ವಿಚಿತ್ರ ಉಡುಗೆಗಳ ಹಾವಳಿ ಹೆಚ್ಚಾಗುತ್ತಿದೆ.  ಉರ್ಫಿ ಅಶ್ಲೀಲತೆ ಮೆರೆಯುತ್ತಿದ್ದಾರೆ ಅನ್ನೋದು ಅನೇಕರ ಅಭಿಪ್ರಾಯ. ಆದ್ರೆ ಉರ್ಫಿ ಮಾತ್ರ ಈ ರೀತಿ ಮಾಡೋದನ್ನ ನಿಲ್ಲಿಸಿಲ್ಲ.

ಅವರ ಚಿತ್ರ ವಿಚಿತ್ರ ಬಟ್ಟೆಗಳನ್ನ ನೋಡಿ ಜನರಂತೂ ರೋಸಿ ಹೋಗಿದ್ಧಾರೆ.  ಇದೀಗ ಉರ್ಫಿ ಮಲ್ಲಿಗೆ ಅವತಾರ ನೋಡಿ, ಅನೇಕರು ಬೆರಗಾಗಿದ್ದು, ʻರಂಜಾನ್‌ ತಿಂಗಳಲ್ಲಾದರೂ ಸರಿಯಾದ ಬಟ್ಟೆ ಹಾಕಿʼ ಅಂತ ಕೆಲ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಮಲ್ಲಿಗೆ ಹೂವಿನ ಅಂದ ಹಾಳು ಮಾಡ್ಬೇಡಿ ಅಂತ ಬರೆದುಕೊಂಡಿದ್ಧಾರೆ

Tags: #bollywood #urfiejaved #flower #dress #viral #socialmedia #pratidhvani #pratidhvanidigital #pratidhvaninews
Previous Post

PRATAP SIMHA | BJP | ಸಿದ್ದರಾಮಯ್ಯರಿಗೆ ಅಧಿಕಾರ ಕೊಟ್ಟರೆ ಗೋವು ತಿನ್ನೋರೆ ಜಾಸ್ತಿ ಆಗುತ್ತಾರೆ. #PRATIDHVANI

Next Post

ನಾಳೆ ಕೇರಳಕ್ಕೆ ರಾಹುಲ್​ ಗಾಂಧಿ ; ಅನರ್ಹತೆ ಬಳಿಕ ವೈಯನಾಡ್‌ ನಲ್ಲಿ ರೋಡ್ ಶೋ..!

Related Posts

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್
ಸಿನಿಮಾ

ಡಾಲಿ ಧನಂಜಯ್ ಮನೆಗೆ ಹೊಸ ಸಂತಸದ ಸುದ್ದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್

by ಪ್ರತಿಧ್ವನಿ
April 29, 2026
0

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ಅವರ ಪತ್ನಿ ಧನ್ಯತಾ ಜೀವನದ ಹೊಸ ಘಟ್ಟಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ...

Read moreDetails
‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?

April 29, 2026
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

April 28, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
Next Post
ನಾಳೆ ಕೇರಳಕ್ಕೆ ರಾಹುಲ್​ ಗಾಂಧಿ ; ಅನರ್ಹತೆ ಬಳಿಕ ವೈಯನಾಡ್‌ ನಲ್ಲಿ ರೋಡ್ ಶೋ..!

ನಾಳೆ ಕೇರಳಕ್ಕೆ ರಾಹುಲ್​ ಗಾಂಧಿ ; ಅನರ್ಹತೆ ಬಳಿಕ ವೈಯನಾಡ್‌ ನಲ್ಲಿ ರೋಡ್ ಶೋ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada