ಪ್ರಚಾರದ ಗೀಳು.. ಬಜೆಪಿಯವರಿಗೆ ಗೇಟ್ಪಾಸ್.. ಲಾಡ್ ಕೊಟ್ಟ ಸ್ಪಷ್ಟನೆ
ಹನಿಟ್ರ್ಯಾಪ್ ವಿಚಾರವಾಗಿ ಬಿಜೆಪಿ ನಾಯಕರು ಪ್ರಚಾರ ಗಿಟ್ಟಿಸಿಕೊಳ್ಳಲು ಸದನದಲ್ಲಿ ಗದ್ದಲ ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ. ಹನಿಟ್ರ್ಯಾಪ್ಗಾಗಿ ಹೋರಾಟ ಮಾಡಿ ಬಿಜೆಪಿಯವರು ಅಮಾನತ್ತಾಗಿದ್ದಾರೆ....
Read moreDetails